ಪಥೇರ್ ಪಾಂಚಾಲಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[Image:pather_15.jpg|frame|ಪಥೇರ್ ಪಾಂಚಾಲಿ ಚಿತ್ರದ ೊಂದು ದೃಶ್ಯ]]ಭಾರತೀಯ ಚಿತ್ರರಂಗದಲ್ಲಿ ಹೊಸ ಶಖೆಯ ಆರಂಭಕ್ಕೆ ನಾಂದಿ ಹಾಡಿದ ಸತ್ಯಜಿತ್ ರೇಯವರ ಅತ್ಯುತ್ಕೃಷ್ಟ ಚಿತ್ರ ''''ಪಥೇರ್ ಪಾಂಚಾಲಿ''''(ಹಾದಿಯ ಪಾಂಚಾಲಿ). ೧೧೫೫ರಲ್ಲಿ ನಿರ್ಮಾಣವಾದ ಈ ಚಿತ್ರವು ರೇಯವರ ಅಪ್ಪು ಸರಣಿಯ ಚಿತ್ರಗಳಲ್ಲಿ ಮೊದಲನೆಯದು.
==ಪ್ರಶಸ್ತಿಗಳು==
* ರಾಷ್ಡ್ರಪತಿಯವರ ಸ್ವರ್ಣ ಹಾಗೂ ರಜತ ಪದಕಗಳು, ಹೊಸ ದೆಹಲಿ, ೧೯೫೫.
* ಅತ್ಯತ್ತಮ ಮಾನವೀಯ ದಾಖಲೆ, ಕ್ಯಾನೆ, ೧೯೫೬.
* ಡಿಪ್ಲೊಮ ಆಫ್ ಮೆರಿಟ್, ಎಡಿನ್ಬರ್ಗ್, ೧೯೫೬.
* ವ್ಯಾಟಿಕನ್ ಪ್ರಶಸ್ತಿ, ರೋಮ್, ೧೯೫೬.
* ಗೋಲ್ಡನ್ ಕಾರ್ಬಾವ್, ಮನಿಲಾ, ೧೯೫೬.
* ಅತ್ಯುತ್ತಮ ಚಿತ್ರ ಹಾಗೂ ನಿರ್ದೇಶನ, ಸಾನ್ ಫ್ರಾನ್ಸಿಸ್ಕೋ, ೧೯೫೭.
* ಸೆಲ್ಜ್ನಿಕ್ ಗೋಲ್ಡನ್ ಲಾರೆಲ್, ಬರ್ಲಿನ್, ೧೯೫೭.
* ಅತ್ಯುತ್ತಮ ಚಲನಚಿತ್ರ, ವ್ಯಾನ್ಕೋವರ್, ೧೯೫೮.
* ವಿಮರ್ಶಕರ ಪ್ರಶಸ್ತಿ - ಅತ್ಯುತ್ತಮ ಚಲನಚಿತ್ರ, ಸ್ಟ್ರಾಟ್ಫೋರ್ಡ್, ಕೆನಡಾ, ೧೯೫೮.
* ಅತ್ಯುತ್ತಮ ವಿದೇಶೀ ಚಿತ್ರ, ನ್ಯೂ ಯಾರ್ಕ್, ೧೯೫೯.
* ಕಿನೆಮಾ ಜಂಪೊ ಪ್ರಶಸ್ತಿ: ಅತ್ಯುತ್ತಮ ವಿದೇಶೀ ಚಿತ್ರ, ಟೋಕ್ಯೋ, ೧೯೬೬.
* ಬೊಡಿಲ್ ಪ್ರಶಸ್ತಿ: ವರ್ಷದ ಅತ್ಯುತ್ತಮ ಯೂರೋಪೇತರ ಚಿತ್ರ, ಡೆನ್ಮಾರ್ಕ್, ೧೯೬೬.
{{ಚುಟುಕು}}
"https://kn.wikipedia.org/wiki/ಪಥೇರ್_ಪಾಂಚಾಲಿ" ಇಂದ ಪಡೆಯಲ್ಪಟ್ಟಿದೆ