ಶ್ರವಣಬೆಳಗೊಳ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
==ಪೀಠಿಕೆ ಮತ್ತು ಇತಿಹಾಸ==
'''ಶ್ರವಣ ಬೆಳಗೊಳ''' (Shravanabelagola) [[ಹಾಸನ]] ಜಿಲ್ಲೆಯ ಐತಿಹಾಸಿಕ ಧಾರ್ಮಿಕ, ಪ್ರವಾಸಿ ತಾಣ. ಶ್ರವಣ ಬೆಳಗೊಳದಲ್ಲಿ ವಿಶ್ವವಿಖ್ಯಾತ ೫೮'೮"(೧೮ ಮೀಟರ್ ) ಅಡಿ ಎತ್ತರದ [[ಬಾಹುಬಲಿ | ಬಾಹುಬಲಿಯ]] ಮೂರ್ತಿಯಿರುವುದು. ಜೈನರ ಧಾರ್ಮಿಕ ಕೇಂದ್ರವಾದರೂ, ಇತೆರೆ ಹಲವರು ಕೂಡ ಬಂದು ಪೂಜೆ ಸಲ್ಲಿಸುತ್ತಾರೆ.
 
Line ೬ ⟶ ೭:
[[Image:_ _ _DSC 0627.jpg|thumb|ಎತ್ತರ ೫೮.೮" ಅಡಿ ]]
 
==ಸೌಲಭ್ಯ: ಪರಿಚಯ==
ಇತಿಹಾಸ:
 
ಮಹಾಮಸ್ತಕಾಭಿಷೇಕ: ಪ್ರತಿ ೧೨ ವರ್ಷಕ್ಕೊಮ್ಮೆ ನಡೆಯುತ್ತದೆ. ಇತ್ತೀಚೆಗೆ ೨೦೦೬ ರಲ್ಲಿ ನಡೆಯಿತು.
Line ೧೯ ⟶ ೨೦:
 
 
==ತಲುಪುವ ದಾರಿ:==
'''ಬೆಂಗಳೂರಿನಿಂದ ಬರುವವರಿಗೆ:'''ಬೆಂಗಳೂರಿನಿಂದ ಸದ್ಯಕ್ಕಿರುವುದು ರಸ್ತೆ ಮಾರ್ಗ ಮಾತ್ರ.ಬೆಂಗಳೂರಿನಿಂದ ಹೊರಟು ರಾ. ಹೆ. ೪೮ (N H 48)ಯಲ್ಲಿ ಸಾಗಬೇಕು. ದಾರಿಯಲ್ಲಿ ಸಿಗುವ ಪ್ರಮುಖ ಪಟ್ಟಣಗಳೆಂದರೆ..ನೆಲಮಂಗಲ,ಕುಣಿಗಲ್,ಯಡಿಯೂರು,ಬೆಳ್ಳೂರ್ ಕ್ರಾಸ್,ಕದಬಹಳ್ಳಿ ನಂತರ ಹಿರೀಸಾವೆ. ಹಿರೀಸಾವೆಯಲ್ಲಿ ಎಡಕ್ಕೆ ತಿರುವಿದರೆ ೧೮ ಕಿ ಮೀ ನಂತರ ನೀವು ಶ್ರವಣಬೆಳಗೊಳದಲ್ಲಿ ಇರುತ್ತೀರಿ. ರಾಜ್ಯ ಸಾರಿಗೆ ಮೂಲಕ ಬರುವಂತವರು ಬೆಂಗಳೂರಿನಿಂದ ಶ್ರವಣಬೆಳಗೊಳಕ್ಕೆ ನೇರ ಬಸ್ ಸಂಪರ್ಕ ತೀರಾ ಕಡಿಮೆ ಇರುವುದರಿಂದ ಹಾಸನ, ಮಂಗಳೂರು ಅಥವಾ ಧರ್ಮಸ್ಥಳಕ್ಕೆ ತೆರಳುವ ಯಾವುದೇ ರಾಜ್ಸ ರಸ್ತೆ ಸಾರಿಗೆ ಬಸ್ಸನ್ನು ಹಿಡಿದು ಚನ್ನರಾಯಪಟ್ಟಣದಲ್ಲಿ ಇಳಿದು, ಅಲ್ಲಿಂದ ೧೨ ಕಿಮೀ ದೂರವಿರುವ ಶ್ರವಣಬೆಳಗೊಳವನ್ನು ತಲುಪಬಹುದು.(ಬೆಂಗಳೂರಿನಿಂದ ಸುಮಾರು ೧೫೦ ಕಿ ಮೀ)
 
Line ೨೭ ⟶ ೨೮:
 
{{wide image|Panorama_of_Chandragiri_Temple_Complex,_Shravanabelagola,_Karnataka,_India..jpg|2800px|ಚಂದ್ರಗಿರಿ}}
==[[ಸದದ್ಯ:Bschandrasgr|ನೋಡಿ]]==
 
==ಉಲ್ಲೇಖ==
*೧.ಇಂಗ್ಲಿಷ್ ತಾಣ
*೨. --
[[ವರ್ಗ: ಕರ್ನಾಟಕದ ಪ್ರಮುಖ ಸ್ಥಳಗಳು]]
[[ವರ್ಗ:ಭಾರತದ ಪವಿತ್ರ ಕ್ಷೇತ್ರಗಳು]][[ವರ್ಗ: ಕರ್ನಾಟಕದ ಪ್ರೇಕ್ಷಣೀಯ ಸ್ಥಳಗಳು]]
[[ವರ್ಗ:ಐತಿಹಾಸಿಕ ಸ್ಥಳಗಳು]][[ವರ್ಗ:ಕರ್ನಾಟಕ]]
[[ವರ್ಗ:ಹಾಸನ ಜಿಲ್ಲೆ]]
"https://kn.wikipedia.org/wiki/ಶ್ರವಣಬೆಳಗೊಳ" ಇಂದ ಪಡೆಯಲ್ಪಟ್ಟಿದೆ