೨೦೧೪ ಸಾಲಿನ ನೊಬೆಲ್ ಪ್ರಶಸ್ತಿಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚುNo edit summary |
ಚುNo edit summary |
||
೨೫ ನೇ ಸಾಲು:
ಪಾಕಿಸ್ತಾನದ ತಾಲಿಬಾನ್ ಉಗ್ರ ಸಂಘಟನೆಯು ಹೆಣ್ಣು ಮಕ್ಕಳು ಶಾಲೆಗೆ ಹೋಗುವುದನ್ನು ನಿಶೇಧಿಸಿತ್ತು.
=='''ರಸಾಯನಶಾಸ್ತ್ರ'''==
ಅಮೇರಿಕ ವಿಜಾನಿಗಳಾದ [[ಎರಿಕ್ ಬೆಟ್ಜಿಗ್]] ಮತ್ತು ವಿಲಿಯಂ ಮೋರ್ನರ್ ಹಾಗೂ ಜರ್ಮನಿಯ ಸ್ಟಿಫನ್ ಹೆಲ್ ಅವರಿಗೆ ರಸಾಯನಶಾಸ್ತ್ರ ನೊಬೆಲ್ ಲಭಿಸಿದೆ.
===ಸಾಧನೆ===
ಹೈ ರೆಸಲ್ಯೂಶನ್ ಮೈಕ್ರೋಸ್ಕೋಪ್ ಅಥವಾ ನ್ಯಾನೋಸ್ಕೋಪಿಗಳ ಮೂಲಕ ಜೀವಕೋಶದ ಸೂಕ್ಸ್ಮಾಣುಗಳನ್ನು ಮತ್ತಶ್ಟು ನಿಖರವಾಗಿ ವೀಕಿಸಲು ನೆರವಾಗುವ ಸುಧಾರಿತ ತಂತ್ರಜಾನ ಅಭಿವೃದ್ಧಿಪಡಿಸಿದ್ದಕ್ಕೆ ಇವರಿಗೆ ಈ ಗೌರವ ಪ್ರಾಪ್ತಿಯಾಗಿದೆ. ಸಾಂಪ್ರದಾಯಿಕ ಮೈಕ್ರೋಸ್ಕೋಪ್ಗಳಿಗೆ ಹೋಲಿಸಿದರೆ ಈ ಸುಧಾರಿತ ಮೈಕ್ರೋಸ್ಕೋಪ್ಗಳು ಹೆಚ್ಚು ರೆಸಲ್ಯೂಶನ್ ಹೊಂದಿವೆ.
|