ವಿವಾಹ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೬೯ ನೇ ಸಾಲು:
:“ಕನ್ಯಾ ತಾರಯತು ವರ್ಧತಾಂ ಶಾಂತಿಃ ಪುಷ್ಟಿಸ್ತುಷ್ಟಿಸ್ಚಾಸ್ತು ಪ್ಮಣ್ಯಾಹಂ ಭವೋಧ್ಭವಂತು || ವರನ ಮತ್ತು ತನ್ನ ಮೂರು ತಲೆಮಾರಿನ ಪ್ರವರ ಹೇಳಿ, ವಧೂವರರ ಹೆಸರು ಹೇಳಿ, ಶ್ರೀ ರೂಪಿಣಿಯಾದ ಈ ಕನ್ಯೆಯನ್ನು ಪ್ರಜೋತ್ಪಾದನಾರ್ಥಂ (ಸಂತಾನೋತ್ಪತ್ತಿಗಾಗಿ) ಶ್ರೀಧರರೂಪಿನ ವರನಾದ ನಿನಗೆ ಕೊಡುತ್ತಿದ್ದೇನೆ -“ತುಭ್ಯಮಹಂ ಸಂಪ್ರದದೇ”.
 
:ಹಿರಣ್ಯಯುಕ್ತವಾದ ವರನ ಹಸ್ತದಲ್ಲಿ ಅಕ್ಷತೆ ಸಹಿತವಾದ ನೀರನ್ನು ಬಿಡುವುದು. ಪ್ರಜಾಪತಿಃ ಪ್ರೀಯತಾಂ ಕನ್ಯಾಂ ಪ್ರತಿಗೃಹ್ಣಾತುಭವಾನ್ ಕನ್ಯಾತಾರಯತು ||ಹೀಗೆ ಮೂರುಸಾರಿ ಹೇಳಿ ದಾನಮಾಡುವುದು. ವರನು “ಓಂ ಸ್ವಸ್ತಿ”|ಹೀಗೆ ಹೇಳಿಕನ್ಯೆಯ ಬಲ ಹೆಗಲನ್ನು ಮುಟ್ಟಿಕೊಂಡು “ ಓಂ ಕ ಇದಂಕಸ್ಮಾ ಅದಾತ್=ಪ್ಲಥಿವೀಪೃಥಿವೀ ಗೃಹ್ಣಾತು” ಹೀಗೆ ಮೂರು ಸಲ ಹೇಳಿ, “ ಧರ್ಮಪ್ರಜಾ ಸೀಧ್ಯರ್ಥಂ ಪ್ರತಿಗೃಹ್ಣಾಮಿ” ಹೀಗೆ ಹೇಳುವನು. ದಾತನು ನಾನು ಗೌರಿಯಂತಿರುವ ಮಗಳನ್ನು/ಕನ್ಯೆಯನ್ನು ಪ್ರೀತಿಯಿಂದ ಸಾಕಿದ್ದೇನೆ . ಈ ಸಭಾಸದರ ಎದುರಿನಲ್ಲಿ ಕೊಟ್ಟಿದ್ದೇನೆ, ಅನೇಕ ಸಂವತ್ಸರಗಳ ಕಾಲ ಪಾಲಿಸು, ಇವಳಿಂದ ಮಕ್ಕಳು ಮೊಮ್ಮಕ್ಕಳನ್ನು ಪಡೆ,
;“ಧರ್ಮೇಚಾರ್ಥೇಚ ಕಾಮೇಚ ನಾತಿ ಚರಿತವ್ಯಾತ್ವಯೇಯಂ”; “ಧರ್ಮ ಅರ್ಥ ಕಾಮ(ಬಯಕೆಗಳು) ಇವಗಳಲ್ಲಿ ಇವಳಿಂದ ಅಗಲಬೇಡ” ಎನ್ನುತ್ತಾನೆ (ವಚನ ಪಡೆಯುವುದು) ; ಆಗ ವರನು “ನಾತಿ ಚರಾಮಿ” (ಈ ವಿಚಾರಗಳಲ್ಲಿ ಬಿಟ್ಟು ಹೋಗುವುದಿಲ್ಲ) ಎಂದು ಹೇಳುತ್ತಾನೆ .
 
"https://kn.wikipedia.org/wiki/ವಿವಾಹ" ಇಂದ ಪಡೆಯಲ್ಪಟ್ಟಿದೆ