೨೦೧೪ ಸಾಲಿನ ನೊಬೆಲ್ ಪ್ರಶಸ್ತಿಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೬ ನೇ ಸಾಲು:
85 ವರುಸದ ಇಸಾಮು ಅಕಾಸಾಕಿ ಅವರು ಮೆಜಿಯೊ ವಿವಿಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ. 54 ವರುಸದ ಹಿರೋಶಿ ಅಮಾನೊ ಅವರು ನಗೋಯಾ ವಿವಿಯ ಪ್ರಾಧ್ಯಾಪಕರು. ಇನ್ನು 60 ವರುಸದ ಶುಜಿ ನಕಾಮುರಾ ಕ್ಯಾಲಿಫೋರ್ನಿಯ ವಿವಿಯ ಪ್ರಾಧ್ಯಾಪಕರು.
=='''ಶಾಂತಿ'''==
ವಿಶ್ವದ ಅತ್ಯುನ್ನತ ಶಾಂತಿ ಗೌರವ ಎಂದೇ ಪ್ರಸಿದ್ದಿಯಾಗಿರುವ ನೊಬೆಲ್ ಶಾಂತಿ ಪ್ರಶಸ್ತಿ ಸರಿಯಾಗಿ 35 ವರುಶಗಳ ಬಳಿಕ ಭಾರತಿಯರೊಬ್ಬರಿಗೆ ಜಂಟಿಯಾಗಿ ಲಭಿಸಿದೆ. ಮಕ್ಕಳ ಹಕ್ಕುಗಳ ರಕ‌‍‍‍‍‍‍‍‍‍‍‍‍‍‍‍‍‍‍‍‍‍ರಕ‌‍‍‍‍‍‍‍‍‍‍‍‍‍‍‍‍‍‍‍‍‍ಣೆ ಪರ ಅವಿರತ ಹೋರಾಟ ನಡೆಸುತ್ತಿರುವ ಭಾರತದ ಕೈಲಾಶ್ ಸತ್ಯಾರ್ಥಿ 2014ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪಾಕಿಸ್ತಾನದಲ್ಲಿ ಹೆಣ್ಣು ಮಕ್ಕಳ ಶಿಕಣದ ಪರ ದನಿ ಎತ್ತಿ ತಾಲಿಬಾನಿಂದ ಶಿಕಗೂ ಒಳಗಾಗಿದ್ದ ಪಾಕ್ ನ 17 ವರುಸದ ಬಾಲಕಿ ಮಲಾಲಾ ಯೂಸುಫ್ ಝೈ ಜತೆ ಸತ್ಯಾರ್ಥಿ ಅವರು ಈ ಗೌರವವನ್ನು ಹಂಚ್ಚಿಕೊಂಡಿದ್ದಾರೆ.