ನಿರ್ವಹಣೆ ಪರಿಚಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೯೪ ನೇ ಸಾಲು:
 
ನಿರ್ವಹಣೆಯು ವ್ಯವಸ್ಥಿತವಾದ ಜ್ಞಾನವಾಗಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಆದರೆ ಇದು ಮೂಲ ವಿಜ್ಞಾನ ವಿಷಯಗಳಾದ ಜೀವಶಾಸ್ತ್ರ,ಬೌತಶಾಸ್ತ್ರ,ಮತ್ತು ರಸಾಯನಶಾಸ್ತ್ರ ಇತ್ಯಾದಿಗಳಂತಲ್ಲ.ಏಕೆಂದರೆ ನಿರ್ವಹಣಾ ವಿಜ್ಞಾನ ಮಾನವರೊಂದಿಗೆ ವ್ಯವಹರಿಸುವುದಾಗಿರುತ್ತದೆ.ಮಾನವನ ವರ್ತನೆಗಳಲ್ಲಾಗುವ ಬದಲಾವಣೆಗಳನ್ನು ಯೋಚಿಸುವುದು ಕಷ್ಟಸಾಧ್ಯ.ಆದುದರಿಂದ ನಿರ್ವಹಣೆಯು ಒಂದು ಸಾಮಾಜಿಕ ವಿಜ್ಞಾನವಾಗಿದೆ.
 
 
==ನಿರ್ವಹಣೆಯು ವಿಜ್ಞಾನ ಮತ್ತು ಕಲೆಯು ಆಗಿ==
ನಿರ್ವಹಣೆಯು ವಿಜ್ಞಾನ ಮತ್ತು ಕಲೆಯ ಲಕ್ಷಣಗಳನ್ನು ಹೊಂದಿದೆ.ನಿರ್ವಹಣೆಯನ್ನು ಆಚರಿಸುವುದು ಒಂದು ಕಲೆಯಾಗಿದೆ.ವ್ಯವಸ್ಥಾಪಕರು ಕಾರ್ಯ ನಿರ್ವಹಿಸುವ ಸಂಧರ್ಭದಲ್ಲಿ ತತ್ವಗಳನ್ನಾಧರಿಸಿ ಕಾರ್ಯನಿರ್ವಹಿಸುವುದರಿಂದ ನಿರ್ವಹಣೆಯು
ವಿಜ್ಞಾನವಾಗಿದೆ.ಇಂತಹ ತತ್ವಗಳು ನಿರ್ವಹಣೆಯನ್ನು ವಿಜ್ಞಾನವಾಗಿ ಪರಿಗಣಿಸಿದೆ.ಆದುದರಿಂದ ನಿರ್ವಹಣೆಯು ಕಲೆ ಮತ್ತು ವಿಜ್ಞಾನವಾಗಿ ಪರಸ್ಪರ ಭಿನ್ನವಾಗಿರದೆ ಒಂದಕ್ಕೊಂದು ಪೂರಕವಾಗಿದೆ. ವಿಜ್ಞಾನವು ವಿಷಯವನ್ನು ಅರ್ಥ ಮಾಡಿಕೊಳ್ಳುವುದನ್ನು ತಿಳಿಸುತ್ತದೆ. ಹಾಗೂ ಕಲೆಯು ಕಾರ್ಯ ನಿರ್ವಹಿಸುವುದನ್ನು ತಿಳಿಸುತ್ತದೆ.ವಿಜ್ಞಾನವಿಲ್ಲದ ಕಲೆಯು ಗುರಿರಹಿತ ಕಲೆಯಾಗುತ್ತದೆ.ಹಾಗೆಯೇ ಕಲೆಯಿಲ್ಲದ ವಿಜ್ಞಾನ ಜ್ಞಾನದ ಅಪವ್ಯಯಕ್ಕೆ ಕಾರಣವಾಗುತ್ತದೆ.ಕಲೆ ವಿವರಣಾತ್ಮಕವಾದರೆ ವಿಜ್ಞಾನ ನಿರೂಪಿಸುವುದಾಗಿದೆ.ನಿರ್ವಾಹಕರು ತಮ್ಮ ವೈಯುಕ್ತಿಕ ಜ್ಞಾನವನ್ನು ಸಂಧರ್ಭಾನುಸಾರ ಬಳಸುವ ಕೌಶಲ್ಯ ಹೊಂದಿದವರಾಗಿರುವುದರಿಂದ ನಿರ್ವಹಣೆಯು ಕಲೆ ಮತ್ತು ವಿಜ್ಞಾನವೂ ಆಗಿದೆ.ಉದಾಹರಣೆಗೆ ಒಬ್ಬ ಉತ್ತಮ ಲೆಕ್ಕಿಗ ಲೆಕ್ಕಶಾಸ್ತ್ರದ ಎಲ್ಲ ತತ್ವಗಳನ್ನು ತಿಳಿದುಕೊಂದಿದ್ದರೂ ಅವುಗಳನ್ನು ಲೆಕ್ಕದ ಪಟ್ಟಿ ತಯಾರಿಸುವಾಗ ಬಳಸುವ ಕೌಶಲ್ಯ ಹೊಂದದೇ ಇದ್ದರೇ ಅವನು ಉತ್ತಮ ಲೆಕ್ಕಿಗನಾಗಲೂ ಸಾಧ್ಯವಿಲ್ಲ.
 
ಒಟ್ಟಾರೆ ಹೇಳುವುದಾದರೆ ನಿರ್ವಹಣೆಯೂ ವಿಜ್ಞಾನವೂ ಮತ್ತೂ ಕಲೆಯೂ ಆಗಿದೆ.ಒಟ್ಟಾರೆ ಹೇಳುವುದಾದರೆ ನಿರ್ವಹಣೆಯು ಜ್ಞಾನವೂ ಮತ್ತು ಕಲೆಯೂ ಆಗಿದೆ.
"https://kn.wikipedia.org/wiki/ನಿರ್ವಹಣೆ_ಪರಿಚಯ" ಇಂದ ಪಡೆಯಲ್ಪಟ್ಟಿದೆ