ಓ. ಪಿ. ನಯ್ಯರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
(೧೬ ಜನವರಿ, ೧೯೨೬-೨೮ ಜನವರಿ, ೨೦೦೭)
 
[[ಚಿತ್ರ:O P Nayyar .jpg|thumb|ಓಂಕಾರ ಪ್ರಸಾದ್‌ ನಯ್ಯರ್‌‎ ]]
 
'''ಓಂಕಾರ ಪ್ರಸಾದ್ ನಯ್ಯರ್,'''
ಓಂಕಾರ ಪ್ರಸಾದ್ ನಯ್ಯರ್, ಪ್ರಸಿದ್ಧ ಹಿಂದೀ ಚಲನಚಿತ್ರ ಸಂಗೀತ ನಿರ್ದೇಶಕರಲ್ಲಿ ಒಬ್ಬರು. ಒ.ಪಿ.ನಯ್ಯರ್‌ ಎಂದೇ ಪ್ರಸಿದ್ಧರು. ಮತ್ತೆ ಕೆಲವರು ಅವರನ್ನು [[ಒಪಿ]]ಎಂದು ಸಂಬೋಧಿಸುತ್ತಿದ್ದರು. [[ಮುಂಬಯಿ |ಬೊಂಬಾಯಿ]]ನ ಚಿತ್ರರಂಗದ ಮರೆಯಲಾರದ ಗೀತೆ, '[[ಬಾಂಬೆ ಮೆರಿ ಜಾನ್]]' ಒ.ಪಿ.ನಯ್ಯರ್‌, ರವರ ಕೊಡುಗೆ. ಸೂಟು ಬೂಟಿನ, ಫೆಲ್ಟ್ ಹ್ಯಾಟ್, ಜೊತೆ ಮುಗುಳುನಗೆಯನ್ನೂ ಧರಿಸಿ, ಕೈಯಲ್ಲಿ ಸದಾ ವಾಕಿಂಗ್ ಸ್ಟಿಕ್ ಹಿಡಿದಿರುತ್ತಿದ್ದ, ಖ್ಯಾತ ಸಂಗೀತಜ್ಞ ಒ. ಪಿ. ನಯ್ಯರ್ ! '[[ರಾಣೀ ನಖ್ವಿ ]]'ಯವರ ಮನೆಯಲ್ಲಿ ಶನಿವಾರ ೨೭ ಜನವರಿ, ೨೦೦೭ ಮಧ್ಯರಾತ್ರಿ , ೩-೩೦ ಕ್ಕೆ ಬಾತ್ ರೂಮ್ ಒಳಗೆ ಹೊದಾಗ, ಕುಸಿದು ಬಿದ್ದರು. ಡಾಕ್ಟರು ಬರುವುದರೊಳಗೆ, ಅವರ ಪ್ರಾಣಪಕ್ಷಿ ಹೊರಟುಹೋಗಿತ್ತು. ೨೮ ರ ಆದಿತ್ಯವಾರ ಬೆಳಿಗ್ಯೆ ೧೦-೩೦ ಕ್ಕೆ ಅವರ ಅಂತಿಮ ದರ್ಶನಕ್ಕಾಗಿ ಬಾಲೀವುಡ್ಡಿನ ಪ್ರಮುಖರಲ್ಲದೆ, ದೊಡ್ಡ ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಕೇಂದ್ರ ಕೃಷಿ ಮಂತ್ರಿ, [[ಶರದ್ ಪವಾರ್]], [[ಅನುಕಪೂರ್]] ಮತ್ತು ಅನೇಕ ಹಿತೈಷಿಗಳು ಅವರಿಗೆ ಶ್ರದ್ಧಾಂಜಲಿ ಅರ್ಪಿಸಲು ಬಂದಿದ್ದರು. ಜನವರಿ ತಿಂಗಳ ೧೬ ರಂದು, ಅವರು ತಮ್ಮ ೮೧ ನೆಯ, ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ೧೫ ವರ್ಷಗಳ ಹಿಂದೆ, ತಮ್ಮ [[ಚರ್ಚ್ ಗೇಟ್]]ನ ನಿವಾಸದಿಂದ, ಪರಿವಾರದಿಂದ ಅಗಲಿ, ನೇರವಾಗಿ [[ವಸೈ]]ಗೆ ಹೊದರು. ಮತ್ತೆ ಇತ್ತೀಚೆಗೆ, ಅಲ್ಲಿಂದ ಥಾನೆಯ ಪವಾರ್ ನಗರದಲ್ಲಿ ವಾಸ್ತವ್ಯ ಹೂಡಿದ್ದರು. 'Time pass' ಗೊಸ್ಕರ ಅವರು ಬಾಲ್ಯದಲ್ಲಿ ಕಲಿತಿದ್ದು, ಪ್ರಾಕ್ಟೀಸ್ ಮಾಡಲು ಪುರುಸೊತ್ತಿಲ್ಲದೆ ಬಿಟ್ಟಿದ್ದ [[ಹೊಮಿಯೊಪತಿ]]ಪ್ರಾಕ್ಟೀಸ್ , ಅವರಿಗೆ ಕೊನೆಯ ದಿನಗಳಲ್ಲಿ ಉಪಯೋಗಕ್ಕೆ ಬಂದಿತ್ತಂತೆ.
 
==ಹುಟ್ಟು ಮತ್ತು ಮೊದಲ ದಿನಗಳು ==
"https://kn.wikipedia.org/wiki/ಓ._ಪಿ._ನಯ್ಯರ್" ಇಂದ ಪಡೆಯಲ್ಪಟ್ಟಿದೆ