ಓ. ಪಿ. ನಯ್ಯರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
 
'''ಓಂಕಾರ ಪ್ರಸಾದ್ ನಯ್ಯರ್'''
 
([[೧೬, ಜನವರಿ, ೧೯೨೬]]-[[೨೮, ಜನವರಿ, ೨೦೦೭]])
 
ಓಂಕಾರ ಪ್ರಸಾದ್ ನಯ್ಯರ್, ಪ್ರಸಿದ್ಧ ಸಂಗೀತ ನಿರ್ದೇಶಕರಲ್ಲಿ ಒಬ್ಬರು. ಒ.ಪಿ.ನಯ್ಯರ್‌ ಎಂದೇ ಪ್ರಸಿದ್ಧರು. ಬೊಂಬಾಯಿನ ಚಿತ್ರರಂಗದ ಮರೆಯಲಾರದ ಗೀತೆ [[ಮುಂಬೈಗೀತೆ]], '[[ಬಾಂಬೆ ಮೆರಿ ಜಾನ್]]' ಒ.ಪಿ.ನಯ್ಯರ್‌, ರವರ ಕೊಡುಗೆ. ಸೂಟು ಬೂಟಿನ ಫೆಲ್ಟ್, ಹ್ಯಾಟ್, ಜೊತೆ, ಮುಗುಳುನಗೆಯನ್ನೂ ಧರಿಸಿ, ಕೈಯಲ್ಲಿ ಸದಾ 'ವಾಕಿಂಗ್ ಸ್ಟಿಕ್,' ಹಿಡಿದಿರುತ್ತಿದ್ದ, ಖ್ಯಾತ ಸಂಗೀತಜ್ಞ ಒ. ಪಿ. ನಯ್ಯರ್ ! '[[ರಾಣೀ ನಖ್ವಾ]],' ಅವರ ಮನೆಯಲ್ಲಿ ಶನಿವಾರ, ೨೮೨೭, ಜನವರಿ, ೨೦೦೭ ಮಧ್ಯ-ರಾತ್ರಿ , ೩-೩೦ ಕ್ಕೆ ಬಾತ್ ರೂಮ್ ಒಳಗೆ ಹೊದಾಗ, ಒಳಗೇ ಕುಸಿದರು. ಒ. ಪಿ. ನಯ್ಯರ್, ಮೃತರಾಗಿದ್ದರು. ಡಾ. ಬರುವುದರೊಳಗೆ ಅವರ ಪ್ರಾಣ ಪಕ್ಷಿ ಹೊರಟುಹೊಗಿತ್ತು. ೨೮ ರ ಆದಿತ್ಯವಾರ ಬೆಳಿಗ್ಯೆ ೧೦-೩೦ ಕ್ಕೆ ಅವರ ಅಂತಿಮ ದರ್ಶನಕ್ಕಾಗಿ ಬಾಲೀವುಡ್ಡಿನ ಪ್ರಮುಖರಲ್ಲದೆ, ದೊಡ್ಡ ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಕೇಂದ್ರ ಕೃಷಿ ಮಂತ್ರಿ, [[ಶರದ್ ಪವಾರ್]], [[ಅನುಕಪೂರ್]] ಮತ್ತು ಅನೇಕ ಹಿತೈಷಿಗಳು ಅವರಿಗೆ ಶ್ರದ್ಧಂಜಲಿ ಅರ್ಪಿಸಲು ಬಂದಿದ್ದರು. ಜನವರಿ ತಿಂಗಳ ೧೬ ರಂದು ಅವರು ತಮ್ಮ ೮೧ ನೆಯ, ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ೧೫ ವರ್ಷಗಳ ಹಿಂದೆ ತಮ್ಮ '[[ಚರ್ಚ್ ಗೇಟ್]]' ನ ನಿವಾಸದಿಂದ, ಪರಿವಾರದಿಂದ ಅಗಲಿ ನೇರವಾಗಿ 'ವಸೈ'ಗೆ ಹೊದರು. ಮತ್ತೆ, ಇತ್ತೀಚೆಗೆ, ಅಲ್ಲಿಂದ [[ಥಾನೆಯ ಪವಾರ್ ನಗರ]]ದಲ್ಲಿ, ವಾಸ್ತವ್ಯ ಹೂಡಿದ್ದರು. 'Time pause' ಗೊಸ್ಕರ ಅವರು ಬಾಲ್ಯದಲ್ಲಿ ಕಲಿತಿದ್ದು, ಪ್ರಾಕ್ಟೀಸ್ ಮಾಡಲು ಪುರುಸೊತ್ತಿಲ್ಲದೆ ಬಿಟ್ಟಿದ್ದ ' ಹೊಮಿಯೊಪತಿ ' ಪ್ರಾಕ್ಟೀಸ್ , ಅವರಿಗೆ, ಕೊನೆಯ ದಿನಗಳಲ್ಲಿ ಉಪಯೋಗಕ್ಕೆ ಬಂದಿತ್ತಂತೆ.
 
==ಹಿಂದಿ ಚಲನ-ಚಿತ್ರಸಂಗೀತ ಕ್ಷೇತ್ರದಲ್ಲಿ ಹೊಸ ಅಲೆಗಳನ್ನು ಸೃಷ್ಟಿಸಿದ ಅಪರೂಪದ ಸಂಗೀತಕಾರ. ==
"https://kn.wikipedia.org/wiki/ಓ._ಪಿ._ನಯ್ಯರ್" ಇಂದ ಪಡೆಯಲ್ಪಟ್ಟಿದೆ