೨೦೧೪ ಸಾಲಿನ ನೊಬೆಲ್ ಪ್ರಶಸ್ತಿಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೮ ನೇ ಸಾಲು:
ವಿಶ್ವದ ಅತ್ಯುನ್ನತ ಶಾಂತಿ ಗೌರವ ಎಂದೇ ಪ್ರಸಿದ್ದಿಯಾಗಿರುವ ನೊಬೆಲ್ ಶಾಂತಿ ಪ್ರಶಸ್ತಿ ಸರಿಯಾಗಿ 35 ವರುಶಗಳ ಬಳಿಕ ಭಾರತಿಯರೊಬ್ಬರಿಗೆ ಜಂಟಿಯಾಗಿ ಲಭಿಸಿದೆ. ಮಕ್ಕಳ ಹಕ್ಕುಗಳ ರಕ‌‍‍‍‍‍‍‍‍‍‍‍‍‍‍‍‍‍‍‍‍‍ಣೆ ಪರ ಅವಿರತ ಹೋರಾಟ ನಡೆಸುತ್ತಿರುವ ಭಾರತದ [[ಕೈಲಾಸ್ ಸತ್ಯಾರ್ಥಿ]] 2014ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪಾಕಿಸ್ತಾನದಲ್ಲಿ ಹೆಣ್ಣು ಮಕ್ಕಳ ಶಿಕಣದ ಪರ ದನಿ ಎತ್ತಿ ತಾಲಿಬಾನಿಂದ ಶಿಕಗೂ ಒಳಗಾಗಿದ್ದ ಪಾಕ್ ನ 17 ವರುಸದ ಬಾಲಕಿ ಮಲಾಲ ಯೂಸಫ್ ಝಾಯಿ ಜತೆ ಸತ್ಯಾರ್ಥಿ ಅವರು ಈ ಗೌರವವನ್ನು ಹಂಚ್ಚಿಕೊಂಡಿದ್ದಾರೆ.
===ಸಾಧನೆ===
ಮಕ್ಕಳ ಹಾಗೂ ಯುವ ಜನರ ಶೋಶಣೆಯ ವಿರುದ್ದ ಹಾಗೂ ಮಕ್ಕಳ ಶಿಕಣ ಹಕ್ಕುಗಳ ಪರ ಹೋರಾಡುವಲ್ಲಿ ವೈಯಕ್ತಿಕ ದಿಟ್ಟತನ ತೋರಿದ್ದು.
ಗಾಂಧೀವಾದಿಯಾಗಿರುವ ಸತ್ಯಾರ್ಥಿ ಅವರು ಏಕಾಂಗಿ ವೀರನಂತೆ '''ಬಚಪನ್ ಬಚಾವೋ''' ಸರಕಾರೇತರ ಸ್ವಯಂ ಸೇವಾ ಸಂಸ್ಥೆಯ ಮೂಲಕ ಮಕ್ಕಳ ರಕಣೆ ಹಾಗೂ ಮಕ್ಕಳ ಕಳ್ಳಸಾಗಣೆ ನಿಯಂತ್ರಣದ ಕುರಿತು ನಿರಂತರವಾಗಿ ಶಾಂತಿಯುತ ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ. ಶೋಶಿತರ