ವಿವಾಹ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫೭ ನೇ ಸಾಲು:
:29.ಅರುಂಧತೀ ದರ್ಶನ ಮಂತ್ರ : ಸಪ್ತ ಋಷಯಃ ಪ್ರಥಮಾಂ ಕೃತ್ತಿಕಾನಾಂ ಅರುಂಧತೀಂ ಯಧೃವತಾಗ್‍ಂ ಹನಿನ್ಯುಃ | ಷಟ್ಕೃತ್ತಿಕಾ ಮುಖ್ಯಯೋಗಂ ವಹಂತೀ ಯಮಸ್ಮಾಕಮೇಧತ್ವಷ್ಟಮೀ ||ಕೃತ್ತಿಕೆ ಮೊದಾಲಾದ ಸಪ್ತ ಋಷಿಪತ್ನಿಯರು ಅರುಂಧತಿಯ ನಿಶಚಲತೆ ಯನ್ನು ಕಂಡುಕೊಂಡರೋ ಹಾಗೆ ನನಗೆ ಇವಳು ಇರಲಿ , ಈವಧುವು ನನಗೆ ಎಂಟನೆಯವಳಾಗಿ ಇರಲಿ. (ಎಂಟನೆಯ ಋಷಿಪತ್ನಿಯಂತೆ ಇರಲಿ) .(ಏ.1.9.7)
 
;30.ಟಿಪ್ಪಣೆ (ಢಾಡಾ.ರೂಪಾ):ಮಂಗಳಸೂತ್ರದ ಮಂತ್ರ ವೇದದಲ್ಲಿ ಇಲ್ಲ ; ದಕ್ಷಣಬಾರತದ ಪದ್ದತಿಯಂತೆ ಸೇರಿಸಲಾಗಿದೆ ಎಂಬ ಅಬಿಪ್ರಾಯವಿದೆ. -ಮಾಂಗಲ್ಯಂ ತಂತುನಾsನೇನ ಮಮ ಜೀವನ ಹೇತುನಾ| ಕಂಠೇಸ ಬಧ್ನಾಮಿ ಸುಭಗೇ ಸಾಜೀವ ಶರದಃ ಶತಂ (ಶರದಶ್ಶತಮ್) ||-ನನ್ನ ಜೀವನಕ್ಕೆ ಕಾರಣವಾದ ಈ ಮಂಗಲ ಸೂತ್ರವನ್ನು ,ಸುಭಗೇ ನಿನ್ನ ಕುತ್ತಿಗೆಗೆ ಕಟ್ಟುತ್ತೇನೆ. ನೀನು ನೂರು ವರ್ಷ ಬಾಳು !. (ಪತಿಯ ಆಶೀರ್ವಾದ ಸೂತ್ರ !!)
 
==ಧರ್ಮಸಿಂಧು- ಕನ್ಯಾದಾನ ಕ್ರಮ==
"https://kn.wikipedia.org/wiki/ವಿವಾಹ" ಇಂದ ಪಡೆಯಲ್ಪಟ್ಟಿದೆ