ಅಫ್ಘಾನಿಸ್ತಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 205 interwiki links, now provided by Wikidata on d:q889 (translate me)
ಲೇಖನವನ್ನು ಕ್ರಮಬದ್ಧಗೊಳಿಸಲಾಗಿದೆ.
೬೦ ನೇ ಸಾಲು:
}}
[[ಚಿತ್ರ:Kabul TV Hill view.jpg|thumb|left|ಕಾಬುಲ್]]
[[ಚಿತ್ರ:durani.jpg|thumb|250px|left|ಅಫ್ಘಾನಿಸ್ತಾನದ ಪ್ರಥಮ ದೊರೆ [[ಅಹ್ಮದ್ ಷಾ ದುರಾನಿ]]]]
'''ಅಫ್ಘಾನಿಸ್ತಾನ''' [[ಏಷ್ಯಾ]] ಮತ್ತು ಮಧ್ಯ ಪ್ರಾಚ್ಯದ ನಡುವೆಯಿದ್ದು [[ಮಧ್ಯ ಏಷ್ಯಾ]]ದ ಭಾಗವಾಗಿ ಪರಿಗಣಿಸಲಾಗುತ್ತದೆ. ಇದರ ಗಡಿಗಳಲ್ಲಿ ಮುಖ್ಯವಾಗಿ ದಕ್ಷಿಣ ಮತ್ತು ಪೂರ್ವದಲ್ಲಿ [[ಪಾಕಿಸ್ತಾನ]]ವಿದೆ. ವಿವಾದಿತ [[ಜಮ್ಮು ಮತ್ತು ಕಾಶ್ಮೀರ|ಕಾಶ್ಮೀರ]]ಕ್ಕೂ ಹಬ್ಬಿರುವ ಗಡಿ ಪಶ್ಚಿಮದಲ್ಲಿ [[ಇರಾನ್]], ಉತ್ತರದಲ್ಲಿ [[ತುರ್ಕ್‌ಮೆನಿಸ್ತಾನ]], [[ಉಜ್ಬೇಕಿಸ್ತಾನ]], ಮತ್ತು [[ತಾಜಿಕಿಸ್ತಾನ]], ಹಾಗೂ ಪೂರ್ವದಲ್ಲಿ [[ಚೀನಿ ಜನರ ಗಣರಾಜ್ಯ]]ಗಳಿವೆ.
 
==ಪರಿಚಯ==
*ಅಫ್ಘಾನಿಸ್ತಾನ ವಿವಿಧ ಜನಾಂಗಗಳ ಹಾಗೂ ಸಂಸ್ಕೃತಿಗಳ ಮೇಳ. ಪ್ರಾಚೀನಕಾಲದಿಂದ ವ್ಯಾಪಾರ ಕೇಂದ್ರವಾಗಿ ಹಾಗೂ ಬಹಳಷ್ಟು ಆಕ್ರಮಣಗಳನ್ನು ಕಂಡಿದೆ. ಇವುಗಳಲ್ಲಿ ಇಂಡೊ-ಇರಾನಿಯನ್ನರು, ಗ್ರೀಕರು, ಅರಬರು, ತುರ್ಕರು, ಹಾಗೂ ಮಂಗೋಲರು ಸೇರಿದ್ದಾರೆ. ಅಫ್ಘಾನಿಸ್ತಾನವನ್ನುಅಫ್ಘಾನಿ ಸ್ತಾನವನ್ನು [[೧೭೪೭]]ರಲ್ಲಿ ಒಂದು ದೊಡ್ಡ ಸಾಮ್ರಾಜ್ಯವಾಗಿ ಸ್ಥಾಪಿಸಲಾಯಿತು. ವಿಶ್ವ ಸಮುದಾಯವು [[೧೯೧೯]]ರಲ್ಲಿ ಆಂಗ್ಲ-ಅಫ್ಘನ್ ಯುದ್ಧಗಳ ನಂತರ ಇದನ್ನು ಸ್ವತಂತ್ರ ರಾಷ್ಟ್ರವಾಗಿ ಪರಿಗಣಿಸಿತು. [[೧೯೭೯]]ರ ಸೋವಿಯತ್ ಆಕ್ರಮಣದಿಂದ ಪ್ರಾರಂಭವಾಗಿ [[೨೦೦೧]]ರ ಅಮೆರಿಕ ನೇತೃತ್ವ ಸೇನೆಯಿಂದ [[ತಾಲಿಬಾನ್]] ನ ಪತನದ ತನಕ ಈ ದೇಶವು ಕಲಹಗಳನ್ನು ಕಾಣುತ್ತಲೇ ಇದ್ದು, ಇಂದೂ ಮುಂದುವರೆದಿದೆ.
* ವಿಶ್ವ ಸಮುದಾಯವು [[೧೯೧೯]]ರಲ್ಲಿ ಆಂಗ್ಲ-ಅಫ್ಘನ್ ಯುದ್ಧಗಳ ನಂತರ ಇದನ್ನು ಸ್ವತಂತ್ರ ರಾಷ್ಟ್ರವಾಗಿ ಪರಿಗಣಿಸಿತು. [[೧೯೭೯]]ರ ಸೋವಿಯತ್ ಆಕ್ರಮಣದಿಂದ ಪ್ರಾರಂಭವಾಗಿ [[೨೦೦೧]]ರ ಅಮೆರಿಕ ನೇತೃತ್ವ ಸೇನೆಯಿಂದ [[ತಾಲಿಬಾನ್]] ನ ಪತನದ ತನಕ ಈ ದೇಶವು ಕಲಹಗಳನ್ನು ಕಾಣುತ್ತಲೇ ಇದ್ದು, ಇಂದೂ ಮುಂದುವರೆದಿದೆ.
 
== ಹೆಸರು ==
 
''ಅಫ್ಘಾನಿಸ್ತಾನ''ದ ಅರ್ಥ ''ಅಫ್ಘನ್ನರ ನಾಡು'' ಎಂದರ್ಥ. [[ಪಷ್ತೂನರು]] ಈ ಹೆಸರನಿಂದ ತಮ್ಮನ್ನು ಕರೆದುಕೊಂಡರು. ''ಅಫ್ಘನ್'' ಎಂಬ ಪದ "ಹುದೂದ್ ಅಲ್ ಆಲಂ" ಕೃತಿಯಲ್ಲಿ ಕ್ರಿ.ಶ. ೯೮೨ ರಲ್ಲಿ ಕಾಣಬರುತ್ತದೆ. [[ಪರ್ಷಿಯನ್ ಭಾಷೆ]]ಯಲ್ಲಿ "ಸ್ತಾನ" ಎಂದರೆ "ದೇಶ" ಅಥವಾ "ನಾಡು" ಎಂದರ್ಥ. ಬ್ರಿಟಿಷರ ಪ್ರಕಾರ [[ಇರಾನ್]] ಮತ್ತು [[ಭಾರತ]]ದ ನಡುವೆ ಚಾಚಿದ್ದ ಪ್ರದೇಶ ಅಫ್ಘನ್ನರ ನಾಡು.
 
== ಇತಿಹಾಸ ==
*ಪುರಾತತ್ವ ಸಾಕ್ಷಿಗಳ ಪ್ರಕಾರ ಅಫ್ಘಾನಿಸ್ತಾನ ಪ್ರದೇಶದಲ್ಲಿ ಪೂರ್ವ ಮನುಜರು ೫೦,೦೦೦ ವರ್ಷಗಳಷ್ಟು ಹಿಂದೆ ಜೀವಿಸುತ್ತಿದ್ದರೆಂದು ತಿಳಿದು ಬಂದಿದೆ. ಅಫ್ಘಾನಿಸ್ತಾನ ಏಷ್ಯಾ ಮತ್ತು ಯೂರೋಪ್ ನಾಗರಿಕತೆಗಳ ಸಂಗಮ ಸ್ಥಳವಾಗಿತ್ತು. ಆರ್ಯನ್ನರ ನಾಡಾಗಿದ್ದ ಇದು ಪರ್ಷಿಯನ್ನರು, ಗ್ರೀಕರು, [[ಮೌರ್ಯ ಸಾಮ್ರಾಜ್ಯ|ಮೌರ್ಯರು]], ಕುಶಾನರು, ಅರಬರು, ಮಂಗೋಲರು, ತುರ್ಕರು, ಬ್ರಿಟಿಷರು, ರಷ್ಯನ್ನರು, ಹಾಗೂ ಇತ್ತೀಚೆಗೆ ಅಮೆರಿಕನ್ನರ ದಾಳಿಗೆ ಒಳಗಾಗಿದೆ. ಕೆಲವು ಅಫ್ಘನ್ ದೊರೆಗಳು ನೆರೆ ಹೊರೆಯ ರಾಜ್ಯಗಳಿಗೆ ದಂಡೆತ್ತಿ ಹೋಗಿದ್ದಾರೆ.
 
*ಕ್ರಿ.ಪೂ. ೨೦೦೦ದಿಂದ ೧೨೦೦ ತನಕ ಆರ್ಯನ್ನರು ಇಂದಿನ ಅಫ್ಘಾನಿಸ್ತಾನ, [[ಇರಾನ್]], ತುರ್ಕ್‌ಮೇನಿಸ್ತಾನ, ಉಜ್ಬೇಕಿಸ್ತಾನ, ತಾಜಿಕಿಸ್ತಾನ, [[ಪಾಕಿಸ್ತಾನ]] ಇತರ ಹಲವೆಡೆಗಳಲ್ಲಿ "ಆರ್ಯಾನ" ಎಂಬ ರಾಜ್ಯವನ್ನು ಕಟ್ಟಿದರು. ಪಾರಸಿ ಮತವು ಅಫ್ಘಾನಿಸ್ತಾನದಲ್ಲಿ ಕ್ರಿ.ಪೂ. ೧೮೦೦ ರಿಂದ ೮೦೦ ರ ನಡುವೆ ಸ್ಥಾಪನೆಯಾಯಿತು ಎಂದು ನಂಬಲಾಗಿದೆ. ಕ್ರಿ.ಪೂ. ೬ನೇ ಶತಮಾನದ ಮಧ್ಯದಲ್ಲಿ ಪರ್ಷಿಯನ್ ದೊರೆಗಳು [[ಪರ್ಷಿಯಾ]]ವನ್ನು ಗ್ರೀಕ್ ಸಾಮ್ರಾಜ್ಯದ ಗಡಿಗೆ ಹೊಂದಿಸಿದರು.
ಪುರಾತತ್ವ ಸಾಕ್ಷಿಗಳ ಪ್ರಕಾರ ಅಫ್ಘಾನಿಸ್ತಾನ ಪ್ರದೇಶದಲ್ಲಿ ಪೂರ್ವ ಮನುಜರು ೫೦,೦೦೦ ವರ್ಷಗಳಷ್ಟು ಹಿಂದೆ ಜೀವಿಸುತ್ತಿದ್ದರೆಂದು ತಿಳಿದು ಬಂದಿದೆ. ಅಫ್ಘಾನಿಸ್ತಾನ ಏಷ್ಯಾ ಮತ್ತು ಯೂರೋಪ್ ನಾಗರಿಕತೆಗಳ ಸಂಗಮ ಸ್ಥಳವಾಗಿತ್ತು. ಆರ್ಯನ್ನರ ನಾಡಾಗಿದ್ದ ಇದು ಪರ್ಷಿಯನ್ನರು, ಗ್ರೀಕರು, [[ಮೌರ್ಯ ಸಾಮ್ರಾಜ್ಯ|ಮೌರ್ಯರು]], ಕುಶಾನರು, ಅರಬರು, ಮಂಗೋಲರು, ತುರ್ಕರು, ಬ್ರಿಟಿಷರು, ರಷ್ಯನ್ನರು, ಹಾಗೂ ಇತ್ತೀಚೆಗೆ ಅಮೆರಿಕನ್ನರ ದಾಳಿಗೆ ಒಳಗಾಗಿದೆ. ಕೆಲವು ಅಫ್ಘನ್ ದೊರೆಗಳು ನೆರೆ ಹೊರೆಯ ರಾಜ್ಯಗಳಿಗೆ ದಂಡೆತ್ತಿ ಹೋಗಿದ್ದಾರೆ.
* ಕ್ರಿ.ಪೂ. ೩೩೦ರಲ್ಲಿ [[ಅಲೆಕ್ಸಾಂಡರ್]] ಅಫ್ಘಾನಿಸ್ತಾನ ಮತ್ತು ಸುತ್ತಲಿನ ಪ್ರದೇಶಗಳನ್ನು ಆಕ್ರಮಿಸಿ ಅವನ ನಂತರ [[ಮೌರ್ಯ ಸಾಮ್ರಾಜ್ಯ|ಮೌರ್ಯರು]] ಆಕ್ರಮಿಸಿ [[ಬೌದ್ಧ ಧರ್ಮ]]ವನ್ನು ಈ ಪ್ರದೇಶಕ್ಕೆ ಪರಿಚಯಿಸಿದರು. ಇವರ ನಂತರ ಕುಶಾನರು ರಾಜ್ಯ ವಿಸ್ತರಿಸಿ ಬೌದ್ಧ ಸಂಸ್ಕೃತಿಯನ್ನು ತಂದರು. ಕುಶಾನರನ್ನು ಸೋಲಿಸಿದ ಸಸ್ಸಾನಿಯರು ೭ನೇ ಶತಮಾನದ ತನಕ ಆಳಿ ಮುಸ್ಲಿಂ ಅರಬರಿಗೆ ಸೋತರು.
 
ಕ್ರಿ.ಪೂ. ೨೦೦೦ದಿಂದ ೧೨೦೦ ತನಕ ಆರ್ಯನ್ನರು ಇಂದಿನ ಅಫ್ಘಾನಿಸ್ತಾನ, [[ಇರಾನ್]], ತುರ್ಕ್‌ಮೇನಿಸ್ತಾನ, ಉಜ್ಬೇಕಿಸ್ತಾನ, ತಾಜಿಕಿಸ್ತಾನ, [[ಪಾಕಿಸ್ತಾನ]] ಇತರ ಹಲವೆಡೆಗಳಲ್ಲಿ "ಆರ್ಯಾನ" ಎಂಬ ರಾಜ್ಯವನ್ನು ಕಟ್ಟಿದರು. ಪಾರಸಿ ಮತವು ಅಫ್ಘಾನಿಸ್ತಾನದಲ್ಲಿ ಕ್ರಿ.ಪೂ. ೧೮೦೦ ರಿಂದ ೮೦೦ ರ ನಡುವೆ ಸ್ಥಾಪನೆಯಾಯಿತು ಎಂದು ನಂಬಲಾಗಿದೆ. ಕ್ರಿ.ಪೂ. ೬ನೇ ಶತಮಾನದ ಮಧ್ಯದಲ್ಲಿ ಪರ್ಷಿಯನ್ ದೊರೆಗಳು [[ಪರ್ಷಿಯಾ]]ವನ್ನು ಗ್ರೀಕ್ ಸಾಮ್ರಾಜ್ಯದ ಗಡಿಗೆ ಹೊಂದಿಸಿದರು. ಕ್ರಿ.ಪೂ. ೩೩೦ರಲ್ಲಿ [[ಅಲೆಕ್ಸಾಂಡರ್]] ಅಫ್ಘಾನಿಸ್ತಾನ ಮತ್ತು ಸುತ್ತಲಿನ ಪ್ರದೇಶಗಳನ್ನು ಆಕ್ರಮಿಸಿ ಅವನ ನಂತರ [[ಮೌರ್ಯ ಸಾಮ್ರಾಜ್ಯ|ಮೌರ್ಯರು]] ಆಕ್ರಮಿಸಿ [[ಬೌದ್ಧ ಧರ್ಮ]]ವನ್ನು ಈ ಪ್ರದೇಶಕ್ಕೆ ಪರಿಚಯಿಸಿದರು. ಇವರ ನಂತರ ಕುಶಾನರು ರಾಜ್ಯ ವಿಸ್ತರಿಸಿ ಬೌದ್ಧ ಸಂಸ್ಕೃತಿಯನ್ನು ತಂದರು. ಕುಶಾನರನ್ನು ಸೋಲಿಸಿದ ಸಸ್ಸಾನಿಯರು ೭ನೇ ಶತಮಾನದ ತನಕ ಆಳಿ ಮುಸ್ಲಿಂ ಅರಬರಿಗೆ ಸೋತರು. *ಅರಬರ ಆಳ್ವಿಕೆಯಲ್ಲಿ ಬಹುತೇಕ ಜನರನ್ನು ಇಸ್ಲಾಂ ಮತಕ್ಕೆ ಧರ್ಮಾಂತರಗೊಳಿಸಲಾಯಿತು. ಕ್ರಿ.ಶ. ೧೦-೧೨ನೇ ಶತಮಾನದ ಕಾಲದಲ್ಲಿ ತುರ್ಕ ರಾಜನಾದ ಮಹಮೂದ್ ಘಜ್ನವಿ [[ಘಜ್ನವಿ ಸಾಮ್ರಾಜ್ಯ]]ವನ್ನು ಸ್ಥಾಪಿಸಿದನು. ನಂತರ ೧೧-೧೨ನೇ ಶತಮಾನದಲ್ಲಿ ತಾಜಿಕ್ ದೊರೆಯಾದ ಮೊಹಮ್ಮದ್ ಘೋರಿ, [[ಘೋರಿ ಸಾಮ್ರಾಜ್ಯ]]ವನ್ನು ಸ್ಥಾಪಿಸಿ, [[ಭಾರತ]]ದಲ್ಲಿ [[ದೆಹಲಿ ಸುಲ್ತಾನಿಕೆ]]ಯನ್ನು ಸ್ಥಾಪಿಸಲು ಮುಂದಾದನು.
*[[೧೨೧೯]]ರಲ್ಲಿ ಮಂಗೋಲ ರಾಜನಾದ [[ಜೆಂಘಿಸ್ ಖಾನ್]] ದಂಡೆತ್ತಿ ಬಂದು ಈ ಪ್ರದೇಶವನ್ನು ಧ್ವಂಸಗೊಳಿಸಿದನು. ನಂತರ ಮಂಗೋಲರ ಆಳ್ವಿಕೆಯನ್ನು [[ತೈಮೂರ್|ತೈಮೂರನು]] [[ಕೇಂದ್ರ ಏಷ್ಯಾ]]ದಿಂದ ಮುಂದುವರೆಸಿದನು. ೧೫೦೪ರಲ್ಲಿ ಇವರಿಬ್ಬರ ಸಂತತಿಯಾದ [[ಬಾಬರ್]], [[ಮುಘಲ್ ಸಾಮ್ರಾಜ್ಯ]]ವನ್ನು ಸ್ಥಾಪಿಸಿ [[ಕಾಬುಲ್]] ನಗರವನ್ನು ರಾಜಧಾನಿಯನ್ನಾಗಿ ಮಾಡಿದನು.
 
*೧೭೩೮ರಲ್ಲಿ ಪರ್ಷಿಯಾದ ದೊರೆಯಾದ ನಾದಿರ್ ಷಾ [[ಕಂದಹಾರ್]], [[ಕಾಬುಲ್]], ಮತ್ತು [[ಲಾಹೋರ್]] ನಗರಗಳನ್ನು ಆಕ್ರಮಿಸಿದನು. ಜೂನ್ ೧೯, ೧೭೪೭ರಂದು ನಾದಿರ್ ಷಾನನ್ನು ಕೊಲ್ಲಲಾಯಿತು. ಇದರ ನಂತರ ಅವನ ಪಷ್ಟೂನ್ ಸೇನಾಪತಿ [[ಅಹ್ಮದ್ ಷಾ ದುರಾನಿ]]ಯನ್ನು ರಾಜನನ್ನಾಗಿ ಆರಿಸಲಾಯಿತು. ೧೭೫೧ರ ಕಾಲದಲ್ಲಿ ಅಹ್ಮದ್ ಷಾ ಇಂದಿನ ಅಫ್ಘಾನಿಸ್ತಾನ, [[ಪಾಕಿಸ್ತಾನ]], ಇರಾನ್ ದೇಶದ ಖೊರಾಸಾನ್ ಪ್ರದೇಶ, ಮತ್ತು [[ಭಾರತ]]ದಲ್ಲಿ [[ದೆಹಲಿ]]ಯನ್ನು ಆಕ್ರಮಿಸಿದ್ದನು.
[[೧೨೧೯]]ರಲ್ಲಿ ಮಂಗೋಲ ರಾಜನಾದ [[ಜೆಂಘಿಸ್ ಖಾನ್]] ದಂಡೆತ್ತಿ ಬಂದು ಈ ಪ್ರದೇಶವನ್ನು ಧ್ವಂಸಗೊಳಿಸಿದನು. ನಂತರ ಮಂಗೋಲರ ಆಳ್ವಿಕೆಯನ್ನು [[ತೈಮೂರ್|ತೈಮೂರನು]] [[ಕೇಂದ್ರ ಏಷ್ಯಾ]]ದಿಂದ ಮುಂದುವರೆಸಿದನು. ೧೫೦೪ರಲ್ಲಿ ಇವರಿಬ್ಬರ ಸಂತತಿಯಾದ [[ಬಾಬರ್]], [[ಮುಘಲ್ ಸಾಮ್ರಾಜ್ಯ]]ವನ್ನು ಸ್ಥಾಪಿಸಿ [[ಕಾಬುಲ್]] ನಗರವನ್ನು ರಾಜಧಾನಿಯನ್ನಾಗಿ ಮಾಡಿದನು.
*೧೯ನೇ ಶತಮಾನದಲ್ಲಿ ಅಫ್ಘಾನಿಸ್ತಾನದ ಹಿಡಿತ ತೆಗೆದುಕೊಂಡ [[ಬ್ರಿಟಿಷ್ ಸಾಮ್ರಾಜ್ಯ|ಬ್ರಿಟಿಷರು]] [[೧೯೧೯]]ರಲ್ಲಿ ಅಫ್ಘಾನಿಸ್ತಾನಕ್ಕೆ ಸ್ವಾತಂತ್ರ್ಯ ಕೊಡುವಾಗ ಅಫ್ಘಾನಿಸ್ತಾನವನ್ನು ಜನಾಂಗೀಯ ಆಧಾರದ ಮೇಲೆ ವಿಭಜಿಸಿ ಅಫ್ಘಾನಿಸ್ತಾನ ಮತ್ತು ಬ್ರಿಟಿಷ್ ಭಾರತ ಮತ್ತು ನಂತರ ಪಾಕಿಸ್ತಾನಗಳ ನಡುವೆ ವೈರಸ್ಯ ಬೆಳೆಯಲು ಕಾರಣರಾದರು.
[[ಚಿತ್ರ:durani.jpg|thumb|250px|left|ಅಫ್ಘಾನಿಸ್ತಾನದ ಪ್ರಥಮ ದೊರೆ [[ಅಹ್ಮದ್ ಷಾ ದುರಾನಿ]]]]
 
೧೭೩೮ರಲ್ಲಿ ಪರ್ಷಿಯಾದ ದೊರೆಯಾದ ನಾದಿರ್ ಷಾ [[ಕಂದಹಾರ್]], [[ಕಾಬುಲ್]], ಮತ್ತು [[ಲಾಹೋರ್]] ನಗರಗಳನ್ನು ಆಕ್ರಮಿಸಿದನು. ಜೂನ್ ೧೯, ೧೭೪೭ರಂದು ನಾದಿರ್ ಷಾನನ್ನು ಕೊಲ್ಲಲಾಯಿತು. ಇದರ ನಂತರ ಅವನ ಪಷ್ಟೂನ್ ಸೇನಾಪತಿ [[ಅಹ್ಮದ್ ಷಾ ದುರಾನಿ]]ಯನ್ನು ರಾಜನನ್ನಾಗಿ ಆರಿಸಲಾಯಿತು. ೧೭೫೧ರ ಕಾಲದಲ್ಲಿ ಅಹ್ಮದ್ ಷಾ ಇಂದಿನ ಅಫ್ಘಾನಿಸ್ತಾನ, [[ಪಾಕಿಸ್ತಾನ]], ಇರಾನ್ ದೇಶದ ಖೊರಾಸಾನ್ ಪ್ರದೇಶ, ಮತ್ತು [[ಭಾರತ]]ದಲ್ಲಿ [[ದೆಹಲಿ]]ಯನ್ನು ಆಕ್ರಮಿಸಿದ್ದನು.
 
೧೯ನೇ ಶತಮಾನದಲ್ಲಿ ಅಫ್ಘಾನಿಸ್ತಾನದ ಹಿಡಿತ ತೆಗೆದುಕೊಂಡ [[ಬ್ರಿಟಿಷ್ ಸಾಮ್ರಾಜ್ಯ|ಬ್ರಿಟಿಷರು]] [[೧೯೧೯]]ರಲ್ಲಿ ಅಫ್ಘಾನಿಸ್ತಾನಕ್ಕೆ ಸ್ವಾತಂತ್ರ್ಯ ಕೊಡುವಾಗ ಅಫ್ಘಾನಿಸ್ತಾನವನ್ನು ಜನಾಂಗೀಯ ಆಧಾರದ ಮೇಲೆ ವಿಭಜಿಸಿ ಅಫ್ಘಾನಿಸ್ತಾನ ಮತ್ತು ಬ್ರಿಟಿಷ್ ಭಾರತ ಮತ್ತು ನಂತರ ಪಾಕಿಸ್ತಾನಗಳ ನಡುವೆ ವೈರಸ್ಯ ಬೆಳೆಯಲು ಕಾರಣರಾದರು.
 
[[ವರ್ಗ:ಏಷ್ಯಾ ಖಂಡದ ದೇಶಗಳು]]
"https://kn.wikipedia.org/wiki/ಅಫ್ಘಾನಿಸ್ತಾನ" ಇಂದ ಪಡೆಯಲ್ಪಟ್ಟಿದೆ