ಬಾಗೂರು ನವಿಲೆ ಟನಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಬಾಗೂರು ನವಿಲೆ ಟನಲ್ ,ಭಾರತ ದೇಶದ ಉದ್ದದ ನೀರಾವರಿ ಟನಲ್, ಚನ್ನರಾಯಪಟ್ಟಣದ...
( ಯಾವುದೇ ವ್ಯತ್ಯಾಸವಿಲ್ಲ )

೧೧:೨೬, ೫ ಫೆಬ್ರವರಿ ೨೦೧೫ ನಂತೆ ಪರಿಷ್ಕರಣೆ

ಬಾಗೂರು ನವಿಲೆ ಟನಲ್ ,ಭಾರತ ದೇಶದ ಉದ್ದದ ನೀರಾವರಿ ಟನಲ್, ಚನ್ನರಾಯಪಟ್ಟಣದ ಬಾಗೂರು ಮತ್ತು ನವಿಲೇ ಊರುಗಳ ನಡುವೆ ಇರುವುದರಿಂದ ಅದೇ ಹೆಸರಿನಿಂದ ಇದು ಪ್ರಸಿದ್ದಿ ಪಡೆದಿದೆ.

ಉದ್ದ

೯. ೭ ಕಿಮಿ ಉದ್ದವಿರುವ, ೭೫ ರಿಂದ ೨೦೦ಅಡಿ ಭೂಮಿ ಅಡಿಯಲ್ಲಿ ಇದು ಸಾಗಿದೆ, ಹೇಮಾವತಿ ಕಣಿವೆ ಇಂದ ಶಿಂಶ ಕಣಿವೆಗೆ ನೀರನ್ನು ಹರಿಸಲು ಇದು ಸಹಾಯಕಾರಿ. ತುಮಕೂರು ಜಿಲ್ಲೆಯ ಕುಣಿಗಲ್ , ತುರುವೇಕೆರೆ,ಶಿರಾ ಪಟ್ಟಣಗಳ ಕುಡಿಯುವ ನೀರಿಗೆ ಹಾಗು ಕೃಷಿಗೆ ಇದನ್ನು ಬಳಸುವರು.

Reference

  1. http://tumkur.nic.in/Pdfs/Over%20veiw%20of%20Hemavathy%20canal%20zone%20Tumkur.pdf
  2. http://channarayapatna.kar.nic.in/htmls/irrigation/BagurNavile.pdf