"ಪೆನ್ಸಿಲಿನ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
 
<big>ಪ್ರತಿಕೂಲ ಪರಿಣಾಮಗಳು</big><big>:</big> ಅತಿಸಾರ, ಅತಿಸೂಕ್ಷ್ಮ, ವಾಕರಿಕೆ, ರಾಶ್ , ನರಗಳ ತೊಂದರೆ, ಚುಚ್ಚುವುದು, ಮತ್ತು (ಕ್ಯಾಂಡಿಡಿಯಾಸಿಸ್ ಸೇರಿದಂತೆ) ಸೂಪರ್ ಇನ್ಪೆಕ್ಷನ್ ಇವು ಸಾಮಾನ್ಯವಾಗಿ ಪೆನ್ಸಿಲಿನ್ಗಳ ಬಳಕೆಯಿಂದಾಗಿ ಉ೦ಟಾಗುವ ಪ್ರತಿಕೂಲ ಪರಿಣಾಮಗಳಾಗಿವೆ.
 
<big>ಕಾರ್ಯನಿರ್ವೇಧನಾ ಕ್ರಮ</big> <big>:</big> ಬ್ಯಾಕ್ಟೀರಿಯಾಗಳು ತಮ್ಮ ಜೀವಕೋಶ ಗೋಡೆಗಳನ್ನು ನಿರ೦ತರವಾಗಿ ಮರುರೂಪಿಸುತ್ತಿರುತ್ತವೆ. ಪೆನಿಸಿಲಿನ್ ನ, ನಾಲ್ಕು ಸದಸ್ಯರುಳ್ಳ β ಲ್ಯಾಕ್ಟಂ ರಿಂಗ್ ಹೋಗಿ ಡಿಡಿ-ಟ್ರ್ಯಾನ್ಸ್ಪೆಪ್ಟಿಡೇಸ್ ಕಿಣ್ವವನ್ನು ಬಂಧಿಸುವ ಮೂಲಕ; β ಲ್ಯಾಕ್ಟಂ ಪ್ರತಿಜೀವಕಗಳು, ಬ್ಯಾಕ್ಟೀರಿಯಾದ ಕೋಶ ಗೋಡೆಗಳಲ್ಲಿರುವ ಪೆಪ್ಟಿಡೋಗ್ಲೈಕಾನ್ನಿನ ಅಡ್ಡ ಕೊಂಡಿಗಳ ರಚನೆಗೆ ಅಡ್ಡಿಪಡಿಸುತ್ತವೆ.ಇದರ ಪರಿಣಾಮವಾಗಿ, ಡಿಡಿ-ಟ್ರ್ಯಾನ್ಸ್ಪೆಪ್ಟಿಡೇಸ್ ಗೆ ಈ ಅಡ್ಡ ಕೊಂಡಿಗಳ ರಚನೆಯಲ್ಲಿ ವೇಗವರ್ಧಕವಾಗಿ ಪ್ರವರ್ತಿಸಲು ಸಾಧ್ಯವಾಗುವುದಿಲ್ಲ, ಅಲ್ಲದೆ ಕೋಶ ಗೋಡೆಗಳ ನಿರ್ಮಾಣ ಮತ್ತು ಅವನತಿಗಳ ಕ್ರಮದಲ್ಲಿ ಅಸಮತೋಲನಗಳು ಕ೦ಡುಬ೦ದು, ಜೀವಕೋಶಗಳು ವೇಗವಾಗಿ ಸಾಯುವುದಕ್ಕೆಕಾರಣವಾಗುತ್ತದೆ.
 
ಇದು ಬ್ಯಾಕ್ಟೀರಿಯಾದ ಕೋಶಭಿತ್ತಿಗಳನ್ನು ದುರ್ಬಲಗೊಳಿಸುತ್ತದೆ, ಹಾಗು ಆಸ್ಮೋಸಿಸ್ ಒತ್ತಡ ಹೆಚ್ಚಾಗಿ ಕೋಶ ಮರಣಕ್ಕೆ (ಸೈಟೊಲೈಸಿಸ್) ಕಾರಣವಾಗುತ್ತದೆ. ಪೆಪ್ಟಿಡೋಗ್ಲೈಕಾನ್ನಿಂದ ಅಡ್ಡ ಕೊಂಡಿಗಳು ಹೈಡ್ರೋಲೈಜ್ ಕಿಣ್ವಗಳು ಇಂತಹ ಅಡ್ಡ ಕೊಂಡಿಗಳನ್ನು ರೂಪಿಸುವ ಆ ಸಹ ಹಾಗೆಯೇ, ಕಾರ್ಯ ಮುಂದುವರಿಯುತ್ತದೆ.
೬೨

edits

"https://kn.wikipedia.org/wiki/ವಿಶೇಷ:MobileDiff/532602" ಇಂದ ಪಡೆಯಲ್ಪಟ್ಟಿದೆ