ರತನ್ ನಾವಲ್ ಟಾಟಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಲೇಖನವನ್ನು ಕ್ರಮಬದ್ಧಗೊಳಿಸಲಾಗಿದೆ.
ಲೇಖನವನ್ನು ಕ್ರಮಬದ್ಧಗೊಳಿಸಲಾಗಿದೆ.
೪೪ ನೇ ಸಾಲು:
==='''ಜನಸಾಮಾನ್ಯರಿಗೆ ಕಾರಿನ ವಿವರ'''===
Ratan Tata, ತಮ್ಮ ಕಾರ್ [[Nano]], ಬಗ್ಗೆ ಹೇಳುತ್ತಾ : " [[ಈಗ ಬೇಕಾಗಿರುವ ಎಲ್ಲಾ safety norms and all emission criteria ಗಳನ್ನು ಹಾಗೂ pollution ಬಗ್ಗೆಯೂ, ಸಾಕಷ್ಟು ಗಮನ ಕೊಟ್ಟಿದೆ]], ಎಂದರು. ೨-wheelers, ಗಿಂತಲೂ ಪಲ್ಯೂಶನ್ ಕಡಿಮೆ. "
* ೧. [[ನ್ಯಾನೊ]] car, ಮಾರುತಿ ಕಾರ್ಮಾರುತಿಕಾರ್ ಗಿಂತ ೨೧ % ಹೆಚ್ಚು ಜಾಗ ಹೊಂದಿದೆಜಾಗಹೊಂದಿದೆ.
* ೨. ಕಾರಿನ dealer ಬೆಲೆ, [[೧ ಲಕ್ಷ ರೂಪಾಯಿಗಳು]]. ಹಾಗೂ value-added tax (VAT), plus transport ಚಾರ್ಜ್ ಗಳೂ ಸೇರಿದಂತೆ. ೧ ಲಕ್ಷಕ್ಕಿಂತ ಸ್ವಲ್ಪ ಹೆಚ್ಚಾಗುವುದು ಸ್ವಾಭಾವಿಕ.
===ನ್ಯಾನೊ ಕಾರ್ ಕೊಡುವ ಸೌಲಭ್ಯಗಳು ===
 
* ೧. ೬೨೪-ಸಿ.ಸಿ. ಪೆಟ್ರೋಲ್ ಎಂಜಿನ್ ೩೩ [[ಬಿ ಎಚ್ ಪಿ]], ಪವರ್ ನ್ನು ಒದಗಿಸುತ್ತದೆ.
===ನ್ಯಾನೊ ಕಾರ್ ಕೊಡುವ ಸೌಲಭ್ಯಗಳು ===
* ೧. ೬೨೪-ಸಿ.ಸಿ. ಪೆಟ್ರೋಲ್ ಎಂಜಿನ್ ೩೩ [[ಬಿ ಎಚ್ ಪಿ]], ಪವರ್ ನ್ನು ಒದಗಿಸುತ್ತದೆ.
* ೨. It will sport a ೩೦-litre fuel tank and ೪-speed manual gearshift. ೪೪. The car will come with :
* ೩. airconditioning, but will have no power steering.
Line ೫೬ ⟶ ೫೫:
 
=='ರತನ್ ಟಾಟಾ'ರವರ ಉತ್ತರಾಧಿಕಾರಿ==
ರತನ್ ಟಾಟಾ ,<ref>http://pvhome.yodasoft.com/ article/%E0%B2%85%E0%B2%A7%E0%B3%8D%E0%B2%A FAF%E0%B2%95%E0%B3%8D%E0%B2%B7-%E0%B2%B9%E0%B3%8 181%E0%B2%A6%E0%B3%8D% E0%B2%A6%E0%B3%86%E0%B2%97 %E0%B3%86-%E0%B2%B0%E0%B2%A4%E0%B2%A8%E0%B3%8D-%E0%B2%9F%E0%B2%BE%E0%B2%9F%E0%B2%BE</ref> ಮುಂಬೈನ ಕೊಲಾಬಾದ ತಮ್ಮ [[ವಿಲ್ಲಾ]]ದಲ್ಲಿ, ಇಂದಿಗೂ ಯಾವ ಹೆಚ್ಚಿನ ಸದ್ದು-ಗದ್ದಲವಿಲ್ಲದೆ, ವಾಸಿಸುತ್ತಿದ್ದಾರೆ. ಆ ಪರಿಸರದಲ್ಲೇ ಅವರು ತಮ್ಮ ಬಾಲ್ಯದ ಹೆಚ್ಚು ಸಮಯವನ್ನು ಕಳೆದರು. ಅನಂತರ ಪಕ್ಕದಲ್ಲಿ [[ಡಚ್ ಬ್ಯಾಂಕ್]] ಹಾಗೂ, [[ಸ್ಟರ್ಲಿಂಗ್ ಸಿನೆಮಾ]] ಗಳು ತಲೆಯೆತ್ತಿದವು. ಇವೆಲ್ಲಾ ಬದಲಾವಣೆಗಳು ಅನಿವಾರ್ಯ. "[[ಪರಿಸ್ಥಿಯ ಜೊತೆಗೆ ಒಪ್ಪಂದ ಮಾಡಿಕೊಳ್ಳದೆ ವಿಧಿಯಿಲ್ಲ]]", ಎನ್ನುತ್ತಾರೆ ಅವರು. ರತನ್ ಟಾಟಾ ಮದುವೆ ಮಾಡಿಕೊಂಡಿಲ್ಲ. ಟಾಟಾ ಕಂಪೆನಿಯ ಅಧಿಕಾರವನ್ನು ಯಾರಿಗೆ ಒಪ್ಪಿಸುವರೋ, ಇನ್ನೂ ಬಹಿರಂಗವಾಗಿ ತಿಳಿಸಿರಲಿಲ್ಲ.
 
==೭೫ ನೆಯ ಹುಟ್ಟುಹಬ್ಬದ ದಿನ==
*೨೦೧೨ ರ ಡಿಸೆಂಬರ್, ೨೮ ರಂದು ತಮ್ಮ ೭೫ ನೆಯ ಹುಟ್ಟುಹಬ್ಬದ ಶುಭದಿನದಂದು ರತನ್ ಟಾಟಾ <ref>[http://www.prajavani.net/article/%E0%B2%9A%E0%B2%BF%E0%B2%82%E0%B2%A4%E0%B2%95%E0%B2%B0-%E0%B2%9A% E0%B2% BE%E0%B2%B5%E0%B2%A1%E0%B2%BF%E0%B2%97%E0%B3%86-%E0%B2%B0%E0%B2%A4%E0%B2%A8%E0%B3%8D%E2%80%8C-%E0%B2%9F%E0%B2%BE%E0%B2%9F%E0%B2%BE 'ರತನ್ ಟಾಟ ತಮ್ಮ ನಿವೃತ್ತಿಯ ಘೋಷಣೆ ಮಾಡಿದರು'] </ref> ತಮ್ಮ ನಿವ್ರುತ್ತಿಯನು ಘೊಶಿಸಿದರು. ಆದಿನ ತಮ್ಮ ಕಾರ್ಯಭಾರಕ್ಕೆ ಅಂತಿಮ ವಿದಾಯ ಹೇಳಿ, ತಮ್ಮ ಎಲ್ಲಾ ಜವಾಬ್ದಾರಿಯನ್ನೂ ೪೪ ವರ್ಷದ ಸೈರಸ್ ಮಿಸ್ತ್ರಿಯವರಿಗೆ ವಹಿಸಿಕೊಟ್ಟರು. ಸೈರಸ್ ಮಿಸ್ತ್ರಿಯವರು ಶಾಪುರ್ಜಿ ಪಲ್ಲೊಂಜಿ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಆದ ಪಲ್ಲೊಂಜಿ ಮಿಸ್ತ್ರಿಯವರ ಮಗ. ಸೈರಸ್ ಮಿಸ್ತ್ರಿಯವರು ಟಾಟಾ ಸನ್ಸ್ ನ ಎಮಿರಿಟಸ್ ಚೇರ್ಮನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಟಾಟ ಮೋಟಾರ್ಸ್ ಟಾಟಾ ಸ್ಟೀಲ್ ಮತ್ತಿತರ ಟಾಟಾ ಸಮೂಹದ ಕಂಪೆನಿಯ ಡೈರೆಕ್ಟರ್ ಆಗಿದ್ದಾರೆ. ಟಾಟಾ ಸಂಸ್ಥೆಯ ಪ್ರಮುಖ ಟ್ರಸ್ಟ್ ಗಳಾದ ಸರ್ ದೊರಾಬ್ಜಿ ಟಾಟಾ ಟ್ರಸ್ಟ್, ಆಲೀಡ್ ಟ್ರಸ್ಟ್ಸ ಮತ್ತು ಸರ್ ರತನ್ ಟಾಟಾ ಟ್ರಸ್ಟ್ ಈ ಕಂಪೆನಿಗಳು ತಾತಾ ಸಂಸ್ ಸಮೂಹದ ೫೫% ಶೇರ್ ಗಳನ್ನೂ ಹೊಂದಿವೆ. <ref>http://news.webindia123.com/news/articles/Business/20121228/2127971.html</ref>
*ಸೈರಸ್ ಮಿಸ್ತ್ರಿಯವರು ಶಾಪುರ್ಜಿ ಪಲ್ಲೊಂಜಿ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಆದ ಪಲ್ಲೊಂಜಿ ಮಿಸ್ತ್ರಿಯವರ ಮಗ. ಸೈರಸ್ ಮಿಸ್ತ್ರಿಯವರು ಟಾಟಾ ಸನ್ಸ್ ನ ಎಮಿರಿಟಸ್ ಚೇರ್ಮನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಟಾಟ ಮೋಟಾರ್ಸ್ ಟಾಟಾ ಸ್ಟೀಲ್ ಮತ್ತಿತರ ಟಾಟಾ ಸಮೂಹದ ಕಂಪೆನಿಯ ಡೈರೆಕ್ಟರ್ ಆಗಿದ್ದಾರೆ. ಟಾಟಾ ಸಂಸ್ಥೆಯ ಪ್ರಮುಖ ಟ್ರಸ್ಟ್ ಗಳಾದ ಸರ್ ದೊರಾಬ್ಜಿ ಟಾಟಾ ಟ್ರಸ್ಟ್, ಆಲೀಡ್ ಟ್ರಸ್ಟ್ಸ ಮತ್ತು ಸರ್ ರತನ್ ಟಾಟಾ ಟ್ರಸ್ಟ್ ಈ ಕಂಪೆನಿಗಳು ತಾತಾ ಸಂಸ್ ಸಮೂಹದ ೫೫% ಶೇರ್ ಗಳನ್ನೂ ಹೊಂದಿವೆ. <ref>http://news.webindia123.com/news/articles/Business/20121228/2127971.html</ref>
 
===ಸಿಂಗಪುರದಿಂದ ಹೊಸ ಏರ್ ಲೈನ್(ವಿಸ್ತಾರ), ಪ್ರಾರಂಭ===
<ref>[http://epaperbeta.timesofindia.com/index.aspx?eid=31818&dt=20150110 'Economic Times', ೧೦, ಜನವರಿ, ೨೦೧೫, ಪುಟ-೯ 'Tata's Vistara takes to the skies, with first Delhi-Mumbai Flight','Tata's Aviation History'] </ref>
 
==ಬಹುಮುಖ್ಯ ಪ್ರಶಸ್ತಿಗಳು, ಹಾಗೂ ಸನ್ಮಾನಗಳು==
* 'ಸನ್ ೨೦೦೦ ದಲ್ಲಿ, ಭಾರತಸರ್ಕಾರದ ಮೇರು ಪ್ರಶಸ್ತಿ, '[[ಪದ್ಮ ಭೂಷಣ]]' ಸಿಕ್ಕಿತು.
* 'ಡಾಕ್ಟೊರೇಟ್ ಇನ್ ಬಿಸಿನೆಸ್ ಅಡ್ಮಿನಿಸ್ಟ್ರೇಶನ್', ಅಮೆರಿಕದ '[[ಒಹೈ]]', ವಿಶ್ವವಿದ್ಯಾಲಯದಿಂದ.
* 'ಡಾಕ್ಟೊರೇಟ್ ಇನ್ ಸೈನ್ಸ್','ಏಶ್ಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲೊಜಿ', '[[ಬ್ಯಾಂಕಾಕ್]]'
"https://kn.wikipedia.org/wiki/ರತನ್_ನಾವಲ್_ಟಾಟಾ" ಇಂದ ಪಡೆಯಲ್ಪಟ್ಟಿದೆ