ವಿವಾಹ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ವಿವಾಹದ ಕ್ರಮ ++
೧ ನೇ ಸಾಲು:
[[ಚಿತ್ರ:Tamil Brahmin Hindu Marraige.jpg|thumb|right]]
==ಪೀಠಿಕೆ==
'''ವಿವಾಹ''' [[ದಕ್ಷಿಣ ಏಷ್ಯಾ]]ದಲ್ಲಿ ಮದುವೆಗಾಗಿ ಒಂದು ಶಬ್ದ. ಈ ಶಬ್ದವನ್ನು [[ವೇದ|ವೈದಿಕ]] ಸಂಸ್ಕಾರಗಳ ಪ್ರಕಾರ ಮದುವೆಯನ್ನು ವಿವರಿಸಲೂ ಬಳಸಲಾಗುತ್ತದೆ. ವೈದಿಕ ಹಿಂದೂ ಸಂಪ್ರದಾಯಗಳ ಅಡಿಯಲ್ಲಿ ಮದುವೆಯನ್ನು [[ಸಂಸ್ಕಾರ]]ಗಳ ಪೈಕಿ ಒಂದೆಂದು ಕಾಣಲಾಗುತ್ತದೆ, ಮತ್ತು ಇದು ಒಬ್ಬ ಹೆಂಡತಿ ಮತ್ತು ಒಬ್ಬ ಗಂಡನ ಜೀವಮಾನದ ಬದ್ಧತೆ.
==ವಿವಾಹದ ಕ್ರಮ==
1.ವರಪ್ರೇಕ್ಷಣ ; 2.ಕನ್ಯಾ ಸಮೀಕ್ಷಣ ; 3.ವಧೂಸಮ್ಮಾರ್ಜನ ; 4.ದರ್ಭೇಣ್ವನಿಧಾನ. ; 5.ಯುಗಚ್ಛಿದ್ರಪ್ರತಿಷ್ಠಾಪನ ; 6.ಸುವರ್ಣನಿಧಾನ ; 7.ಸ್ನಾಪನ; ;8..ವದ್ವಾನಯನ ; 9.ಪಾಣಿಗ್ರಹಣ ;10. ಸಪ್ತಪದೀ 11.ಆಜ್ಯಹೋಮ ; 12.ಅಶ್ಮಾಸ್ಥಾಪನ ; 13.ಲಾಜಾಹೋಮ ; 14.ಯೋಕ್ತ್ರವಿಮೋಚನ ;14.ಪತಿಗೃಹಸ್ಥಿತವಧ್ವಭಿಮಂತ್ರಣ ;15.ಗೃಹಪ್ರವೇಶ -ಗೃಹಪ್ರವೇಶ ಹೋಮ ; 16.ಅಂಕೋಪವೇಶನ : 17.ಫಲದಾನ ; 18.ಧ್ರುವದರ್ಶನ ; 19.ಅರುಂಧತೀ ದರ್ಶನ. (ಈಗಿನ ಪದ್ಧತಿಯಂತೆ ,ನಂತರ ಮೊದಲನೇ ಸಂಸ್ಕಾರ -ಗರ್ಭಾದಾನ -ಹೋಮವೂ ಇದೆ; ಇದನ್ನು ವಧೂ ಗೃಹಪ್ರವೇಶದ ಸಂಧರ್ಭದಲ್ಲಿಯೇ ಕೊನೆಯಲ್ಲಿ ಮಾಡುತ್ತಾರೆ.(ಆಪಸ್ತಂಬ ಗೃಹ್ಯಸೂತ್ರದ ಪ್ರಕಾರ-ಡಾ.ರೂಪಾ.)
==ನೋಡಿ==
*[[ಸಂಸ್ಕಾರ]]
*https://en.wikipedia.org/wiki/Vivaah
==ಆಧಾರ==
 
:ಆಪಸ್ತಂಬ ಗೃಹ್ಯಸೂತ್ರದ ಪ್ರಕಾರ-ಡಾ.ರೂಪಾ.
[[ವರ್ಗ:ಸಂಸ್ಕಾರಗಳು]][[ವರ್ಗ:ಹಿಂದೂ ಧರ್ಮ]][[ವರ್ಗ:ಹಿಂದೂ ಕ್ರಿಯಾವಿಧಿಗಳು]]
"https://kn.wikipedia.org/wiki/ವಿವಾಹ" ಇಂದ ಪಡೆಯಲ್ಪಟ್ಟಿದೆ