೨೦೧೪ ಸಾಲಿನ ನೊಬೆಲ್ ಪ್ರಶಸ್ತಿಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೧ ನೇ ಸಾಲು:
===ಸಾಧನೆ===
ನೀಲಿ ಬೆಳಕು ಸೂಸುವ ಡಯೋಡುಗಳ ಸಂಶೋಧನೆ.
ಸಾಮಾನ್ಯ ಹಳದಿ ಬೆಳಕೀಯುವ ಬಲ್ಬ್ ಗಳು ಒಂದು ವ್ಯಾಟ್ ವಿದ್ಯುತ್ ಬಳಸಿಕೊಂಡು 16 ಲುಮೆನ್ ಪ್ರಕಾಶ ನೀಡುತ್ತವೆ. ಫ್ಲೊರೊಸೆಂಟ್ ದೀಪಗಳು 70 ಲುಮೆನ್ ಪ್ರಕಾಶ ಕೊಡುತ್ತದೆ.ಆದರೆ ಈ ಮೂವರು ವಿಜಾನಿಗಳು ಅಭಿವೃದ್ದಿಪಡಿಸಿರುವ ಡಯೋಡುಗಳು ಅಳವಡಿಕೆಯಾಗಿತುವ ಎಲ್ ಇಡಿ ಬಲ್ಬ್ ಗಳು ಒಂದು ವ್ಯಾಟ್ ವಿದ್ಯುತ್ ಉರಿಸಿ ಭರ್ತಿ 300 ಲುಮೆನ್ ಬೆಳಕು ಕೊಡುತ್ತದೆ. ಪ್ಲೊರೊಸೆಂಟ್ ಬಲ್ಬ್ ಗಳು 10 ಸಾವಿರ ಗಂಟೆ ಉರಿದು ಕೆಟ್ಟು ಹೋಗುತ್ತವೆ. ಇನ್ ಕ್ಯಾಂಡಿಸೆಂಟ್ ಬಲ್ಬ್ ಗಳ ಬಾಳಿಕೆಯಂತೂ ಬರೀ ಒಂದು ಸಾವಿರ ಗಂಟೆಗಳು ಮಾತ್ರ. ಆದರೆ ಎಲ್ ಇಡಿ ಬಲ್ಬ್ ಗಳು ಬರೋಬ್ಬರಿ ಒಂದು ಲಕ್ಲಕುಶ ಗಂಟೆಗಳ ಕಾಲ ಉರಿಯಲು ಶಕ್ತವಾಗಿರುತ್ತವೆ.
1990ರ ದಶಕದಲ್ಲಿ ಈ ಮೂವರು ಸೆಮಿಕಂಡಕ್ಟರ್ ಗಳ ಮೂಲಕ ನೀಲಿ ಲೈಟ್ ಉತ್ಪಾದಿಸಿ ಬೆಳಕಿನ ತಂತ್ರಜಾನಕ್ಕೆ ಹೊಸ ಭಾಶ್ಯ ಬರೆದರು. ಈ ನೀಲಿ ಲೈಟ್ ಗಳ ಮೂಲಕ ಬಿಳಿ ಬೆಳಕನ್ನು ಹೊರಸೂಸುವ ಎಲ್ ಇಡಿ ಲ್ಯಾಂಪ್ ಗಳನ್ನು ಉತ್ಪಾದಿಸಲಾಗುತ್ತದೆ.