ನಿರ್ವಹಣೆ ಪರಿಚಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೮೮ ನೇ ಸಾಲು:
ವಿಜ್ಞಾನದ ಮೂಲ ಲಕ್ಷಣಗಳು ಕೆಳಗಿನಂತಿವೆ.
 
1)ಸಾರ್ವತ್ರಿಕವಾಗಿ ಒಪ್ಪಿದ ತತ್ವಗಳು:ವಿಜ್ಞಾನದ ತತ್ವಗಳು ಒಂದು ನಿರ್ದಿಷ್ಟ ವಿಷಯವನ್ನು ವಿಶ್ಲೇಷಿಸುವಾಗ ನೈಜ ಸತ್ಯವನ್ನು ಸೂಚಿಸುತ್ತದೆ. ಈ ತತ್ವಗಳನ್ನು ಎಲ್ಲ ಸಂಧರ್ಭದಲ್ಲಿ,ಎಲ್ಲಾ ಸಮಯದಲ್ಲಿ, ಮತ್ತು ಎಲ್ಲಾ ಸ್ಥಳಗಳಲ್ಲಿ ಅಳವಡಿಸಬಹುದು.ಅದೇ ರೀತಿ ನಿರ್ವಹಣೆಯ ತತ್ವಗಳನ್ನು ಸಾರ್ವತ್ರಿಕವಾಗಿ ಎಲ್ಲಾ ಸಂಧಂರ್ಭಗಳಲ್ಲೂ ಅನ್ವಯಿಸಬಹುದೂಅನ್ವಯಿಸಬಹುದು.
2)ಪ್ರಾಯೋಗಿಕತೆಯನ್ನು ಆಧರಿಸದ ತತ್ವಗಳು:ವೈಜ್ಞಾನಿಕ ತತ್ವಗಳು ಯುಕ್ತ ಸಂಧರ್ಭದಲ್ಲಿ ಅವಲೋಕಿಸಿ ಪ್ರಾಯೋಗಿಕತೆಯಿಂದ ರಚಿಸಲ್ಪಟ್ಟಿದೆ.ನಿರ್ವಹಣಾ ತತ್ವಗಳು ಹಲವಾರು ನಿರ್ವಾಹಕರುಗಳ ಪ್ರಯೋಗ ಮತ್ತು ಪ್ರಾಯೋಗಿಕ ಅನುಭವದ ಆಧಾರದ ಮೇಲೆ ರಚಿಸಲ್ಪಟ್ಟಿದೆ.
3)ಕಾರಣ ಮತ್ತು ಪರಿಣಾಮಗಳ ಸಂಬಂಧ:ವಿಜ್ಞಾನದ ತತ್ವಗಳು ಅನೇಕ ಸಂಗತಿಗಳು ಹೊಂದಿದ ಕಾರಣ ಮತ್ತು ಪರಿಣಾಮದ ಸಂಬಂಧವನ್ನು ತಿಳಿಸುತ್ತದೆ.ನಿರ್ವಹಣೆಯೂ ಸಹಾ ಕಾರಣ ಮತ್ತು ಪರಿಣಾಮಗಳ ಸಂಬಂಧವನ್ನು ಆಧರಿಸಿ
ವಿವಿಧ ಪರಿಸ್ಥಿತಿಗಳಿಗೆ ಅನುಗುಣವಾಗಿ ಸಂಘಟನೆಯ ಕಾರ್ಯ ಚಟುವಟಿಕೆಗಳನ್ನು ನಿಭಾಯಿಸುತ್ತದೆ.
 
ನಿರ್ವಹಣೆಯು ವ್ಯವಸ್ಥಿತವಾದ ಜ್ಞಾನವಾಗಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಆದರೆ ಇದು ಮೂಲ ವಿಜ್ಞಾನ ವಿಷಯಗಳಾದ ಜೀವಶಾಸ್ತ್ರ,ಬೌತಶಾಸ್ತ್ರ,ಮತ್ತು ರಸಾಯನಶಾಸ್ತ್ರ ಇತ್ಯಾದಿಗಳಂತಲ್ಲ.ಏಕೆಂದರೆ ನಿರ್ವಹಣಾ ವಿಜ್ಞಾನ ಮಾನವರೊಂದಿಗೆ ವ್ಯವಹರಿಸುವುದಾಗಿರುತ್ತದೆ.ಮಾನವನ ವರ್ತನೆಗಳಲ್ಲಾಗುವ ಬದಲಾವಣೆಗಳನ್ನು ಯೋಚಿಸುವುದು ಕಷ್ಟಸಾಧ್ಯ.ಆದುದರಿಂದ ನಿರ್ವಹಣೆಯು ಒಂದು ಸಾಮಾಜಿಕ ವಿಜ್ಞಾನವಾಗಿದೆ.
"https://kn.wikipedia.org/wiki/ನಿರ್ವಹಣೆ_ಪರಿಚಯ" ಇಂದ ಪಡೆಯಲ್ಪಟ್ಟಿದೆ