ಕೈಗಾರಿಕೆಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೪೦ ನೇ ಸಾಲು:
*''ನಾಲ್ಕನೆಯದಾಗಿ'' : ಅನಭಿವೃದ್ಧಿ ದೇಶದ ಕೈಗಾರಿಕೀಕರಣಕ್ಕೆ ಅದರ ಸ್ವಂತ ಸಾಂಪನ್ಮೂಲಗಳು ಸಾಲದೇ ಇರುವುದರಿಂದ,ಕೊರತೆಯಲ್ಲಿರುವ ಸಂಪನ್ಮೂಲಗಳಿಗಾಗಿ ವಿದೇಶೀ ನೆರವನ್ನು ಪಡೆಯುವುದು ಅದಕ್ಕೆ ಅನಿವಾರ್ಯವೆನಿಸುತ್ತದೆ. ಅಭಿವೃದ್ಧಿ ಸಾಧನೆಯ ಮೊದಲ ಹಂತಗಳಲ್ಲಿ ವಿದೇಶೀ ಬಂಡವಾಳವು ಸ್ವದೇಶಿ ಬಂಡವಾಳಕ್ಕೆ ಪೂರಕವಾಗಿರಬೇಕಾಗುತ್ತದೆ. ವಿದೇಶೀ ಮತ್ತು ಸ್ವದೇಶೀ ಕ್ಷೇತ್ರಗಳ ನಡುವೆ ಸಾಮರಸ್ಯವನ್ನು ಬೆಳೆಸುವುದು ಉದ್ಯಮ ನೀತಿಯ ಧ್ಯೆಯವಾಗ್ಗಿರುತ್ತದೆ.
*''ಕೊನೆಯದಾಗಿ'' : ವಿಕಾಸಶೀಲ ಆರ್ಥಿಕತೆಯಲ್ಲಿ ಸಣ್ಣ ಪ್ರಮಾಣದ ಮತ್ತು ಗುಡಿ ಕೈಗಾರಿಕೆಗಳು ಪ್ರಮುಖ ಪಾತ್ರವಹಿಸುತ್ತವೆ.ಅವುಗಳಿಗೆ ಪ್ರೋತ್ಸಾಹ ನೀಡಲು,ಬೃಹತ್ ಉದ್ಯಮಗಳು ಹತ್ತಿಕ್ಕದಂತೆ ಕಾಪಾಡಲು ಮತ್ತು ಈ ಉದ್ಯಮಗಳಿಗೆ ನೆರವು ನೀಡಲು ಸರ್ಕಾರವು ಕೈಗಾರಿಕಾ ನೀತಿಯ ಮೂಲಕ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.
==ಕೈಗಾರಿಕಾ ಹಣಕಾಸು==
ಇತರೆ ಉತ್ಪಾದನ ವ್ಯವಸ್ತೆಗಳಿಗೆ ಆವಶ್ಯಕವಿರುವವಂತೆ ಕೈಗಾರಿಕೆಗಳಿಗೂ ಹಣಕಾಸಿನ ಅಗತ್ಯವಿದೆ.ಸಣ್ಣ ಪ್ರಮಾಣದ,ಮಧ್ಯಮ ಪ್ರಮಾಣದ ಮತ್ತು ಬೃಹತ್ ಪ್ರಮಾಣದ ಉದ್ಯಮಗಳೆಲ್ಲವೂ ತಮ್ಮ ಉತ್ಪಾದನ ಕಾರ್ಯವನ್ನು ಸಾಗಿಸಿಕೊಂಡು ಹೋಗಲು,ಹಣಕಾಸನ್ನು ಕೋರುತ್ತವೆ. ಅಂತೆಯೇ ಯಂತ್ರಗಳ ರಿಪೇರಿ,ಸಣ್ಣ ಯಂತ್ರಗಳ ಮತ್ತು ಬಿಡಿ ಭಾಗಗಳ ಕೊಳ್ಳುವಿಕೆಗೆ ಮಧ್ಯಮಾವಧಿಯ ಹಣಕಾಸು ಬೇಕಿರುತ್ತದೆ.
 
==ಉಲ್ಲೇಖ==
==ಉಲ್ಲೇಖಗಳು==
[https://en.wikipedia.org/wiki/Industry ಕೈಗಾರಿಕೆಗಳು]
"https://kn.wikipedia.org/wiki/ಕೈಗಾರಿಕೆಗಳು" ಇಂದ ಪಡೆಯಲ್ಪಟ್ಟಿದೆ