ಓ. ಪಿ. ನಯ್ಯರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
 
'''ಓಂಕಾರ ಪ್ರಸಾದ್ ನಯ್ಯರ್'''
 
Line ೮ ⟶ ೭:
==ಹಿಂದಿ ಚಲನ-ಚಿತ್ರಸಂಗೀತ ಕ್ಷೇತ್ರದಲ್ಲಿ ಹೊಸ ಅಲೆಗಳನ್ನು ಸೃಷ್ಟಿಸಿದ ಅಪರೂಪದ ಸಂಗೀತಕಾರ. ==
 
'''ಕನೀಜ್‌''' ಚಿತ್ರಕ್ಕೆ [[೧೯೪೯]]ರಲ್ಲಿ ಸಂಗೀತ ನೀಡುವ ಮೂಲಕ ಇವರ ಸಂಗೀತ ವೃತ್ತಿ ಜೀವನ ಆರಂಭವಾಯಿತು. ಇಂದಿನ ಪ್ರಖ್ಯಾತ ಹೆಸರುಗಳಾದ, [[ಆಶಾ ಭೋಂಸ್ಲೆ]], [[ಮಹಮದ್‌ ರಫಿ]],[[ಗೀತಾದತ್‌ ]] ಮುಂತಾದವರನ್ನು ಹಿಂದಿ ಚಿತ್ರರಂಗಕ್ಕೆ ಪರಿಚಯಿಸಿದರುಪರಿಚಯಿಸಿದಕೀರ್ತಿ ಅವರದು. ಸುಮಾರು ಎರಡೂವರೆ ದಶಕಗಳಲ್ಲಿ ೬೯ ಚಿತ್ರಗಳಿಗೆ ಸಂಗೀತ ನೀಡಿ, ಚಿತ್ರರಸಿಕರ ಹೃದಯವನ್ನು ಸೂರೆಗೊಂಡ ಒ. ಪಿ. ನಯ್ಯರ್, ಮುಂಬೈನಿಂದ,ಮುಂಬೈನಲ್ಲಿ ಪ್ರಪಂಚದಿಂದತಮ್ಮ ಮತ್ತೆ ಹಿಂತಿರುಗಿ ಬರಲಾರದಷ್ಟು ದೂರಕ್ಕೆ ಸರಿದು ಹೋಗಿದ್ದರು !ಕೊನೆಯುಸಿರನ್ನೆಳೆದರು. ಅವರ ಪರಿವಾರದವರನ್ನು ಬಿಟ್ಟು, ಅಪಾರ ಗೆಳೆಯರು, ಚಿತ್ರಪ್ರೇಮಿಗಳು, ಥಾನೆಯಲ್ಲಿ ನಡೆದ ಅಂತಿಮ ವಿಧಿಯಲಿ ಹಾಜರಿದ್ದರುಓಂಕಾರಹಾಜರಿದ್ದರು. ಒಂಕಾರ ಪ್ರಸಾದ್ ನಯ್ಯರ್, ಜನಿಸಿದ್ದು, ಭಾರತದ ಅವಿಭಾಜ್ಯ ಅಂಗವಾಗಿದ್ದ, ಈಗ [[ಪಾಕಿಸ್ತಾನ|ಪಾಕಿಸ್ತಾನದಲ್ಲಿರುವ]] [[ಲಾಹೋರ್| ಲಾಹೋರ್‌ನಲ್ಲಿ ]], ೧೬, ಜನವರಿ, ೧೯೨೬. ೧೯೪೯ ರಲ್ಲಿ 'ಕನೀಝ್'' ಚಿತ್ರದಲ್ಲಿ.[[ಭಾರತ]] ವಿಭಜನೆಗೊಂಡ ನಂತರ [[ಅಮೃತಸರ|ಅಮೃತಸರಕ್ಕೆ ]]ಅವರ ಕುಟುಂಬ ವಲಸೆ ಬಂತು. ಆಗಿನಕಾಲದ ಲಾಹೋರಿನ ಚಲನ ಚಿತ್ರೊದ್ಯಮದ Doyen, ಎಂದು ಪ್ರಖ್ಯಾತರಾದ, 'ದಲ್ ಸುಖ್ ಪಂಚೊಲಿ', ಅವರಿಗೆ ಮೊಟ್ಟಮೊದಲ Break ಕೊಟ್ಟರು. [[೧೯೪೯]]ರಲ್ಲಿ ನಯ್ಯರ್‌ [[ಮುಂಬಯಿ| ಮುಂಬೈಗೆ ]]ಬಂದರು. ಇದಕ್ಕೂ ಮುನ್ನ ಅವರು ಅಮೃತಸರದ ಆಕಾಶವಾಣಿಯಲ್ಲಿ ಉದ್ಯೋಗಿಯಾಗಿದ್ದರು. ಕೆ.ಕೆ.ಕಪೂರ್ ಎಂಬ 'ಡಿಸ್ಟ್ರಿಬ್ಯೂಟರ್', ಅವರನ್ನು ಆಗಿನಕಾಲ ಪ್ರಖ್ಯಾತ ಚಲನ ಚಿತ್ರ ನಟ, ನಿರ್ದೇಶಕ, 'ಗುರುದತ್' ಗೆ ಪರಿಚಯಿಸಿದರು. 'ಗುರುದತ್' ಮತ್ತು ಅವರ ಪತ್ನಿ 'ಗೀತ', ತಮ್ಮ 'ಆರ್ ಪಾರ್,' ಚಿತ್ರದ ತಯಾರಿಕೆಯಲ್ಲಿ ಗಡಿಬಿಡಿಯಾಗಿದ್ದರು. ೨೫ ವರ್ಶದ 'ಲ್ಯಾಂಕಿ', ನಯ್ಯರ್, ಗುರುದತ್ತರ ಮೇಲೆ ಹೆಚ್ಚಿನ ಪರಿಣಾಮ ಮಾಡಲಿಲ್ಲ. ಆದರೆ, ಗೀತಾರವರಿಗೆ ಅವರ ಮೇಲೆ ನಂಬಿಕೆ ಇತ್ತು. ಒ. ಪಿ.ನಯ್ಯರ್, ಗೀತಾದತ್, ಮತ್ತು ಗುರುದತ್, 'ತ್ರಯರು', ಒಟ್ಟಿಗೆ ಶ್ರಮಿಸಿ, ಸಿ. ಐ. ಡಿ; ಆರ್ ಪಾರ್ ; ಮತ್ತು 'ಮಿಸ್ಟರ್ ಅಂಡ್ ಮಿಸೆಸ್- ೫೫,' ಚಿತ್ರಗಳಿಗೆ ಸಂಗೀತ ಒದಗಿಸಿದರು. Hit ಗಾನಗಳಾದ, 'ಕಹಿಪೆ ನಿಗಾಹೆ ಕಹಿ ಪೆ ನಿಶಾನ, 'ಬೂಝ್ ಮೆರ ಕ್ಯಾ ಗಾಂವ್ ರೆ', 'ಏಲೊ ಮೈ ಹಾರಿ ಪಿಯ', ಮತ್ತೆ 'ಬಾಂಬೆ ಮೇರಿ ಜಾನ್'- ಅಮರ ಗೀತೆ, 'ಶಂಶಾದ್ ಬೇಗಮ್, ಗೀತಾದತ್ ಜೊತೆಗೂಡಿ, 'ಮಧುರ ಸಂಗೀತ ಛಾಪ' ನ್ನೇ ಮೂಡಿಸಿದರು. 'ಹೌರಾ ಬ್ರಿಡ್ಜ್' ನ 'ಮೇರಾ ನಾಮ್ ಛಿ ಛಿನ್ ಛೂ', ಗಾನವನ್ನು ಅಂದಿನ ಹೊಸ ಗಾಯಕಿ ಗೀತದತ್ ಹೇಳಿ ಜನಪ್ರಿಯರಾದರು.
 
==ಹೊಸ-ಹೊಸ, ಪ್ರತಿಭೆಗಳನ್ನು ಗುರುತಿಸಿ ಅವರನ್ನು ಬೆಳೆಸಿದ ಶ್ರೇಯಸ್ಸು ನಯ್ಯರ್ ರವರದು.==
"https://kn.wikipedia.org/wiki/ಓ._ಪಿ._ನಯ್ಯರ್" ಇಂದ ಪಡೆಯಲ್ಪಟ್ಟಿದೆ