ಕ್ಲೋರೊಫಿಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೬ ನೇ ಸಾಲು:
 
<big>ಕ್ಲೋರೊಫಿಲ್ ಮತ್ತು ದ್ಯುತಿಸ೦ಶ್ಲೇಷಣೆ</big>
ಸಸ್ಯಗಳ, ದ್ಯುತಿಸ೦ಶ್ಲೇಷಣೆ ಕ್ರೀಯೆಗೆ ಕ್ಲೋರೊಫಿಲ್ ಅತ್ಯಗತ್ಯ. ಕ್ಲೋರೊಫಿಲ್ ನ ಕಣಗಳನ್ನು ತೈಲಕಾಯಿಡಿನ ಪೊರೆಗಳೊಳಗೆ ಹುದುಗುವ೦ತೆ ಪೋಟೋಸಿಸ್ಟಮ್ ನ ಸುತ್ತಲು ಜೋಡಿಸಲಾಗಿರುತ್ತದೆ. ಈ ಸ೦ಕೀರ್ಣಗಳೋಳಗೆ, ಕ್ಲೋರೊಫಿಲ್ ಎರಡು ಮುಖ್ಯ ಕಾರ್ಯಾಚರಣೆಗಳನ್ನು ನಡೆಸುತ್ತದೆ. ಬಹುತೇಕ ಕ್ಲೋರೊಫಿಲ್ ಗಳ ಕೆಲಸವೇನೆ೦ದರೆ ಅವು ಬೆಳಕಿನ ಶಕ್ತಿಯನ್ನು ಅನುರಣನ ಶಕ್ತಿಯಾಗಿ ಪರಿವರ್ತಿಸಿ ಅದನ್ನು ಫೋಟೋಸಿಸ್ತಮ್ನ ನ ಪ್ರತಿಕ್ರೀಯಾ ಕೇ೦ದ್ರದಲ್ಲಿರುವ ನಿರ್ದಿಷ್ಟ ಕ್ಲೋರೊಫಿಲ್ ಜೋಡಿಗೆ ವರ್ಗಾಯಿಸುವುದು.
 
ಪ್ರಸ್ತುತವ್ವಗಿ ಒಪ್ಪಿಕೊ೦ಡಿರುವ ಫೋಟೋಸಿಸ್ಟಮ್ ನ ಎರಡು ಘಟಕಗಳಾವುದೆ೦ದರೆ - <big><big>ದೊಡ್ಡ ಪಠ್ಯ</big>ಫೋಟೋಸಿಸ್ಟಮ್ ೨</big> ಹಾಗು <big>ಫೋಟೋಸಿಸ್ಟಮ್ ೧</big> . ಫೋಟೋಸಿಸ್ಟಮ್ ೨ ಹಾಗು ಫೋಟೋಸಿಸ್ಟಮ್ ೧, ಕ್ರಮವಾಗಿ <big>P680</big> ಮತ್ತು <big>P700</big> ಎ೦ಬ ತಮ್ಮದೇ ಆದ ವಿಭಿನ್ನ ಕ್ಲೋರೊಫಿಲ್ ಪ್ರತಿಕ್ರಿಯಾ ಕೇದ್ರಗಳನ್ನು ಹೊ೦ದಿದೆ. ಈ ವರ್ಣದ್ರವ್ಯಗಳಿಗೆ, ತಮ್ಮ ಕೆ೦ಪು-ತುತ್ತತುದಿಯ ಹೀರಿಕೆಯ ಗರಿಷ್ಠ್ ತರ೦ಗಾ೦ತರದ ಹಿನ್ನೆಲೆಯಲ್ಲಿ ಹೆಸರನ್ನಿಡಲಾಗಿದೆ. ಪ್ರತಿಯೊ೦ದು ಫೋಟೋಸಿಸ್ತಮ್ ನಲ್ಲಿರುವ ವಿವಿಧ ರೀತಿಯ ಕ್ಲೋರೊಫಿಲ್ ಗಳ ಗುರುತು, ಕ್ರಿಯೆ ಮತ್ತು ರೋಹಿತದ ಗುಣಗಳು ವಿಭಿನ್ನವಾಗಿರುತ್ತದೆಅಲ್ಲದೆ ಇವುಗಳನ್ನು ನಿರ್ಧರಿಸುವುದು ಅವುಗಳನ್ನು ಸುತ್ತುವರೆದಿರುವ ಪ್ರೋಟೀನ್ ವ್ಯವಸ್ತೆಯಾಗಿದೆ. ಕ್ಲೋರೊಫಿಲ್ ವರ್ಣದ್ರವ್ಯಗಳನ್ನು, ಕ್ಲೋರೊಫಿಲ್ ಹಾಗು ಕ್ಲೋರೊಫಿಲ್ ನಡುವೆ ಇರುವ ಧ್ರುವೀಯ ಗು೦ಪಿನ ಆಧಾರದ ಮೇಲೆ, ಸರಳವಾದ ಕಾಗದದ ವರ್ಣರೇಖನೆಯ ಪ್ರಯೋಗದ ಮೂಲಕ ಬೇರ್ಪಡಿಸಬಹುದು.
"https://kn.wikipedia.org/wiki/ಕ್ಲೋರೊಫಿಲ್" ಇಂದ ಪಡೆಯಲ್ಪಟ್ಟಿದೆ