ಕಾರ್ಕಳ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫೮ ನೇ ಸಾಲು:
==ಧಾರ್ಮಿಕ ವಿಧಿಗಳಿಗೆ ಚಾಲನೆ==
:ಕಾರ್ಕಳದಲ್ಲಿ ಬುಧವಾರ ದಿ.21-1-2015 ರಂದು ಬಾಹುಬಲಿ ಮಸ್ತಕಾಭಿಷೇಕದ ಪೂರ್ವಭಾವಿಯಾಗಿ ಬುಧವಾರ ಧಾರ್ಮಿಕ ವಿಧಿಗಳಿಗೆ ಸಂಭ್ರಮದ ಚಾಲನೆ ದೊರಕಿತು.
:ಇಲ್ಲಿನ ಹಿರಿಯಂಗಡಿ ನೇಮಿನಾಥ ಬಸದಿಯಿಂದ ಬೆಳಿಗ್ಗೆ ನೇಮಿನಾಥ ಸ್ವಾಮಿ ಹಾಗೂ ಕೂಷ್ಮಾಂಡಿನಿ ದೇವಿಯ ವಿಹಾರ ಹೊರಟಿತು.
 
:ದೇವರ ಹೊತ್ತ ಮೆರವಣಿಗೆಯ ಎರಡೂ ಸಾಲುಗಳಲ್ಲಿ ಸಮವಸ್ತ್ರ ಧರಿಸಿ ಪೂರ್ಣಕುಂಭಗಳನ್ನು ಹಿಡಿದ ಸ್ತ್ರೀಯರು, ಚಂಡೆಮದ್ದಲೆ, ನಾಗಸ್ವರ ವಾದನ, ಧ್ವಜಪತಾಕೆಗಳ ಬಿರುದು ಬಾವಲಿಗಳು, ಜೈನಮಠಾಧೀಶ ಲಲಿತಕೀರ್ತಿ ಭಟ್ಟಾರಕ ಸ್ವಾಮಿ, ೧೦೮ ಪ್ರಸಂಗ ಸಾಗರ ಮುನಿಮಹಾರಾಜ, ೧೦೮ ಶ್ರೀ ಪಾವನಕೀರ್ತಿ ಮುನಿಗಳು ಹಾಗೂ ಅಸಂಖ್ಯ ಜನ ಶ್ರಾವಕರು ಭಾಗವಹಿಸಿದರು.
"https://kn.wikipedia.org/wiki/ಕಾರ್ಕಳ" ಇಂದ ಪಡೆಯಲ್ಪಟ್ಟಿದೆ