ಚೆಂಗಲರಾಯ ರೆಡ್ಡಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
replacing discussion contents with stub info
೧ ನೇ ಸಾಲು:
'''ಚೆಂಗಲರಾಯ ರೆಡ್ಡಿ''' ([[೧೯೦೨]] - [[೧೯೭೬]]) ಅವರು ಕರ್ನಾಟಕದ ಮೊದಲ [[ಕರ್ನಾಟಕದ ಮುಖ್ಯಮಂತ್ರಿ|ಮುಖ್ಯಮಂತ್ರಿ]] ಆಗಿದ್ದವರು. ಇವರು [[ಕೋಲಾರ]] ಜಿಲ್ಲೆಯ ಕೈಸಂಬಳ್ಳಿ ಊರಿನವರು.
[[ಚೆಂಗಲರಾಯ ರೆಡ್ಡಿ]], ಯವರ ಹೆಸರನ್ನು ನಾವು ಯಾರೂ ಕೇಳೇ ಇಲ್ಲವಲ್ಲಾ ಮಹಾಸ್ವಾಮೀ !
 
{{ಕರ್ನಾಟಕದ ಮುಖ್ಯಮಂತ್ರಿಗಳು}}
([[ಸದಸ್ಯ:Radhatanaya|sunkadavar]] ೦೨:೧೪, ೬ November ೨೦೦೭ (UTC))
 
ಇದನ್ನೇ ನಾವು [[ಮೌಢ್ಯ]]ಎನ್ನುವುದು. ವಿಶ್ವದ ಕಾರ್ಯಾಚರಣೆಗಳ ಬಗ್ಗೆ ನಾವು ನಿಗ ಇಡುತ್ತೇವೆ. ಆದರೆ, ನಮ್ಮ ಮನೆಯ ಬಗ್ಗೆ ಹೆಚ್ಚಿಗೆ ಗೊತ್ತಿರುವುದಿಲ್ಲ. ಇದು ಸರ್ವೇಸಾಮಾನ್ಯ. ಒಮ್ಮೆ, ರಾಮಕೄಶ್ಣಾಶ್ರಮ ವನ್ನು ಹುಡುಕಿಕೊಂಡು ಅಲೆಯುತ್ತಿದ್ದೆ- ಇದು ಮುಂಬೈ ನಲ್ಲಿ. ಅದು, ಎಸ್. ವಿ. ರೋಡ್ ಎಲ್ಲಿದೆ, ಎಂದು ಯಾರೋ ಹೇಳಿದರು. ಎಸ್. ವಿ. ರೋಡ್ - ಅಂದರೆ,ನನಗೆ ಸ್ವಾಮಿ ವಿವೇಕಾನಂದ ರೋಡ್ ಎನ್ನುವ ವಿಚಾರ ಮೊದಲೆ ತಿಳಿದಿತ್ತು. ನಾನು ರಾಮಕೄಷ್ಣಾಶ್ರಮದ ಬದಿಯಲ್ಲೇ ಇದ್ದ ಒಬ್ಬ ಯುವಕನನ್ನು ವಿವೇಕಾನಂದ ರೋಡ್ ಎಲ್ಲಿದೆ ? ಯೆಂದು ಕೇಳಿದೆ. ಅವನಿಗೆ ಗೊತ್ತಿಲ್ಲವಂತೆ. ಆದರೆ, ಎಸ್. ವಿ. ರೋಡ್ ಗೊತ್ತಂತೆ !
 
ಚೆಂಗಲರಾಯ ರೆಡ್ಡಿಯವರ ಹೆಸರನ್ನು ಕೇಳದೆ ಇದ್ದರ ಬಗ್ಗೆ ಸ್ವಲ್ಪ ವಿಷಾದ ಪಡಿ. ನಾವು ಯಾರೂ ಕೇಳೇ ಇಲ್ಲವಲ್ಲಾ ಮಹಾಸ್ವಾಮೀ! ಇದು, ನಿಮ್ಮಮೌಢ್ಯತೆಯನ್ನು ಪ್ರದರ್ಶಿಸುತ್ತದೆ. ವಿಕಿಪೀಡಿಯ ಇರುವುದೇ ಅದಕ್ಕೆ. ಓದಿ. ತಯಾರಾಗಿ ಬನ್ನಿ. ಮತ್ತೆ. ಬರೆಯಿರಿ.
"https://kn.wikipedia.org/wiki/ಚೆಂಗಲರಾಯ_ರೆಡ್ಡಿ" ಇಂದ ಪಡೆಯಲ್ಪಟ್ಟಿದೆ