Content deleted Content added
No edit summary
ಚು Rangakuvara (talk) ರ 416526 ಪರಿಷ್ಕರಣೆಯನ್ನು ವಜಾ ಮಾಡಿ
 
೧ ನೇ ಸಾಲು:
ಕನ್ನಡಿಗ
(() ೦೩:೦೨, ೩ ಫೆಬ್ರುವರಿ ೨೦೧೪ (UTC))
(suMkadavar ೦೪:೧೧, ೨ ಫೆಬ್ರುವರಿ ೨೦೧೪ (UTC)) ಸರ್, ನಾನು ರಾಧಾತನಯ ಅಂತ. ೨೦೦೫ ರಿಂದ ಬರೀತಾಇದೀನಿ. ಚಿಕ್ಕ ಚಿಕ್ಕ ಲೇಖನ ಅಷ್ಟೆ ಅಂತಹ ಮಹತ್ವದ್ದೇನೂ ಅಲ್ಲ. ನನಗೆ ತಮ್ಮ ಇ. ಮೇಲ್ ವಿಳಾಸ ಬೇಕು. ಒಂದೇ ವಲಯದಲ್ಲಿ ಕೆಲಸಮಾಡುವ ಮಂದಿ ನಿಮ್ಮ ಸಹಾಯ ನನಗೆ ಬೇಕು. ನನ್ನ ಟೆಕ್ನಿಕಲ್ ಜ್ಞಾನ ತೀರಾಕಡಿಮೆ. ನನ್ನ ಇ-ಮೇಲ್ ವಿಳಾಸಕ್ಕೆ ಸಂಪರ್ಕಿಸಿ. : hrl.venkatesh@gmail.com ಒಟ್ಟಿಗೆ ಸಹಕಾರದಿಂದ ಹೆಚ್ಚಿಗೆ ಕೆಲಸ ಮಾಡಬಹುದು. ಆದರೆ ನಾನು ಒಂದು ತಿಂಗಳ ಹಿಂದೆ ಹೃದಯಾಘಾತದಿಂದ ಚಿಕಿತ್ಸೆ ಪಡೆದೆ. ಆಂಜಿಯೋಪ್ಲಾಸ್ಘ್ಟ್ ಆಯಿತು. ೩ವಾಲ್ವ್ ಬಹಳ ಮುಚ್ಚಿತ್ತು. (೮೫%, ೯೦%) ಹೇಗೋ ಉಳಿದುಕೊಂಡೆ ಮನೆಯಲ್ಲಿ ಜನ ಕಂಪ್ಯೂಟರ್ ಬಳಸಲು ಪ್ರೋತ್ಸಾಹಿಸುವುದಿಲ್ಲ. ಸ್ವಲ್ಪದಿನ ಬೇಡ ಎನ್ನುತ್ತಾರೆ. ನಮಸ್ಕಾರ.
 
 
[[User:M_G_Harish/Scripts|Scripts for editing Wikipedia]]
"https://kn.wikipedia.org/wiki/ಸದಸ್ಯ:M_G_Harish" ಇಂದ ಪಡೆಯಲ್ಪಟ್ಟಿದೆ