ವಿವಾಹ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೬೫ ನೇ ಸಾಲು:
 
:ಬ್ರಾಹ್ಮೀವಿವಾಹ- ಕನ್ಯಾದಾನ : ವರನು ಪೂರ್ವ ಮುಖ-ವಧು ಪಶ್ಚಿಮಕ್ಕೆ ಮುಖ : ದಾತನು ಕೊಟ್ಟ ಆಭರಣಗಳನ್ನು ಮಾತ್ರಾ ವಧು ಹಾಕಿಕೊಂಡಿರಬೇಕು. ಹಸ್ತದಲ್ಲಿ ಬಂಗಾರವನ್ನಟ್ಟು ಹಸ್ತ ಪಾದಗಳಿಗೆ ಗಂಧಲೇಪನ ಮಾಡಿ ಕನ್ಯೆಯನ್ನು ದಾನ ಮಾಡಬೇಕು. ದಾತನು ತನ್ನ ಹೆಸರು ಗೋತ್ರ ಹೇಳಿ , “ಶ್ರೀ ಲಕ್ಮೀನಾರಾಯಣನ ಪ್ರೀತ್ಯರ್ಥ, ಮಮ ಸಮಸ್ತ ಪಿತೂೃಣಾಂ ಬ್ರಹ್ಮಲೋಕವ್ಯಾಪ್ತಾದಿ ಕನ್ಯಾದಾನ ಕಲ್ಪೋಕ್ತ ಫಲಪ್ರಾಪ್ತಯೇ- (ಸಂತತಿ ವೃದ್ಧಿಗಾಗಿ ಬ್ರಾಹ್ಮ ವಿವಾಹ ಮೂಲಕ ಕನ್ಯೆಯನ್ನು ಕೊಡುತ್ತಿದ್ದೇನೆ) -ಕನ್ಯಾದಾನಂ ಕರಿಷ್ಯೇ,” ಎಂದು ಸಂಕಲ್ಪಮಾಡಿ ಎದ್ದುನಿಂತು ಕನ್ಯೆಯನ್ನು ಹಿಡಿದುಕೊಂಡು , ಕನ್ಯಾಂ ಕನಕಸಂಪನ್ನಾಂ ಕನಕಭರಣೈರ್ಯುತಾಂ ದಾಸ್ಯಾಮಿ ವಿಷ್ಣವೇ ತುಭ್ಯಂ (ವರನು ವಿಷ್ಣು ಸ್ಥಾನದಲ್ಲಿ ,ವಧು ಲಕ್ಷ್ಮಿರೂಪದಲ್ಲಿ) ಬ್ರಹ್ಮಲೋಕ ಜಿಗೀಷಯಾ ವಿಶ್ವಂಭರಂ ಸರ್ವಭೂತಾಃ ಸಾಕ್ಷಿಣ್ಯಃ ಸರ್ವದೇವತಾಃ | ಇಮಾಂ ಕನ್ಯಾಂ ಪ್ರದಾಸ್ಯಾಮಿ ಪಿತೂೃಣಾಂ ತಾರಣಾಯಚ|| ವರನ ಸಂತಾನ ವೃದ್ಧಿಗಾಗಿ ತನ್ನ ಪಿತೃಗಳಿಗೆ ಪುಣ್ಯಲೋಕ ಪ್ರಾಪ್ತಿಗಾಗಿ ಈ ಸಕಲದೇವತೆಗಳ ಸರ್ವಭೂತಗಳ (ಪಂಚ ಭೂತಗಳು) ಸಾಕ್ಷಿಯಾಗಿ ಕನ್ಯಾದಾನ ಮಾಡುತ್ತಿದ್ದೇನೆ; ಕನ್ಯಾದಾನ ಮಾಡುವವನು ಹೇಳುತ್ತಾನೆ.
:ಕಂಚಿನ ಪಾತ್ರೆಯಲ್ಲಿ ವಧುವಿನ ಹಸ್ತವನ್ನಿಟ್ಟು ಅದರ ಮೇಲೆ ವರನ ಹಿರಣ್ಯಸಹಿತವಾದ ಹಸ್ತವನ್ನಿಟ್ಟು ದಾತನ ಹಸ್ತಮೂಲಕ ಬಲU್ಪಡೆಇರುವ ಪತ್ನಿಯು ಸಂತತ ಧಾರೆಯ ಮೂಲಕ ನೀರನ್ನು ಬಿಡುವುದು. (ವರನ ಹಸ್ತದ ಮೇಲೆ ವಧುವಿನ ಹಸ್ತವನ್ನಿಟ್ಟು ನೀರು ಬಿಡುವ ಪದ್ದತಿ ಇದೆ.)
;ಟಿಪ್ಪಣಿ:(ವರನ ಹಸ್ತದ ಮೇಲೆ ವಧುವಿನ ಹಸ್ತವನ್ನಿಟ್ಟು ನೀರು ಬಿಡುವ ಪದ್ದತಿ ಇದೆ.ದಾನ ಕೊಡುವ ವಸ್ತುವನ್ನು ದಾನ ತೆಗೆದುಕೊಳ್ಳುವವನ ಕೈಯ್ಯಲ್ಲಿಟ್ಟು ನೀರು ಬಿಡುವುದು ಸಂಪ್ರದಾಯ)
:“ಕನ್ಯಾ ತಾರಯತು ವರ್ಧತಾಂ ಶಾಂತಿಃ ಪುಷ್ಟಿಸ್ತುಷ್ಟಿಸ್ಚಾಸ್ತು ಪ್ಮಣ್ಯಾಹಂ ಭವೋಧ್ಭವಂತು || ವರನ ಮತ್ತು ತನ್ನ ಮೂರು ತಲೆಮಾರಿನ ಪ್ರವರ ಹೇಳಿ, ವಧೂವರರ ಹೆಸರು ಹೇಳಿ, ಶ್ರೀ ರೂಪಿಣಿಯಾದ ಈ ಕನ್ಯೆಯನ್ನು ಪ್ರಜೋತ್ಪಾದನಾರ್ಥಂ (ಸಂತಾನೋತ್ಪತ್ತಿಗಾಗಿ) ಶ್ರೀಧರರೂಪಿನ ವರನಾದ ನಿನಗೆ ಕೊಡುತ್ತಿದ್ದೇನೆ -“ತುಭ್ಯಮಹಂ ಸಂಪ್ರದದೇ”.
 
"https://kn.wikipedia.org/wiki/ವಿವಾಹ" ಇಂದ ಪಡೆಯಲ್ಪಟ್ಟಿದೆ