ಓ. ಪಿ. ನಯ್ಯರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೬ ನೇ ಸಾಲು:
 
ನಯ್ಯರ್ ಹದ್ದಿನ ಕಣ್ಣಿಗೆ, ಶ್ರೇಶ್ಟ ಪ್ರತಿಭೆಗಳು ಕ್ಷಣಾರ್ಧದಲ್ಲಿ ದೊರೆಯುತ್ತಿದ್ದರು. ಇಂದಿನ ಪ್ರಖ್ಯಾತ ಹೆಸರುಗಳಾದ [[ಆಶಾ ಭೋಂಸ್ಲೆ]], [[ಮಹಮದ್‌ ರಫಿ]],[[ಗೀತಾದತ್‌ ]] ಮುಂತಾದವರನ್ನು ಹಿಂದಿ ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ಅವರದು. 'ನ್ಯೂ ಥಿಯೆಟರ್'ನ, ರಾಯ್ಚಂದ್ ಬೊರಾಲಾಲ್ ನನ್ನು ಗಮನಿಸಿ ತಮ್ಮ ಗೀತೆಗಳಿಗೆ ಒದಗಿಸಿದ 'ಘೋಡಾ ಗಾಡಿ' ಶಬ್ದದ ಮ್ಯುಸಿಕ್, ಎಲ್ಲರ ಮನವನ್ನು ತಣಿಸಿತು. ಅವರ ತಲೆಯಲ್ಲಿ ಒಂದು ಹೊಸ ಗರಿ ಮೂಡಿಸಿತು. ಮುಂದೆ ಅವರಿಗೆ ಸಿಕ್ಕ 'ಆಫರ್' ಗಳು ಅನೇಕ. ೧. ಭಾಗಂಭಾಗ್ ೨. ಮಿಸ್ಟರ್ ಲಂಬೂ ೩. ಜಾನಿವಾಕರ್ ೪. ಕರ್ಟೂನಿಸ್ಟ್ ಎಮ್. ಎ ; ೫. ಕಲ್ಪನ, ೬. ರಾಗಿಣಿ.
 
==[[ನಯಾದೌರ್]], ಚಿತ್ರ ಆ ದಿನಗಳಲ್ಲಿ ಅತ್ಯಂತ ಹೆಸರುಮಾಡಿದ ಚಿತ್ರಗಳಲ್ಲೊಂದು. ==
 
೧೯೫೪ ರಲ್ಲಿ 'ಬಿ. ಆರ್ ಚೋಪ್ರ' ಲಾಂಛನದಡಿಯಲ್ಲಿ ಮಾಡಿದ 'ನಯಾದೌರ್' ಅವರ ಜೀವನದ ದಿಕ್ಕನ್ನೇ ಬದಲಾಯಿಸಿತು. ಹೊಸ ಗಾಯಕಿ, 'ಅಶಾ' ಮಾಡಿದ ಮೋಡಿ, ಲತಾಮಂಗೇಶ್ಕರ್ ಕೋಕಿಲ ಕಂಠವಿಲ್ಲದೆ, ತಯಾರಾದ ಚಿತ್ರಗಳು, ಜಯಭೇರಿಹೊಡೆದು 'Box office hit' ಅದವು. 'ಯಹಿ ಒಹ್ ಜಗಾಹ್ ಹೈ', 'ಬಲಮ ಖುಲಿ ಖುಲಿ ಹವಾಮೆ', 'ಛೋಟಾಸ ಬಾಲಮ', 'ರಾತೋಂ ಕೊ ಚೋರಿ ಚೋರಿ', 'ಜಲೆ ಮೇರಾ ಜಿಯಾರ', 'ಜರ ಹೊಲ್ಲೆ ಹೊಲ್ಲೆ ಚಲೊ ಮೇರೆ ಸಾಜನಾ', 'ಜಾಯಿಯೇ ಆಪ್ ಕಹಾಂ ಜಾಯೇಂಗೆ', 'ಚೈನ್ಸ್ ಸೆ ಹಮಕೊ ಕಭಿ, ಆಪ್ ನೆ ಜೀನಾ ನ ದಿಯ', ಇತ್ಯಾದಿ. ಇವರ ಗುಂಪಿಗೆ ರಫಿಯವರು ಸೇರಿ ಅನೇಕ ಹಿಟ್ ಹಾಡುಗಳನ್ನು ಹಾಡಿದರು.
 
==[[ಶಮ್ಮಿ ಕಪೂರ್]], ಪಾತ್ರಗಳ ಸಂಗೀತಕ್ಕೋಸ್ಕರ, ಅವರು ವಿಶೇಷ ಕಾಳಜಿವಹಿಸುತ್ತಿದ್ದರು.==
 
ಸ್ವಲ್ಪ ಕಾಲ ಸುಮ್ಮನಿದ್ದ ನಯ್ಯರ್, ನಟ ಚತುರ ಶಮ್ಮೀ ಕಪೂರ್, ಚಿತ್ರಗಳಿಗೆ ಹೇಳಿಮಾಡಿಸಿದಂತಹ, ಸಂಗೀತ ನೀಡಿ ಒಂದು ವಿಕ್ರಮವನ್ನೇ ಸಾಧಿಸಿದರು. ಉದಾಹರಣೆಗೆ 'ತುಮ್ಸಾ ನಹಿ ದೇಖ', 'ಕಾಶ್ಮೀರ್ ಕಿ ಕಲಿ' 'ದೀವಾನ ಹುವ ಬಾದಲ್' ಇತ್ಯಾದಿ. ವಿಶೇಷವೆಂದರೆ ನಯ್ಯರ್ Big banner ನಿರ್ಮಾಪಕರನ್ನು ಅರಸಿಕೊಂಡು ಹೊಗಲಿಲ್ಲ. ಬಿ. ಆರ್. ಚೋಪ್ರರವರು ಅವರನ್ನು ಪುನಃ ಆಹ್ವಾನಿಸಲಿಲ್ಲ. 'ಎಹ್ ರಾತ್ ಫಿರ್ ನ ಆಯೆಗಿ', 'ಮೆರೆ ಸನಮ್', 'ಏಕ್ ಮುಸಾಫಿರ್ ಏಕ್ ಹಸೀನ', 'ಬಹಾರೆ ಫಿರ್ ಭೀ ಆಯೆಗಿ' ಕೇವಲ ಸಂಗೀತದಿಂದ ಜನರನ್ನು ರಂಜಿಸಿದವು. ಆಗ ನಯ್ಯರ್ ರವರೂ ಸ್ವಲ್ಪ ಮೂಡಿ, 'ಘಮಂಡಿ'ಗಳಗಿದ್ದರು. ಚಿತ್ರನಿರ್ಮಾಪಕರ ಬಳಿ ಏರಿದ ಮಾತಿನಲ್ಲಿ ಜಗಳವಾಡಿದ್ದೂ ಉಂಟು.
 
==[[ದೇವಾನಂದ್]], ಅವರ ಪ್ರಿಯನಟ ರಲ್ಲೊಬ್ಬರು. ==
 
೧೯೫೯-೬೦ ರಲ್ಲಿ ರಾಜ್ ಕಪೂರರ 'ದೊ ಉಸ್ತಾದ್' ಮತ್ತು ದೇವ್ ಆನಂದರ 'ಜಾಲೀನೋಟ್'ಗೆ ಸಂಗೀತ ಕೊಟ್ಟಿದ್ದು "ಬಾಕ್ಸ ಆಫೀಸ್" ಮೇಲೆ ಹೆಚ್ಚಿನ Impact ಆಗಲಿಲ್ಲ. ರಫಿಯವರು ಸಿಗುವುದು ಕಷ್ಟವಾಗಿದ್ದರಿಂದ ಅವರು ಮಹೇಂದ್ರ ಕಪೂರ್ ರವರನ್ನು ತೆಗೆದುಕೊಂಡು 'ಲಾಖೊಂನ್ ಹೈ ಯಹಾಂ ದಿಲ್ ವಾಲೆ', ಕಿಶೋರ್ ಕುಮಾರ್ ರವರಿಂದ 'ತು ಔರೋನ್ ಕಿ ಕ್ಯೊಂ ಹೊ ಗಯಿ.' ಗೀತೆಗಳನ್ನು ಹಾಡಿಸಿದರು.
 
==ಆರ್.ಡಿ. ಬರ್ಮನ್, ಪಾದಾರ್ಪಣೆಯ ನಂತರ, [[ ಒಪಿ]] ರವರ ಸಂಗೀತದಲ್ಲಿ ಇಳಿಮುಖ. ==
೨೦ ವರ್ಷಗಳಕಾಲ 'ಅನಭಿಶಕ್ತದೊರೆ'ಯಂತೆ ಮೆರೆದು, ತಮ್ಮ ಅಮೋಘ ಸಂಗೀತದ ಸುಧೆಯನ್ನು ಕೊಟ್ಟು ಅಭಿಮಾನಿಗಳನ್ನು ತಣಿಸಿದ್ದರು. ಆರ್.ಡಿ.ಬರ್ಮನ್, ಆದರೆ, ೧೯೭೦ ರಲ್ಲಿ ಬಿರುಗಾಳಿಯಂತೆ ನುಗ್ಗಿ, ಸಿನಿಮಾ ಸಂಗೀತದಲ್ಲಿ ಮತ್ತೊಂದು ಹೊಸ ತಿರುವನ್ನು ತಂದರು. ೧೯೯೦ ನಲ್ಲಿ 'ಅಂದಾಝ್ ಅಪ್ನ ಅಪ್ನ,' ದಿಂದ ಮತ್ತೆ ಮೇಲೆ ಬರಲು ಯತ್ನಿಸಿದರು. ಆಗಲಿಲ್ಲ. ಕ್ರಮೇಣ ಅವರು ಮೂಲೆ ಸೇರಬೇಕಾಯಿತು. ೧೯೯೨ ರಲ್ಲಿ 'ನಿಸ್ಚಯ್' ಎಂಬ ಚಿತ್ರಕ್ಕೆ ಸಂಗೀತ, 'ಬಾಕ್ಸ್ ಆಫೀಸ್' ಮೇಲೆ ಅವರ ಒ.ಪಿ 'ಛಾಪ'ನ್ನು ಮೂಡಿಸಲು ಅಸಮರ್ಥವಾಯಿತು. ಇದರಲ್ಲಿ ಸಲ್ಮಾನ್ ಖಾನ್, ಕರೀಷ್ಮ ಕಪೂರ್ ನಟಿಸಿದ್ದರು.
 
೨೦ ವರ್ಷಗಳಕಾಲ 'ಅನಭಿಶಕ್ತದೊರೆ'ಯಂತೆ ಮೆರೆದು, ತಮ್ಮ ಅಮೋಘ ಸಂಗೀತದ ಸುಧೆಯನ್ನು ಕೊಟ್ಟು ಅಭಿಮಾನಿಗಳನ್ನು ತಣಿಸಿದ್ದರು. ಆರ್.ಡಿ.ಬರ್ಮನ್, ಆದರೆ, ೧೯೭೦ ರಲ್ಲಿ ಬಿರುಗಾಳಿಯಂತೆ ನುಗ್ಗಿ, ಸಿನಿಮಾ ಸಂಗೀತದಲ್ಲಿ ಮತ್ತೊಂದು ಹೊಸ ತಿರುವನ್ನು ತಂದರು. ೧೯೯೦ ನಲ್ಲಿ 'ಅಂದಾಝ್ ಅಪ್ನ ಅಪ್ನ,' ದಿಂದ ಮತ್ತೆ ಮೇಲೆ ಬರಲು ಯತ್ನಿಸಿದರು. ಆಗಲಿಲ್ಲ. ಕ್ರಮೇಣ ಅವರು ಮೂಲೆ ಸೇರಬೇಕಾಯಿತು. ೧೯೯೨ ರಲ್ಲಿ 'ನಿಸ್ಚಯ್' ಎಂಬ ಚಿತ್ರಕ್ಕೆ ಸಂಗೀತ, 'ಬಾಕ್ಸ್ ಆಫೀಸ್' ಮೇಲೆ ಅವರ ಒ.ಪಿ 'ಛಾಪ'ನ್ನು ಮೂಡಿಸಲು ಅಸಮರ್ಥವಾಯಿತು. ಇದರಲ್ಲಿ [[ಸಲ್ಮಾನ್ ಖಾನ್]], [[ಕರೀಷ್ಮ ಕಪೂರ್]], ನಟಿಸಿದ್ದರು.
 
== ಅಂತಿಮ ದಿನಗಳು==
"https://kn.wikipedia.org/wiki/ಓ._ಪಿ._ನಯ್ಯರ್" ಇಂದ ಪಡೆಯಲ್ಪಟ್ಟಿದೆ