೨೦೧೪ ಸಾಲಿನ ನೊಬೆಲ್ ಪ್ರಶಸ್ತಿಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
೨೩ ನೇ ಸಾಲು:
'''ಅತಿ ಕಿರಿಯ ವ್ಯಕ್ತಿ'''
ತಾಲಿಬಾನ್ ಉಗ್ರರ ದಾಳಿಗೆ ಸಿಲುಕಿ ಕೂದಳಲತೆಯಲ್ಲಿ ಪಾರಾಗಿ ಬಂದ ಮಲಾಲಾ ನೊಬೆಲ್ ಪಡೆದ ಅತಿ ಕಿರಿಯ ವ್ಯಕ್ತಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಇದುವರೆಗೂ ಈ ದಾಖಲೆ ಭೌತಶಾಸ್ತ್ರದಲ್ಲಿನ ಸಾಧನೆಗಾಗಿ ೧೯೧೫ರಲ್ಲಿ ತಂದೆಯ ಜೊತೆಗೆ ನೊಬೆಲ್ ಪಡೆದ ವಿಜಾನಿ ಲಾರೆನ್ಸ್ ಬ್ರ್ಯಾಗ್(೨೫) ಅವರ ಹೆಸರಿನಲ್ಲಿತ್ತು.
ಪಾಕಿಸ್ತಾನದ ತಾಲಿಬಾನ್ ಉಗ್ರ ಸಂಘಟನೆಯು ಹೆಣ್ಣು ಮಕ್ಕಳು ಶಾಲೆಗೆ ಹೋಗುವುದನ್ನು ನಿಶೇಧಿಸಿತ್ತು.