"ಮಂಗಳೂರು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
[[Image:mangaladevi.jpg|frame|ಶ್ರೀ ಮಂಗಳಾದೇವಿ]]ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಕೇಂದ್ರ ಹಾಗು ಕರ್ನಾಟಕದ ಕರಾವಳಿಯ ಪ್ರಮುಖ ನಗರ. ಇಲ್ಲಿನ ಸ್ಥಳ ದೇವತೆಯಾದ 'ಮಂಗಳಾ ದೇವಿ'ಯಿಂದಾಗಿ ಈ ನಗರಕ್ಕೆ ಈ ಹೆಸರು ಬಂದಿದೆ. ಇಲ್ಲಿನ ಸ್ಥಳೀಯ ತುಳು ಭಾಷೆಯಲ್ಲಿ ಈ ಊರಿನ ಹೆಸರು ಕುಡ್ಲ. ಅರಬ್ಬಿ ಸಮುದ್ರದ ತೀರದಲ್ಲಿರುವ ಈ ನಗರ, ನವ ಮಂಗಳೂರು ಬಂದರನ್ನು ಹೊಂದಿದ್ದು, ದೇಶದ ಪಶ್ಚಿಮ ಕರಾವಳಿಯ ಪ್ರಮುಖ ವಾಣಿಜ್ಯ ಕೇಂದ್ರವೂ ಆಗಿದೆ.
[[Category:ಭಾರತದ ಪಟ್ಟಣಗಳು]]
{{ಚುಟುಕು}}
೨೩೬

edits

"https://kn.wikipedia.org/wiki/ವಿಶೇಷ:MobileDiff/5335" ಇಂದ ಪಡೆಯಲ್ಪಟ್ಟಿದೆ