೨೦೧೪ ಸಾಲಿನ ನೊಬೆಲ್ ಪ್ರಶಸ್ತಿಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೪ ನೇ ಸಾಲು:
ತಾಲಿಬಾನ್ ಉಗ್ರರ ದಾಳಿಗೆ ಸಿಲುಕಿ ಕೂದಳಲತೆಯಲ್ಲಿ ಪಾರಾಗಿ ಬಂದ ಮಲಾಲ ನೊಬೆಲ್ ಪಡೆದ ಅತಿ ಕಿರಿಯ ವ್ಯಕ್ತಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಇದುವರೆಗೂ ಈ ದಾಖಲೆ ಭೌತಶಾಸ್ತ್ರದಲ್ಲಿನ ಸಾಧನೆಗಾಗಿ ೧೯೧೫ರಲ್ಲಿ ತಂದೆಯ ಜೊತೆಗೆ ನೊಬೆಲ್ ಪಡೆದ ವಿಜಾನಿ ಲಾರೆನ್ಸ್ ಬ್ರ್ಯಾಗ್(೨೫) ಅವರ ಹೆಸರಿನಲ್ಲಿತ್ತು.
ಪಾಕಿಸ್ತಾನದ ತಾಲಿಬಾನ್ ಉಗ್ರ ಸಂಘಟನೆಯು ಹೆಣ್ಣು ಮಕ್ಕಳು ಶಾಲೆಗೆ ಹೋಗುವುದನ್ನು ನಿಶೇಧಿಸಿತ್ತು.
=='''ರಸಾಯನಶಾಸ್ತ್ರ'''==
ಅಮೇರಿಕ ವಿಜಾನಿಗಳಾದ ಎರಿಕ್ ಬೆಟ್ಜಿಗ್ ಮತ್ತು ವಿಲಿಯಂ ಮೋರ್ನರ್ ಹಾಗೂ ಜರ್ಮನಿಯ ಸ್ಟಿಫನ್ ಹೆಲ್ ಅವರಿಗೆ ರಸಾಯನಶಾಸ್ತ್ರ ನೊಬೆಲ್ ಲಭಿಸಿದೆ. ಹೈ ರೆಸಲ್ಯೂಶನ್ ಮೈಕ್ರೋಸ್ಕೋಪ್ ಅಥವಾ ನ್ಯಾನೋಸ್ಕೋಪಿಗಳ ಮೂಲಕ ಜೀವಕೋಶದ