ಕೈಗಾರಿಕೆಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩೭ ನೇ ಸಾಲು:
''ಮೊದಲನೆಯದಾಗಿ'':ಯೋಜನಾ ಬುದ್ದವಾದ ಭಾರತದ ಆರ್ಥಿಕತೆಯು ಸಮಗ್ರ ಯೋಜನೆಗೆ ತಕ್ಕಂತೆ ಕೈಗಾರಿಕಾಭಿವೃದ್ಧಿಯನ್ನು ಪ್ರೋತ್ಸಾಹಿಸಬೇಕಾಗುತ್ತದೆ.ರಾಷ್ಟ್ರಕ್ಕೆ ಅಗತ್ಯವಿರುವ ವಿವಿಧ ರೀತಿಯ ಉದ್ಯಮಗಳ ಸ್ಥಾಪನೆ,ಬಂಡವಾಳ ಹೂಡಿಕೆ,ಉತ್ಪಾದನ ವಿಧಾನ ಮೊದಲಾದ ಸಂಗತಿಗಳಿಗೆ ಸಂಭಂದಿಸಿದಂತೆ ಒಂದು ನೀತಿ ಅತ್ಯಗತ್ಯವಾಗಿರುತ್ತದೆ. ಈ ದಿಸೆಯಲ್ಲಿ ಕೈಗಾರಿಕಾ ನೀತಿಯ ಅವಶ್ಯಕತೆ ಇದೆ.
''ಎರಡನೆಯದಾಗಿ'':ಹಿಂದುಳಿದ ದೇಶವಾದ ಭಾರತದಲ್ಲಿ ಹಲವು ಸಂಪನ್ಮೂಲಗಳ ಕೊರತೆ ಇದೆ.ತತ್ಪರಿಣಾಮವಾಗಿ ಎಲ್ಲ ಉದ್ಯಮಗಳನ್ನೂ ಸರ್ಕಾರವೇ ಸ್ಥಾಪಿಸಿ ಬೆಳೆಸಲು ಸಾಧ್ಯ ವಾಗುವುದಿಲ್ಲ. ಸಂಪನ್ಮೂಲಗಳ ಕ್ರೋಢೀಕರಣವನ್ನು ಗಮನದಲ್ಲಿಟ್ಟುಕೋಂಡು.ಸರ್ಕಾರ ಕೆಲವು ಮೂಲ ಹಾಗೂ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸಿ,ಇತರ ಕೈಗಾರಿಕೆಗಳ ಸಂಪೂರ್ಣ ಹೊಣೆಯನ್ನು ಖಾಸಗಿ ವಲಯಕ್ಕೆ ಬಿಟ್ಟು ಕೊಡಬೇಕಾಗುತ್ತದೆ. ಇದನ್ನು ವಿಷದಪಡಿಸುವುದು ಕೈಗಾರಿಕೆ ನೀತಿಯ ಉದ್ದಿಶ್ಯವಾಗಿರುತ್ತದೆ.
''ಮೂರನೆಯದಾಗಿ'':ಸುಖೀರಾಜ್ಯ ಸ್ಥಾಪನೆಯನ್ನು ಆದರ್ಶವಾಗಿ ಹೊಂದಿರುವ ನಮ್ಮ ರಾಷ್ಟ್ರವು ಜನತೆಯ ಹಿತದೃಷ್ಟಿಯಿಂದ ಖಾಸಗಿ ಕ್ಷೇತ್ರವನ್ನು ನಿಯಂತ್ರಿಸಬೇಕಾಗುತ್ತದೆ.ಇಲ್ಲದಿದ್ದರೆ ಖಾಸಗಿ ವಲಯವು ಲಾಭ ಗಳಿಕೆಯನ್ನೇ ಪ್ರಮುಖ ಧ್ಯೇಯವಾಗಿಟ್ಟುಕೊಂಡು ಬೆಳೆದು, ಆರ್ಥಿಕ ಅಸಮತೆಯನ್ನು ಉಗ್ರವಾಗಿಸುತ್ತದೆ. ಆದ್ದರಿಂದ ಖಾಸಗಿ ವಲಯವನ್ನು ನಿಯಂತ್ರಿಸಲು ಮತ್ತು ಅದರ ಚಟುವಟಿಕೆಗಳನ್ನು ಉಲ್ಲೇಖರಿಸಲು ಅಧಿಕೃತ ಕೈಗಾರಿಕ ನೀತಿಯ ಅಗತ್ಯವಿದೆ.
''ನಾಲ್ಕನೆಯದಾಗಿ'':
 
 
"https://kn.wikipedia.org/wiki/ಕೈಗಾರಿಕೆಗಳು" ಇಂದ ಪಡೆಯಲ್ಪಟ್ಟಿದೆ