ನಾಸಿಕ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
New page: ==ನಾಸಿಕ್= ನಾಸಿಕ್ ಮಹಾರಾಷ್ಟ್ರದ ಒಂದು ನಗರ. ಮುಂಬಯಿಯಿಂದ ೧೮೦ ಮತ್ತು ಪುಣೆಯಿ...
 
೧ ನೇ ಸಾಲು:
==ನಾಸಿಕ್=
 
ನಾಸಿಕ್ [[ಮಹಾರಾಷ್ಟ್ರ]]ದ ಒಂದು ನಗರ. [[ಮುಂಬಯಿ]]ಯಿಂದ ೧೮೦ ಮತ್ತು [[ಪುಣೆ]]ಯಿಂದ ೨೨೦ ಕಿಮೀ ದೂರದಲ್ಲಿ ಉತ್ತರ-ಪಶ್ಚಿಮದಲ್ಲಿದೆ. ಇದು ನಾಸಿಕ್ ವಿಭಾಗ ಮತ್ತು ನಾಸಿಕ್ ಜಿಲ್ಲೆಯ ಆಡಳಿತಾತ್ಮಕ ಕೇಂದ್ರವೂ ಹೌದು. "ಭಾರತದ ದ್ರಾಕ್ಷಾರಸದ ರಾಜಧಾನಿ " ಅಥವಾ “ದ್ರಾಕ್ಷಿ ನಗರ” ಎಂದು ಕೂಡಾ ಹೆಸರಾಗಿರುವ ನಾಸಿಕ್ [[ಗೋದಾವರಿ ನದಿ]]ಯ ತೀರದಲ್ಲಿ, ಪಶ್ಚಿಮ ಘಟ್ಟಗಳ ಸೆರಗಿನಲ್ಲಿ ಹರಡಿಕೊಂಡಿದೆ.ರಮಣೀಯ ಪ್ರಕೃತಿ ಸಂಪತ್ತು ಮತ್ತು ಚೇತೋಹಾರಿ ಹವಾಮಾನಕ್ಕೂ ಇದು ಹೆಸರಾಗಿದೆ. ಗೋದಾವರಿ ನದಿಯ ಉಗಮಸ್ಥಾನ [[ತ್ರ್ಯಂಬಕೇಶ್ವರ]] ನಾಸಿಕದ ಹತ್ತಿರದಲ್ಲಿಯೇ ಇದೆ. ಭರದಿಂದ ಬೆಳೆಯುತ್ತಿರುವ ಈ ನಗರದ ೨೦೦೬ರ ಅಂದಾಜು ಜನಸಂಖ್ಯೆ ೧೪ ಲಕ್ಷ.
 
"https://kn.wikipedia.org/wiki/ನಾಸಿಕ್" ಇಂದ ಪಡೆಯಲ್ಪಟ್ಟಿದೆ