ಮಂಗಳೂರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
 
No edit summary
೧ ನೇ ಸಾಲು:
ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಕೇಂದ್ರ ಹಾಗು ಕರ್ನಾಟಕದ ಕರಾವಳಿಯ ಪ್ರಮುಖ ನಗರ. ಇಲ್ಲಿನ ಸ್ಥಳ ದೇವತೆಯಾದ 'ಮಂಗಳಾ ದೇವಿ'ಯಿಂದಾಗಿ ಈ ನಗರಕ್ಕೆ ಈ ಹೆಸರು ಬಂದಿದೆ. ಇಲ್ಲಿನ ಸ್ಥಳೀಯ ತುಳು ಭಾಷೆಯಲ್ಲಿ ಈ ಊರಿನ ಹೆಸರು ಕುಡ್ಲ. ಅರಬ್ಬಿ ಸಮುದ್ರದ ತೀರದಲ್ಲಿರುವ ಈ ನಗರ, ನವ ಮಂಗಳೂರು ಬಂದರನ್ನು ಹೊಂದಿದ್ದು, ದೇಶದ ಪಶ್ಚಿಮ ಕರಾವಳಿಯ ಪ್ರಮುಖ ವಾಣಿಜ್ಯ ಕೇಂದ್ರವೂ ಆಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಊರು
[[Category:ಭಾರತದ ಪಟ್ಟಣಗಳು]]
{{ಚುಟುಕು}}
"https://kn.wikipedia.org/wiki/ಮಂಗಳೂರು" ಇಂದ ಪಡೆಯಲ್ಪಟ್ಟಿದೆ