ಕಸ್ತೂರಿಮೃಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಪರಿಷ್ಕರಣೆ
೧ ನೇ ಸಾಲು:
{{Taxobox
[[Image:Moschustier.jpg|thumb|ಕಸ್ತೂರಿಮೃಗ]]
| name = Musk deer
| fossil_range = {{Fossil range|Early Miocene|recent}}
| image = Moschustier.jpg
| image_width = 250px
| image_caption = [[Siberian musk deer]]
| regnum = [[Animal]]ia
| phylum = [[Chordata]]
| classis = [[Mammal]]ia
| ordo = [[Artiodactyla]]
| subordo = [[Ruminantia]]
| infraordo = [[Pecora]]
| familia = '''Moschidae'''
| familia_authority = ([[John Edward Gray|Gray]], 1821)
| genus = '''''Moschus'''''
| genus_authority = ([[Linnaeus]], 1758)
| subdivision_ranks = Species
| subdivision =
*''[[Moschus anhuiensis|M. anhuiensis]]'' – Anhui musk deer
*''[[Moschus berezovskii|M. berezovskii]]'' – dwarf musk deer
*''[[Moschus chrysogaster|M. chrysogaster]]'' – alpine musk deer
*''[[Moschus cupreus|M. cupreus]]'' – Kashmir musk deer
*''[[Moschus fuscus|M. fuscus]]'' – black musk deer
*''[[Moschus leucogaster|M. leucogaster]]'' – white-bellied musk deer
*''[[Moschus moschiferus|M. moschiferus]]'' – Siberian musk deer
}}
 
'''ಕಸ್ತೂರಿಮೃಗ'''ವು [[ಜಿಂಕೆ]]ಗಳ ವರ್ಗಕ್ಕೆ ಸೇರಿದ ಒಂದು ಪ್ರಾಣಿ. [[ಪ್ರಾಣಿಶಾಸ್ತ್ರ]]ದ ಪ್ರಕಾರ ಕಸ್ತೂರಿಮೃಗವನ್ನು [[ಮೋಷಿಡೇ]] ಕುಟುಂಬದಲ್ಲಿರಿಸಲಾಗಿದೆ. ಇವು ಸಾಮಾನ್ಯ ಜಿಂಕೆಗಿಂತ ಪ್ರಾಚೀನ ಪ್ರಾಣಿಗಳು. ಕಸ್ತೂರಿಮೃಗಕ್ಕೆ ಕೊಂಬು ಇರುವುದಿಲ್ಲ. ಕೆಚ್ಚಲಿನಲ್ಲಿ ಒಂದು ಜೊತೆ ತೊಟ್ಟುಗಳು ಮಾತ್ರ ಇರುತ್ತವೆ. ಅಲ್ಲದೆ ಒಂದು ಜೊತೆ ಕೋರೆದಾಡೆಗಳು ಮತ್ತು ಒಂದು ಕಸ್ತೂರಿ ಗ್ರಂಥಿಯು ಇರುವುವು. ಈ ದೈಹಿಕ ರಚನೆಗಳು ಇತರ ಜಿಂಕೆಗಳಿಗೂ ಕಸ್ತೂರಿಮೃಗಕ್ಕೂ ಇರುವ ಮುಖ್ಯ ವ್ಯತ್ಯಾಸಗಳಾಗಿವೆ.
==ಶಾರೀರಿಕ ಗುಣಗಳು==
[[File:Porte musc global.jpg|thumb|left|Skull of a buck showing the trademark teeth]]
[[File:Zwerghirsch-Micromeryx-Skelett.jpg|thumb|left|Skeleton of ''[[Micromeryx]]'' showing the general skeletal features]]
ಕಸ್ತೂರಿಮೃಗವು ಒಂದು ಸಣ್ಣ ಗಾತ್ರದ ಜಿಂಕೆಯನ್ನು ಹೋಲುತ್ತದೆ. ಆದರೆ ಅದಕ್ಕಿಂತ ಕೊಂಚ ಸ್ಥೂಲಕಾಯವನ್ನು ಹೊಂದಿರುವುದು. ಕಸ್ತೂರಿಮೃಗವು ೮೦ ರಿಂದ ೧೦೦ ಸೆಂ.ಮೀ. ಉದ್ದವಿದ್ದು ಭುಜದ ಮಟ್ಟದಲ್ಲಿ ೫೦ ರಿಂದ ೭೦ ಸೆಂ.ಮೀ. ಗಳಷ್ಟು ಎತ್ತರವಾಗಿರುತ್ತವೆ. ಶರೀರದ ತೂಕ ೭ ರಿಂದ ೧೭ ಕಿ.ಗ್ರಾಂ. ವರೆಗೆ. ಇವುಗಳ ಹಿಂಗಾಲುಗಳು ಮುಂಗಾಲುಗಳಿಗಿಂತ ಉದ್ದವಾಗಿರುತ್ತವೆ. ಭೂಮಿಯ ಒರಟು ಮೇಲ್ಮೈ ಪ್ರದೇಶಗಳಲ್ಲೂ ಸರಾಗವಾಗಿ ಹತ್ತಲು ಸಾಧ್ಯವಾಗುವಂತಹ ಪಾದರಚನೆಯನ್ನು ಕಸ್ತೂರಿಮೃಗವು ಹೊಂದಿದೆ. ಗಂಡು ಕಸ್ತೂರಿಮೃಗವು ಒಂದು ಜೊತೆ ಉದ್ದನೆಯ ಕೋರೆದಾಡೆಗಳನ್ನು ಹೊಂದಿರುತ್ತವೆ. ಕಸ್ತೂರಿ ಗ್ರಂಥಿಯು ಕೇವಲ ಪ್ರೌಢ ಗಂಡುಗಳಲ್ಲಿ ಮಾತ್ರ ಕಂಡು ಬರುತ್ತದೆ. ಹೊಕ್ಕಳು ಮತ್ತು ಜನನಾಂಗಗಳ ನಡುವೆ ಇರುವ ಸಣ್ಣ ಚೀಲದಂತಹ ರಚನೆಯೊಳಗೆ ಈ ಗ್ರಂಥಿಯು ಇರುವುದು. ಈ ಗ್ರಂಥಿಯಿಂದ ಒಸರುವ ದ್ರವ್ಯದ ಮುಖ್ಯ ಬಳಕೆ ಹೆಣ್ಣನ್ನು ಆಕರ್ಷಿಸುವಲ್ಲಿ.
 
Line ೧೦ ⟶ ೩೭:
 
[[ಹಿಮಾಲಯ ಪರ್ವತ]]ಗಳ ತಪ್ಪಲಿನಲ್ಲಿ ಹೆಚ್ಚಾಗಿ ಕಂಡುಬರುವ ಕಸ್ತೂರಿಮೃಗದಿಂದ ಪಡೆಯಲಾಗುವ [[ಕಸ್ತೂರಿ]]ಯು ಬೆಲೆಬಾಳುವ ದ್ರವ್ಯವಾಗಿದೆ. ಔಷಧಿಗಳಲ್ಲಿ ಮತ್ತು ಸುಗಂಧದ್ರವ್ಯಗಳಲ್ಲಿ ಇದರ ಬಳಕೆಯಾಗುತ್ತದೆ.
==ಬಾಹ್ಯ ಸಂಪರ್ಕಗಳು==
*{{cite journal |author=Guha S, Goyal SP, Kashyap VK |title=Molecular phylogeny of musk deer: a genomic view with mitochondrial 16S rRNA and cytochrome b gene |journal=Mol. Phylogenet. Evol. |volume=42 |issue=3 |pages=585–97 |date=March 2007 |pmid=17158073 |doi=10.1016/j.ympev.2006.06.020 |url=http://linkinghub.elsevier.com/retrieve/pii/S1055-7903(06)00265-X}}
 
*{{cite journal |author=Hassanin A, Douzery EJ |title=Molecular and morphological phylogenies of ruminantia and the alternative position of the moschidae |journal=Syst. Biol. |volume=52 |issue=2 |pages=206–28 |date=April 2003 |pmid=12746147 |url=http://sysbio.oxfordjournals.org/cgi/pmidlookup?view=long&pmid=12746147 |doi=10.1080/10635150390192726}}
 
* [[:s:The New Student's Reference Work/Musk-Deer|The New Student's Reference Work/Musk-Deer]]
 
[[ವರ್ಗ:ಪ್ರಾಣಿಶಾಸ್ತ್ರ]]
"https://kn.wikipedia.org/wiki/ಕಸ್ತೂರಿಮೃಗ" ಇಂದ ಪಡೆಯಲ್ಪಟ್ಟಿದೆ