"ಪಥೇರ್ ಪಾಂಚಾಲಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
No edit summary
No edit summary
[[Image:pather_15.jpg|frame|ಪಥೇರ್ ಪಾಂಚಾಲಿ ಚಿತ್ರದ ಒಂದು ದೃಶ್ಯ]]ಭಾರತೀಯ ಚಿತ್ರರಂಗದಲ್ಲಿ ಹೊಸ ಶಖೆಯ ಆರಂಭಕ್ಕೆ ನಾಂದಿ ಹಾಡಿದ ಸತ್ಯಜಿತ್ ರೇಯವರ ಅತ್ಯುತ್ಕೃಷ್ಟ ಚಿತ್ರ ''''ಪಥೇರ್ ಪಾಂಚಾಲಿ''''(ಹಾದಿಯ ಪಾಂಚಾಲಿ). ೧೧೫೫ರಲ್ಲಿ ನಿರ್ಮಾಣವಾದ ಈ ಚಿತ್ರವು ರೇಯವರ ಅಪ್ಪು ಸರಣಿಯ ಚಿತ್ರಗಳಲ್ಲಿ ಮೊದಲನೆಯದು.
 
==ಚಿತ್ರ ತಂಡ==
'''ನಿರ್ಮಾಣ''': ಪಶ್ಚಿಮ ಬಂಗಾಳ ಸರ್ಕಾರ.
'''ಚಿತ್ರಕಥೆ ಮತ್ತು ನಿರ್ದೇಶನ''': ಸತ್ಯಜಿತ್ ರೇ.
'''ಮೂಲಕಥೆ''': ಬಿಭೂತಿ ಭೂಷಣ ಬ್ಯಾನರ್ಜಿ.(ಕಾದಂಬರಿ-'ಪಥೇರ್ ಪಾಂಚಾಲಿ')
'''ಛಾಯಾಗ್ರಹಣ''': ಸುಬ್ರತ ಮಿತ್ರ.
'''ಸಂಕಲನ''': ದುಲಾಲ್ ದತ್ತ.
'''ಕಲಾ ನಿರ್ದೇಶನ''': ಬನ್ಸಿ ಚಂದ್ರಗುಪ್ತ.
'''ಶಬ್ಧಗ್ರಹಣ''': ಭೂಪೇನ್ ಘೋಷ್.
'''ಸಂಗೀತ''': ಪಂಡಿತ್ ರವಿಶಂಕರ್.
'''ಅಮೇರಿಕಾ ವಿತರಕರು''': ಮರ್ಚೆಂಟ್ ಐವರಿ/ಸೋನಿ ಪಿಕ್ಚರ್ಸ್ ಕ್ಲಾಸಿಕ್ಸ್.
 
==ಪ್ರಶಸ್ತಿಗಳು==
* ರಾಷ್ಡ್ರಪತಿಯವರ ಸ್ವರ್ಣ ಹಾಗೂ ರಜತ ಪದಕಗಳು, ಹೊಸ ದೆಹಲಿ, ೧೯೫೫.
೨೩೬

edits

"https://kn.wikipedia.org/wiki/ವಿಶೇಷ:MobileDiff/5331" ಇಂದ ಪಡೆಯಲ್ಪಟ್ಟಿದೆ