ಅಧಿವಾಹಕತೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨ ನೇ ಸಾಲು:
ಸಂಧಿಸ್ಥ ಉಷ್ಣತೆಯಿಂದ ([[:w:Critical point (thermodynamics)|Critical point (thermodynamics)]]) ಕೆಳಗೆ ಕೆಲವು ವಸ್ತುಗಳನ್ನು ತಣಿಸಿದಾಗ ಅವು ಸೊನ್ನೆ ವಿದ್ಯುತ್ ನಿರೋಧಕ ಗುಣವನ್ನು ತೋರಿಸುತ್ತವೆ ಹಾಗೂ ಕಾಂತತ್ವದ ಕ್ಷೇತ್ರಗಳನ್ನು ಹೊರದೂಡುತ್ತವೆ. ಈ ವಿದ್ಯಮಾನಕ್ಕೆ ಅಧಿವಾಹಕತೆ ([[:w:Superconductivity|Superconductivity]]) ಎನ್ನುತ್ತಾರೆ.ಇದನ್ನು ಏಪ್ರಿಲ್ ೮, ೧೯೧೧ ರಂದು ಡಚ್ಚಿನ ಭೌತಶಾಸ್ತ್ರಜ್ಞ ಹೀಕೆ ಖಮೆರ್ಲಿಂಘ್ ಒಂನೆಸ್ ([[:w:Heike Kamerlingh Onnes| Heike Kamerlingh Onnes]]) ಲೈಡನ್ ([[:w:Leiden|Leiden]]) ಎಂಬಲ್ಲಿ ಕಂಡುಹಿಡಿದರು. ಅಧಿವಾಹಕತೆಯೂ ಒಂದು ಫೆರೋಮಾಗ್ನೆಟಿಸಮ್ ([[:w:ferromagnetism|ferromagnetism]]) ಹಾಗೂ ಪರಮಾಣು ರೋಹಿತದ ರೇಖೆಗಳಂತೆ ([[:w:atomic spectral lines|atomic spectral lines]]) ಯಾಂತ್ರಿಕ ಕ್ವಾಂಟಮ್ ([[:w:quantum mechanical|quantum mechanical]]) ವಿದ್ಯಮಾನ. ಇದನ್ನು ಮಿಸ್ನೆರ್ ಪರಿಣಾಮದ ([[:w:Meissner effect|Meissner effect]]) ಮೂಲಕ ನಿರೂಪಿಸಲಾಯಿತು.
==ಅಧಿವಾಹಕತೆಯ ಪ್ರಯೋಜನಗಳು[<ref>https://en.wikipedia.org/wiki/Superconductivity</ref>]==
ಅಧಿವಾಹಕತೆಯ [[ಅಯಸ್ಕಾಂತ]]ಗಳು ತುಂಬಾ ಶಕ್ತಿಶಾಲಿಯಾದ [[ವಿದ್ಯುತ್]]ಕಾಂತಗಳು. ಹಾಗಾಗಿ ಇದನ್ನು [[:w:MRI/NMR|MRI/NMR]], ರೋಹಿತ ([[:w:spectrometers|spectrometers]])[<ref>https://en.wikipedia.org/wiki/Mass_spectrometry</ref>] ಗಳಲ್ಲಿ ಹಾಗೂ ಕಣ ವೇಗವರ್ಧಕಗಳಲ್ಲಿ ([[:w:particle accelerators|particle accelerators]])[<ref>https://en.wikipedia.org/wiki/Particle_accelerator</ref>][<ref>https://www.google.co.in/search?q=particle+accelerator&ie=utf-8&oe=utf-8&gws_rd=cr&ei=MtzBVLntLMf6mQWUhYHwCQ</ref>] ಬಳಸುತ್ತಾರೆ.
 
==ಉಲ್ಲೇಖ==
"https://kn.wikipedia.org/wiki/ಅಧಿವಾಹಕತೆ" ಇಂದ ಪಡೆಯಲ್ಪಟ್ಟಿದೆ