"ಹೃಷಿಕೇಶ್ ಮುಖರ್ಜಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

(/* ಹೃಷಿದಾರವರ ಕಲಾವಂತಿಕೆ, ಹಾಗೂ ಸಾಮಾಜಿಕ ಪ್ರಜ್ಞೆ ಗೆ ಕನ್ನಡಿಹಿಡಿದ ಪ್ರಭಾವಿ ದೃಷ್ಯಮಾಧ್ಯಮ-ಬಾವರ್ಚಿ ಚಿತ್)
ಚಿತ್ರದ ಮೊದಲು, ಪರಿಚಯವನ್ನು [[ಅಮಿತಾಬ್ ಬಚ್ಚನ್ ]]ಮಾಡುತ್ತಾರೆ. ಕೊನೆಗೆ ಚಿತ್ರದ ಅಂತ್ಯವೂ ಅಮಿತಾಬ್ ರವರ ಧ್ವನಿ '[[ಐಸ ರಹ ರಘು ನಂದನ್ ಕೀ ಯಾತ್ರ]], [[ಎಕ್ ಸೆ ಅನೇಕ್ ನಜಾನೆ ಔರ್ ಕಿತನೆ ಲೋಗೋಂ ಕೊ ಇನ್ ಕ ಜರುರತ ಹೊ]]' ! ಈ ಚಿತ್ರದಲ್ಲಿ ಬರುವ ಹಾಡುಗಳು : '[[ಭೊರ್ ಆಯಿಗಯ ಅಂಧಿಯಾರ]]', (ಮನ್ನಾಡೆ, ಕಿಶೊರ್ ಕುಮಾರ್, ಲಕ್ಷ್ಮೀ ಶಂಕರ್ ), '[[ಕಾಹೆ ಕಾನ್ಹ ಕರತ್ ]]' (ಲಕ್ಷ್ಮಿಶಂಕರ್), '[[ಮೊರೆ ನೈನ ಬಹಾಯೆ ನೀರ್]]' ( ಲತಾ), '[[ತುಮ್ ಬಿನ್ ಜೀವನ್ ಕೈಸಾ]]' ( ಮನ್ನಾಡೆ)
 
==ಬಾವರ್ಚಿಚಿತ್ರ,[[ಬಾವರ್ಚಿ]] ಚಿತ್ರ, ಏಕೆ ಜನರ ಮನಮುಟ್ಟಲು ಸಾಧ್ಯವಾಗಿದೆ.==
 
ಚಿತ್ರದ ಬಗ್ಗೆ ಹೇಳಲೇಬೇಕದಹೇಳಲೇಬೇಕಾದ ವಿಷಯಗಳಿವೆ. [[ಮನಮುಟ್ಟುವ ಸಂಭಾಷಣೆ]], [[ಪೂರಕವಾದ ಸಂಗೀತ]], ಎಲ್ಲಾ, ಇನ್ನೂ ಹೆಸರು ಗಳಿಸದ ಉದ್ಯೋನ್ಮುಖ ಕಲಾವಿದರು. ರಾಜೇಶ್ ಖನ್ನ, ಮತ್ತು ಜಯ ಬಾಧುರಿ ಜನಪ್ರಿಯತೆಯ ಶಿಖರಕ್ಕೆ ತಲುಪಿದ್ದೂ ಇಲ್ಲಿಂದಲೆ. ಸಿಕ್ಕ ಚಿಕ್ಕ ಪುಟ್ಟ ಸಂದರ್ಭಗಳನ್ನು ಸೊಗಸಾಗಿ ಉಪಯೋಗಿಸಿರುವ ತಂತ್ರ, ಕಲಾತ್ಮಕತೆ ! ಉದಾ: ಪಾತ್ರೆತೊಳೆಯುವ ಕಲ್ಲಿನ, ಅಥವ ಬಟ್ಟೆಒಗೆಯುವ ಕಲ್ಲಿನ ಬಳಿ ಮನೆಮಂದಿಯೆಲ್ಲಾ ಆನಂದದಿಂದ ಹಾಡಿ ಮಾಡಿದ ನೃತ್ಯಕ್ಕೆ ಸರಿಸಾಟಿಯಾದ ಸಾಮ್ಯತೆ ಚಿತ್ರ ಜಗತ್ತಿನಲ್ಲಿ ಕೇವಲ ಹೃಷಿದಾ ಮಾತ್ರ ಮಾಡಬಲ್ಲರು ! " [[ಓ ರಾಹಿ ಗಯ ಅಂಧಿಯಾರಾ]]....ಹಾಡಿನ ಕೊನೆಗೆ [[ಹರೀಂದ್ರನಾಥ ಚಟ್ಟೋಪಾಧ್ಯಾಯ]] ಅಲ್ಲಿಗೆ ಬರುತ್ತಾರೆ. ಅವರು ತಮ್ಮದೇ ಆದ ಶೈಲಿಯಲ್ಲಿ [[ದೇತಾ ಹೈ ಕಿತನಾ]] ....[[ಉತನಾ ಫಲ್ ಪಾತಾ ಹೈ]]....ನಂತರ ಅಸ್ರಾನಿ, ಗಿಟಾರ್ ಬಾರಿಸುತ್ತಾ, [[ಗುಡ್ ಮಾರ್ನಿಂಗ್]], [[ಗುಡ್ ಮಾರ್ನಿಂಗ್ ದಾದಾಜಿ]]...[[ಹ್ಯಾಪಿ ಡೇಸ್ ಆರ್ ಕಾಮಿಂಗ್]]....ಇತ್ಯಾದಿ. ಹಿರಿಯ ಸೊಸೆಯರು ಒಬ್ಬರನ್ನೊಬ್ಬರು ಮುಖ ಕೊಟ್ಟು ಮಾತನಾಡದ ಮನೆಯಲ್ಲಿ ಅವರು ನೃತ್ಯ ಮಾಡುತ್ತಾರೆ. ರಾಜೇಶ್ ಖನ್ನಾ ಅವರ ಹೆಜ್ಜೆ ಗಳನ್ನುಹೆಜ್ಜೆಗಳನ್ನು ನಿಯಂತ್ರಿಸುತ್ತಾರೆ. ಒಂದು ಕ್ಷಣದಲ್ಲಿ ಮನೆ ಸ್ವರ್ಗವಾಗುತ್ತದೆ[[ಸ್ವರ್ಗ]]ವಾಗುತ್ತದೆ !
 
==ಚಿತ್ರಕೊಡುವ ಸಂದೇಶ, ಬಹಳ ಹೃದಯಂಗಮವಾಗಿದೆ ==
೨೫,೬೧೩

edits

"https://kn.wikipedia.org/wiki/ವಿಶೇಷ:MobileDiff/53435" ಇಂದ ಪಡೆಯಲ್ಪಟ್ಟಿದೆ