ಹನುಮಂತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೧೯ ನೇ ಸಾಲು:
 
ಹನುಮಂತ [[ಕಿಷ್ಕಿಂಧಾ|ಕಿಷ್ಕಿಂಧೆಯಲ್ಲಿ ]] [[ಸುಗ್ರೀವ]]ನ ಜೊತೆಯಲ್ಲಿರುತ್ತಾನೆ. [[ಸೀತಾ|ಸೀತೆಯನ್ನು]] ಹುಡುಕಿಕೊಂಡು [[ರಾಮ]] ಕಿಷ್ಕಿಂಧೆಗೆ ಬಂದಾಗ ಹನುಮಂತನಿಗೆ ರಾಮನೊಡನೆ ಭೇಟಿಯಾಗುತ್ತದೆ. ತನ್ನ ಸ್ವಾಮಿಯಾದ ರಾಮನಿಗೆ ಸಹಾಯ ಮಾಡಲು ಮುಂದಾಗುತ್ತಾನೆ. ನೂರು ಯೋಜನ ವಿಸ್ತಾರದ ಮಹಾ ಸಮುದ್ರವನ್ನು ಹಾರಿ [[ಸೀತಾ|ಸೀತೆಯು]] [[ಲಂಕಾ|ಲಂಕೆಯಲ್ಲಿರುವ]] ವಿಷಯವನ್ನು ರಾಮನಿಗೆ ತಿಳಿಸುತ್ತಾನೆ. ಮುಂದೆ ರಾವಣನ ಜೊತೆ ಯುದ್ಧ ಮಾಡಿ,ಸೀತೆಯನ್ನು ಲಂಕೆಯಿಂದ ಕರೆದುಕೊಂಡು ಬರಲು ರಾಮನಿಗೆ ಹನುಮಂತ ಹಲವು ವಿಧದಲ್ಲಿ ನೆರವಾಗುತ್ತಾನೆ.
{{WPCU}}
{{ICCU}}
[[ಚಿತ್ರ:Https://commons.wikimedia.org/wiki/File:Lord Hanuman statue Tagarapuvalasa Visakhapatnam.jpg|thumbnail|ಧ್ಯಾನಸ್ಥ ಸ್ವರೂಪ]]
"https://kn.wikipedia.org/wiki/ಹನುಮಂತ" ಇಂದ ಪಡೆಯಲ್ಪಟ್ಟಿದೆ