ಕಾಕಟೂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಲೇಖನ
 
ಚುNo edit summary
೨೬ ನೇ ಸಾಲು:
}}
 
'''ಕಾಕಟೂ''' ಕಾಕಟೂಡೀ ಪಂಗಡದ ಸಿಟಾಸಿಟೀ ಕುಟುಂಬದ ಗಿಳಿಗಳ[[ಗಿಳಿ]]ಗಳ ೨೫ ಪ್ರಭೇದಕ್ಕೆ ಸೇರಿದ ಹಕ್ಕಿಗಳು.ಇವುಗಳು ಮುಖ್ಯವಾಗಿ [[ಆಸ್ಟೇಲಿಯ]] ಮತ್ತು [[ಏಷಿಯಾ ಖಂಡಗಳಖಂಡ]]ಗಳ ನಿವಾಸಿಗಳು.
==ವೈಜ್ಞಾನಿಕ ವರ್ಗೀಕರಣ==
[[ಸಿಟಾಸಿಫಾರ್ಮಿಸ್]]ಗಣ ಮತ್ತು ಸಿಟಾಸಿಟೀ ಕುಟುಂಬಕ್ಕೆ ಸೇರಿದೆ.
==ಭೌಗೊಳಿಕ ಹಂಚಿಕೆ==
ಇವುಗಳು [[ಫಿಲಿಪೈನ್ಸ್]], ಇಂಡೋನೇಷಿಯಾದ[[ಇಂಡೋನೇಷಿಯಾ]]ದ ಕೆಲವು ದ್ವೀಪಗಳು,[[ನ್ಯೂ ಗಿನಿಯ]],[[ಸೊಲೋಮನ್ ದ್ವೀಪಗಳುದ್ವೀಪ]]ಗಳು ಮತ್ತು ಆಸ್ತ್ರೇಲಿಯಾಗಳಲ್ಲಿ ಹರಡಿಕೊಂಡಿವೆ.
==ಲಕ್ಷಣಗಳು==
[[File:Probosciger aterrimus-20030511.jpg|right|thumb|The [[palm cockatoo]] has a strong bill and red cheeks. At {{convert|55|–|60|cm|in|abbr=on}} long and weighing {{convert|910|–|1200|g|lb|abbr=on}}, it is the largest cockatoo.<ref name="Forshaw (2006). plate 1.">{{harvnb|Forshaw|2006|p= plate 1}}</ref>|alt=Closeup of head of black-plumaged cockatoo with bare red skin on its face. It has a large beak, which is open with its tongue visible.]]
[[File:Calyptorhynchus latirostris -Taronga Zoo (female)-8a.jpg|right|thumb|[[Carnaby's black cockatoo]] with a zoo keeper at [[Taronga Zoo]], Sydney, Australia|alt=A mainly black cockatoo perched on a left hand on a sunny day. The cockatoo has a ring on its right leg. The Sydney Harbour Bridge is in the distance]]
[[File:Cacatua leadbeateri -flying -Australia Zoo-8-2cr.jpg|right|thumb|[[Major Mitchell's cockatoo]] flying at [[Taronga Zoo]], Australia|alt=A pink and white coloured cockatoo with a raised crest flying against a background of blue sky]]
ಕಾಕಟೂಗಳು ತನ್ನ ಆಕರ್ಷಕ ಗರಿಗಳಿಂದ ಇತರ ಗಿಳಿಗಳಿಂದ ವಿಭಿನ್ನವಾಗಿವೆ.ಬಾಲ ಅಷ್ಟೇನೂ ಆಕರ್ಷಕವಾಗಿರುವುದಿಲ್ಲ. ಸಾಮಾನ್ಯವಾಗಿ ಬಿಳಿ,ಕಂದು ಮತ್ತು ಕಪ್ಪು ಬಣ್ಣಗಳಿಂದ ಕೂಡಿರುತ್ತದೆ.ಇತರ ಗಿಳಿಗಳಿಗಿಂತ ಗಾತ್ರದಲ್ಲಿ ದೊಡ್ಡದಿರುತ್ತವೆ.ಸುಮಾರು ೩೦ ರಿಂದ ೬೦ ಸೆಂಟಿಮೀಟರ್ ಉದ್ದವಿದ್ದು,ಸುಮಾರು ೩೦೦ ರಿಂದ ೧೨೦೦ ಗ್ರಾಂ.ಗಳಷ್ಟು ಭಾರವಿರುತ್ತವೆ<ref name = "HBW"/><ref name="Forshaw (2006). plate 1."/><ref name="Forshaw (2006). plate 6.">{{harvnb|Forshaw|2006|p=plate 6}}</ref><ref name=Cam1>{{Harvnb|Cameron|2007|p=1}}.</ref> .ಉಳಿದ ಗಿಳಿಗಳಂತೆ ಕಾಕಟೂಗಳಿಗೆ ಗಿಡ್ಡ ಕಾಲುಗಳು,ಬಲಿಷ್ಠ ಉಗುರುಗಳಿವೆ.
==ಪ್ರಭೇದಗಳು==
ಕಾಕಟೂಗಳಲ್ಲಿ ೪೪ ಪ್ರಭೇದಗಳನ್ನು ಗುರುತಿಸಲಾಗಿದೆ.
೪೩ ನೇ ಸಾಲು:
* [http://www.mytoos.com/ MyToos.com]&nbsp;– site explaining many of the responsibilities of cockatoo ownership
* [http://ibc.lynxeds.com/family/cockatoos-cacatuidae Cockatoo videos] on the Internet Bird Collection
 
{{Wiktionary-inline|cockatoo}}
==ಉಲ್ಲೇಖಗಳು==
{{reflist}}
"https://kn.wikipedia.org/wiki/ಕಾಕಟೂ" ಇಂದ ಪಡೆಯಲ್ಪಟ್ಟಿದೆ