ಎಮ್. ಎನ್. ವೆಂಕಟಾಚಲಯ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
<!--
{{Infobox Judge
| image =
Line ೧೭ ⟶ ೧೮:
'''ಎಂ ಎನ್ ವೆಂಕಟಾಚಲಯ್ಯ''', ಎಂದೇ ಖ್ಯಾತರಾದ 'ಮನೇಪಲ್ಲಿ ನಾರಾಯಣರಾವ್ ವೆಂಕಟಾಚಲಯ್ಯ', ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿಯಾದ ಎರಡನೆಯ ಕನ್ನಡಿಗರು. ೧೮ ತಿಂಗಳ ದೀರ್ಘ ಕಾಲ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ, ನಂತರ 'ರಾಷ್ಟ್ರೀಯ ಹಕ್ಕುಗಳ ಅಯೋಗ' ಮತ್ತು 'ಸಂವಿಧಾನ ತಿದ್ದುಪಡಿ ವಿಮರ್ಶೆ ಆಯೋಗಗಳ ಅಧ್ಯಕ್ಷ'ರಾಗಿ ಕಾರ್ಯ ನಿರ್ವಹಿಸಿದರು.
===ಜನನ,ಶಿಕ್ಷಣ,ವೃತ್ತಿ ಜೀವನ===
'ವೆಂಕಟಾಚಲಯ್ಯನವರು, ೨೫,ಅಕ್ಟೋಬರ್, ೧೯೨೯ ರಲ್ಲಿ ಜನಿಸಿದರು. ಬಿ ಎಸ್ಸಿ; ಬಿ.ಎಲ್, ಮೈಸೂರು ವಿಶ್ವವಿದ್ಯಾಲಯದಿಂದ ಗಳಿಸಿದರು. ವಕೀಲಿ ವೃತ್ತಿಜೀವನ <br /> ೧೯೫೧ರಿಂದ ೧೯೭೫<br /> ರ ತನಕ ವಕೀಲಿ ವೃತ್ತಿಜೀವನ ನಡೆಸಿದರು. '''ಅವರು ನಿಭಾಯಿಸಿದ ಹುದ್ದೆಗಳು ಹೀಗಿವೆ :'''
* ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ: ೬-೧೧-೧೯೭೫-೪-೧೦-೧೯೮೭<br />
* ಭಾರತದ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ: ೫-೧೦-೧೯೮೭-೧೧-೨-೧೯೯೩ <br />