ಅಲ್ಯೂಷಿಯನ್ ದ್ವೀಪಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ವಿಸ್ತರಣೆ,ವಿಕೀಕರಣ
೧ ನೇ ಸಾಲು:
{{Infobox islands
ಉತ್ತರ ಪೆಸಿಫಿಕ್ ಸಾಗರದಲ್ಲಿರುವ ದ್ವೀಪಸ್ತೋಮ. (ಯು.ಎಸ್.ಎ.) ಸುಮಾರು 150 ದ್ವೀಪಗಳಿವೆ. ಇವು ಅಲಾಸ್ಕ ಪರ್ಯಾಯದ್ವೀಪದಿಂದ ಪಶ್ಚಿಮಕ್ಕೆ ಕಮ್ಚಟ್ಕಾ ಪರ್ಯಾಯದ್ವೀಪದ ಅಟ್ಟು ದ್ವೀಪದವರೆಗೆ ಸು. 1932 ಕಿಮೀ ಉದ್ದ ಹಬ್ಬಿವೆ. 52-50 ಉತ್ತರ ರೇಖಾಂಶ, 163-170 ಪಶ್ಚಿಮ ರೇಖಾಂಶ. ಜನಸಂಖ್ಯೆ ಸು. 5,600. ಪ್ರಮುಖ ದ್ವೀಪ ಸಮೂಹಗಳೆಂದರೆ; ಪಾಕ್ಸ್‌ ದ್ವೀಪಗಳು, ಫೋರ್‌ ಮೌಂಟೇನ್ಸ್‌ ದ್ವೀಪಗಳು, ಆಂಡ್ರಿಯನ್ ಆಫ್ ದ್ವೀಪಗಳು ಮತ್ತು ಅಟ್ಟುದ್ವೀಪವನ್ನೊಳ ಗೊಂಡ ನಿಯರ್ ದ್ವೀಪಗಳು - ಇವು ಜ್ವಾಲಾಮುಖಿ ಕಾರ್ಯದಿಂದ ಆದುವು. ಅನೇಕ ಲುಪ್ತ ಹಾಗೂ ಜ್ವಲಂತ ಜ್ವಾಲಾಮುಖಿಗಳಿವೆ. ಸಾಗರಿಕ ವಾಯುಗುಣವಿದ್ದು ವರ್ಷವೆಲ್ಲ ಮಳೆ ಬೀಳುತ್ತದೆ. ವರ್ಷದ ಬಹುಕಾಲ ವಾತಾವರಣ ದಟ್ಟ ಮಂಜಿನಿಂದ ಕೂಡಿದ್ದು, ಸರಾಸರಿ 380 ಸೆಂ. ಉಷ್ಣತೆಯಿರುತ್ತದೆ. ಪೈರು ಬೆಳೆಯುವ ಅವಧಿ ಸುಮಾರು 135 ದಿವಸಗಳು. ಇಲ್ಲಿಯ ನಿತ್ಯಹರಿದ್ವರ್ಣದ ಕೋನಿಫರಸ್ ಕಾಡುಗಳಲ್ಲಿ ಮೃದು ಮರ ದೊರೆತರೂ ಆ ಬಗ್ಗೆ ಕೈಗಾರಿಕೆ ಬೆಳೆದಿಲ್ಲ. ಮೀನುಗಾರಿಕೆ, ಬೇಟೆ ಜನರ ಮುಖ್ಯ ಉದ್ಯೋಗಗಳು. ಪ್ರಮುಖ ರೇವು ಹಾಗೂ ವ್ಯಾಪಾರ ಕೇಂದ್ರವಾದ ಯುನಲಾಸ್ಕ ಅತಿ ದೊಡ್ಡ ಪಟ್ಟಣ. ಇಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದ ನೌಕಾ ನೆಲೆ ಇದೆ.
|name = ಅಲ್ಯೂಷಿಯನ್ ದ್ವೀಪಗಳು
|image name = Aleutian Islands xrmap.png
|image caption =
|image size =
|locator map =
|native name =
|native name link =
|location = [[ಪೆಸಿಫಿಕ್ ಸಾಗರ]], [[ಬೇರಿಂಗ್ ಸಮುದ್ರ]]
|coordinates =
|archipelago =
|total islands = >300
|major islands = [[ಉನಲಾಸ್ಕ ದ್ವೀಪ]]
|area sqmi = 6821<ref>[http://www.britannica.com/ebi/article-9272796 Encyclopædia Britannica Online].</ref>
|length mi = 1200
|width mi =
|highest mount =10,000
|elevation ft =
|country = [[ಅಮೆರಿಕ ಸಂಯುಕ್ತ ಸಂಸ್ಥಾನ]]
|country admin divisions title = [[U.S. state|State]]
|country admin divisions = [[ಅಲಾಸ್ಕ]]
|country largest city = [[Unalaska, Alaska|ಉನಲಾಸ್ಕ]]
|country largest city population = 4,283
|country leader title =
|country leader name =
|population = 8,163
|population as of = 2000
|density sqmi =
|ethnic groups = [[Aleut people|Aleut]]
|additional info =
}}
 
 
'''ಅಲ್ಯೂಷಿಯನ್ ದ್ವೀಪಗಳು''' ಉತ್ತರ [[ಪೆಸಿಫಿಕ್ ಸಾಗರ]]ದಲ್ಲಿರುವ ದ್ವೀಪಸ್ತೋಮ. (ಯು.ಎಸ್.ಎ.) ಸುಮಾರು 150 ದ್ವೀಪಗಳಿವೆ. ಇವು [[ಅಲಾಸ್ಕ]] [[ಪರ್ಯಾಯದ್ವೀಪ]]ದಿಂದ ಪಶ್ಚಿಮಕ್ಕೆ ಕಮ್ಚಟ್ಕಾ ಪರ್ಯಾಯದ್ವೀಪದ ಅಟ್ಟು ದ್ವೀಪದವರೆಗೆ ಸು. 1932 ಕಿಮೀ ಉದ್ದ ಹಬ್ಬಿವೆ. 52-50 ಉತ್ತರ ರೇಖಾಂಶ, 163-170 ಪಶ್ಚಿಮ ರೇಖಾಂಶ. ಜನಸಂಖ್ಯೆ ಸು. 5,600.
==ಭೌಗೋಳಿಕ==
[[Image:UnalaskaAlaska.jpg|thumb|[[Unalaska Island]] in the Aleutian Islands.]]
[[Image:The Aleutian Islands 01 Photo D Ramey Logan.jpg|thumb|The Aleutian Islands from 32,000 feet.]]
[[Image:North-Pacific-air-routes.png|thumb|Active Aleutian volcanoes.]]
ಪ್ರಮುಖ ದ್ವೀಪ ಸಮೂಹಗಳೆಂದರೆ; ಪಾಕ್ಸ್‌ ದ್ವೀಪಗಳು, ಫೋರ್‌ ಮೌಂಟೇನ್ಸ್‌ ದ್ವೀಪಗಳು, ಆಂಡ್ರಿಯನ್ ಆಫ್ ದ್ವೀಪಗಳು ಮತ್ತು ಅಟ್ಟುದ್ವೀಪವನ್ನೊಳ ಗೊಂಡ ನಿಯರ್ ದ್ವೀಪಗಳು - ಇವು ಜ್ವಾಲಾಮುಖಿ ಕಾರ್ಯದಿಂದ ಆದುವು. ಅನೇಕ ಲುಪ್ತ ಹಾಗೂ ಜ್ವಲಂತ ಜ್ವಾಲಾಮುಖಿಗಳಿವೆ.
==ಹವಾಮಾನ==
ಸಾಗರಿಕ ವಾಯುಗುಣವಿದ್ದು ವರ್ಷವೆಲ್ಲ ಮಳೆ ಬೀಳುತ್ತದೆ. ವರ್ಷದ ಬಹುಕಾಲ ವಾತಾವರಣ ದಟ್ಟ ಮಂಜಿನಿಂದ ಕೂಡಿದ್ದು, ಸರಾಸರಿ 380 ಸೆಂ. ಉಷ್ಣತೆಯಿರುತ್ತದೆ. ಪೈರು ಬೆಳೆಯುವ ಅವಧಿ ಸುಮಾರು 135 ದಿವಸಗಳು.
==ವಾಣಿಜ್ಯ==
ಇಲ್ಲಿಯ [[ನಿತ್ಯಹರಿದ್ವರ್ಣ]]ದ ಕೋನಿಫರಸ್ ಕಾಡುಗಳಲ್ಲಿ ಮೃದು ಮರ ದೊರೆತರೂ ಆ ಬಗ್ಗೆ ಕೈಗಾರಿಕೆ ಬೆಳೆದಿಲ್ಲ. ಮೀನುಗಾರಿಕೆ, ಬೇಟೆ ಜನರ ಮುಖ್ಯ ಉದ್ಯೋಗಗಳು. ಪ್ರಮುಖ ರೇವು ಹಾಗೂ ವ್ಯಾಪಾರ ಕೇಂದ್ರವಾದ [[ಯುನಲಾಸ್ಕ]] ಅತಿ ದೊಡ್ಡ ಪಟ್ಟಣ. ಇಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದ ನೌಕಾ ನೆಲೆ ಇದೆ.
==ರಾಜಕೀಯ==
ಈ ದ್ವೀಪ ಸ್ತೋಮಗಳನ್ನು ಮೊದಲಿಗೆ ಕಂಡು ಹಿಡಿದವರು. ರಷ್ಯನ್ನರು (1741) ಆ ಮುಂಚೆ ಅಲ್ಲಿ ಮೂಲ ನಿವಾಸಿಗಳಿದ್ದರು. ಈಗ ಅವರ ಸಂತತಿ ನಶಿಸಿದೆ. 1867 ರಲ್ಲಿ ರಷ್ಯ ಈ ದ್ವೀಪಗಳನ್ನು ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಬಿಟ್ಟುಕೊಟ್ಟಿತು.
==ಉಲ್ಲೇಖಗಳು==
*[http://www.nauticalcharts.noaa.gov/nsd/coastpilot_w.php?book=9 U.S. Coast Pilot 9, Chapter 7, Aleutian Islands]
* {{GNIS|1397822}}
*[http://www.groundtruthtrekking.org/WildCoast.php Seattle to Aleutian Island Expedition]
 
==ಬಾಹ್ಯ ಸಂಪರ್ಕಗಳು==
 
{{reflist}}
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]