ಓ. ಪಿ. ನಯ್ಯರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩ ನೇ ಸಾಲು:
([[೧೯೨೬]]-[[೨೦೦೭]])
 
ಓಂಕಾರ ಪ್ರಸಾದ್ ನಯ್ಯರ್, ಪ್ರಸಿದ್ಧ ಸಂಗೀತ ನಿರ್ದೇಶಕರಲ್ಲಿ ಒಬ್ಬರು. ಒ.ಪಿ.ನಯ್ಯರ್‌ ಎಂದೇ ಪ್ರಸಿದ್ಧರು. [[ಮುಂಬೈಗೀತೆ]], '[[ಬಾಂಬೆ ಮೆರಿ ಜಾನ್]]' ಕೊಟ್ಟ, 'ಒ.ಪಿ.ನಯ್ಯರ್'ನಯ್ಯರ್‌, ಬೊಂಬಾಯಿನ ಚಿತ್ರರಂಗದಲ್ಲಿ ಮರೆಯಲಾರದ ಗೀತೆಯನ್ನು ಬಿಟ್ಟುಹೋಗಿದ್ದಾರೆ. ಸೂಟು ಬೂಟಿನ ಫೆಲ್ಟ್, ಹ್ಯಾಟ್, ಜೊತೆ, ಮುಗುಳುನಗೆಯನ್ನೂ ಧರಿಸಿ, ಕೈಯಲ್ಲಿ ಸದಾ 'ವಾಕಿಂಗ್ ಸ್ಟಿಕ್,' ಹಿಡಿದಿರುತ್ತಿದ್ದ, ಖ್ಯಾತ ಸಂಗೀತಜ್ಞ ಒ. ಪಿ. ನಯ್ಯರ್ ! '[[ರಾಣೀ ನಖ್ವಾ]],' ಅವರ ಮನೆಯಲ್ಲಿ ಶನಿವಾರ ಮಧ್ಯ-ರಾತ್ರಿ , ೩-೩೦ ಕ್ಕೆ ಒ.ಬಾತ್ ಪಿ.ರೂಮ್ ನಯ್ಯರ್,ಒಳಗೆ ಮೃತರಾಗಿದ್ದರು. ಭಾನುವಾರಹೊದಾಗ, ಜನವರಿಒಳಗೇ ಕುಸಿದರು. ೨೮ ರಂದು,ಒ. ಅವರ ಅಂತಿಮ ದರ್ಶನಕ್ಕಾಗಿ ದೊಡ್ಡ ಸಂಖ್ಯೆಯಲ್ಲಿ ಮನೆಯ ಮುಂದೆ ಜನರು ನೆರೆದಿದ್ದರುಪಿ. ಬಾತ್ ರೂಮ್ ಒಳಗೆ ಹೊದಾಗನಯ್ಯರ್, ಒಳಗೇಮೃತರಾಗಿದ್ದರು. ಕುಸಿದರು. ಡಾ. ಬರುವುದರೊಳಗೆ ಅವರ ಪ್ರಾಣ ಪಕ್ಷಿ ಹೊರಟುಹೊಗಿತ್ತು. ೨೮ ರ ಆದಿತ್ಯವಾರ ಬೆಳಿಗ್ಯೆ ೧೦-೩೦ ಕ್ಕೆ ಅವರ ಅಂತಿಮ ದರ್ಶನಕ್ಕಾಗಿ ಬಾಲೀವುಡ್ಡಿನ ಪ್ರಮುಖರಲ್ಲದೆ, ದೊಡ್ಡ ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಕೇಂದ್ರ ಕೃಷಿ ಮಂತ್ರಿ, [[ಶರದ್ ಪವಾರ್]], [[ಅನುಕಪೂರ್]] ಮತ್ತು ಅನೇಕ ಹಿತೈಷಿಗಳು ಅವರಿಗೆ ಶ್ರದ್ಧಂಜಲಿ ಅರ್ಪಿಸಲು ಬಂದಿದ್ದರು. ಜನವರಿ ತಿಂಗಳ ೧೬ ರಂದು ಅವರು ತಮ್ಮ ೮೧ ನೆಯ, ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ೧೫ ವರ್ಷಗಳ ಹಿಂದೆ ತಮ್ಮ '[[ಚರ್ಚ್ ಗೇಟ್]]' ನ ನಿವಾಸದಿಂದ, ಪರಿವಾರದಿಂದ ಅಗಲಿ ನೇರವಾಗಿ 'ವಸೈ'ಗೆ ಹೊದರು. ಮತ್ತೆ, ಇತ್ತೀಚೆಗೆ, ಅಲ್ಲಿಂದ [[ಥಾನೆಯ ಪವಾರ್ ನಗರ]]ದಲ್ಲಿ, ವಾಸ್ತವ್ಯ ಹೂಡಿದ್ದರು. 'Time pause' ಗೊಸ್ಕರ ಅವರು ಬಾಲ್ಯದಲ್ಲಿ ಕಲಿತಿದ್ದು, ಪ್ರಾಕ್ಟೀಸ್ ಮಾಡಲು ಪುರುಸೊತ್ತಿಲ್ಲದೆ ಬಿಟ್ಟಿದ್ದ ' ಹೊಮಿಯೊಪತಿ ' ಪ್ರಾಕ್ಟೀಸ್ , ಅವರಿಗೆ, ಕೊನೆಯ ದಿನಗಳಲ್ಲಿ ಉಪಯೋಗಕ್ಕೆ ಬಂದಿತ್ತಂತೆ.
 
==ಹಿಂದಿ ಚಲನ-ಚಿತ್ರಸಂಗೀತ ಕ್ಷೇತ್ರದಲ್ಲಿ ಹೊಸ ಅಲೆಗಳನ್ನು ಸೃಷ್ಟಿಸಿದ ಅಪರೂಪದ ಸಂಗೀತಕಾರ. ==
"https://kn.wikipedia.org/wiki/ಓ._ಪಿ._ನಯ್ಯರ್" ಇಂದ ಪಡೆಯಲ್ಪಟ್ಟಿದೆ