ಅಧಿವಾಹಕತೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೧ ನೇ ಸಾಲು:
[[File:Levitation superconductivity.JPG|thumb|ತೇಲುವ ಅಯಸ್ಕಾಂತ]] [[File:SchriesheimReagan SuperconductivityLarge.gif|thumb|SchriesheimReagan Superconductivity]]
ಸಂಧಿಸ್ಥ ಉಷ್ಣತೆಯಿಂದ ([[:w:Critical point (thermodynamics)|Critical point (thermodynamics)]]) ಕೆಳಗೆ ಕೆಲವು ವಸ್ತುಗಳನ್ನು ತಣಿಸಿದಾಗ ಅವು ಸೊನ್ನೆ ವಿದ್ಯುತ್ ನಿರೋಧಕ ಗುಣವನ್ನು ತೋರಿಸುತ್ತವೆ ಹಾಗೂ ಕಾಂತತ್ವದ ಕ್ಷೇತ್ರಗಳನ್ನು ಹೊರದೂಡುತ್ತವೆ. ಈ ವಿದ್ಯಾಮಾನಕ್ಕೆವಿದ್ಯಮಾನಕ್ಕೆ ಅಧಿವಾಹಕತೆ ([[:w:Superconductivity|Superconductivity]]) ಎನ್ನುತ್ತಾರೆ.ಇದನ್ನು ಏಪ್ರಿಲ್ ೮, ೧೯೧೧ ರಂದು ಡಚ್ಚಿನ ಭೌತಶಾಸ್ತ್ರಜ್ಞ ಹೀಕೆ ಖಮೆರ್ಲಿಂಘ್ ಒಂನೆಸ್ ([[:w:Heike Kamerlingh Onnes| Heike Kamerlingh Onnes]]) ಲೈಡನ್ ([[:w:Leiden|Leiden]]) ಎಂಬಲ್ಲಿ ಕಂಡುಹಿಡಿದರು. ಅಧಿವಾಹಕತೆಯೂ ಒಂದು ಫೆರೋಮಾಗ್ನೆಟಿಸಮ್ ([[:w:ferromagnetism|ferromagnetism]]) ಹಾಗೂ ಪರಮಾಣು ರೋಹಿತದ ರೇಖೆಗಳಂತೆ ([[:w:atomic spectral lines|atomic spectral lines]]) ಯಾಂತ್ರಿಕ ಕ್ವಾಂಟಮ್ ([[:w:quantum mechanical|quantum mechanical]]) ವಿದ್ಯಾಮಾನವಿದ್ಯಮಾನ. ಇದನ್ನು ಮಿಸ್ನೆರ್ ಪರಿಣಾಮದ ([[:w:Meissner effect|Meissner effect]]) ಮೂಲಕ ನಿರೂಪಿಸಲಾಯಿತು.
==ಅಧಿವಾಹಕತೆಯ ಪ್ರಯೋಜನಗಳು[https://en.wikipedia.org/wiki/Superconductivity]==
"https://kn.wikipedia.org/wiki/ಅಧಿವಾಹಕತೆ" ಇಂದ ಪಡೆಯಲ್ಪಟ್ಟಿದೆ