೨೦೧೪ ಸಾಲಿನ ನೊಬೆಲ್ ಪ್ರಶಸ್ತಿಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೭ ನೇ ಸಾಲು:
ಅಮೇರಿಕ ವಿಜಾನಿಗಳಾದ ಎರಿಕ್ ಬೆಟ್ಜಿಗ್ ಮತ್ತು ವಿಲಿಯಂ ಮೋರ್ನರ್ ಹಾಗೂ ಜರ್ಮನಿಯ ಸ್ಟಿಫನ್ ಹೆಲ್ ಅವರಿಗೆ ರಸಾಯನಶಾಸ್ತ್ರ ನೊಬೆಲ್ ಲಭಿಸಿದೆ. ಹೈ ರೆಸಲ್ಯೂಶನ್ ಮೈಕ್ರೋಸ್ಕೋಪ್ ಅಥವಾ ನ್ಯಾನೋಸ್ಕೋಪಿಗಳ ಮೂಲಕ ಜೀವಕೋಶದ ಸೂಕ್ಸ್ಮಾಣುಗಳನ್ನು ಮತ್ತಶ್ಟು ನಿಖರವಾಗಿ ವೀಕಿಸಲು ನೆರವಾಗುವ ಸುಧಾರಿತ ತಂತ್ರಜಾನ ಅಭಿವೃದ್ಧಿಪಡಿಸಿದ್ದಕ್ಕೆ ಇವರಿಗೆ ಈ ಗೌರವ ಪ್ರಾಪ್ತಿಯಾಗಿದೆ. ಸಾಂಪ್ರದಾಯಿಕ ಮೈಕ್ರೋಸ್ಕೋಪ್ಗಳಿಗೆ ಹೋಲಿಸಿದರೆ ಈ ಸುಧಾರಿತ ಮೈಕ್ರೋಸ್ಕೋಪ್ಗಳು ಹೆಚ್ಚು ರೆಸಲ್ಯೂಶನ್ ಹೊಂದಿವೆ.
==='''ಯಾರಿವರು'''===
54 ವದ ಬೆಟ್ಜಿಗ್ ಅವರು ಅಮೇರಿಕದ ವರ್ಜಿನಿಯಾದಲ್ಲಿರುವ ಹೋವರ್ಡ್ ಹ್ಯೂಸ್ ವೈದ್ಯ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದಾರೆ. 51ರ ಹರೆಯದ ಹೆಲ್ ಅವರು ಜರ್ಮನಿಯ ಮ್ಯಾಕ್ಸ್ ಪ್ಲ್ಯಾಂಕ್ ಜೀವ ಭೌತರಸಾಯನಶಾಸ್ತ್ರ ಸಂಸ್ಥೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಮೋರ್ನರ್ ಅವರು ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಟ್ಯಾನ್ ಫರ್ಡ್ ವಿವಿಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ.