ಬಂಡವಾಳ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
New page: ಅರ್ಥಶಾಸ್ತ್ರದಲ್ಲಿ, '''ಬ೦ಡವಾಳ''' ಎನ್ನುವುದು ವಾಣಿಜ್ಯದ ಮುನ್ನುಡಿ. ಬ೦ಡವಾಳವಿಲ್...
 
No edit summary
೧ ನೇ ಸಾಲು:
[[ಅರ್ಥಶಾಸ್ತ್ರ]]ದಲ್ಲಿ, '''ಬ೦ಡವಾಳ''' ಎನ್ನುವುದು ವಾಣಿಜ್ಯದ ಮುನ್ನುಡಿ. ಬ೦ಡವಾಳವಿಲ್ಲದೆ ಯಾವುದೆ ವಾಣಿಜ್ಯದ ವ್ಯವಸ್ಥೆಯನ್ನು ಸ್ಥಾಪಿಸಲು ಸಾಧ್ಯವಿಲ್ಲ.
 
ಬ೦ಡವಾಳವು ಕೇವಲ ಹಣ-ಕಾಸು ಮಾತ್ರವಲ್ಲ, ಇನ್ನಿತರ ಅರ್ಥಗಳು ಇವೆ. ವಾಣಿಜ್ಯದ ನಿಲುವಿಗೆ ಬೇಕಾಗಿರುವ ಪಾರ್ಥಿವ ಕಟ್ಟಡವಾಗಿರಬಹುದು. ಸ೦ಸ್ಥೆಯ ಸ್ಥಾಪನೆಗೆ ಬೇಕಾಗಿರುವ ಜನರ ಸಿದ್ಧತೆಯ ಏರ್ಪಾಟು (ಸಾಮಾಜಿಕ ಬ೦ಡವಾಳ)ಕೂಡ ಆಗಿರಬಹುದು.
"https://kn.wikipedia.org/wiki/ಬಂಡವಾಳ" ಇಂದ ಪಡೆಯಲ್ಪಟ್ಟಿದೆ