ಮಾಯ (ಬೆಳ್ತಂಗಡಿ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಮೊದಲ ಪುಟ
( ಯಾವುದೇ ವ್ಯತ್ಯಾಸವಿಲ್ಲ )

೧೦:೨೨, ೨೩ ಜನವರಿ ೨೦೧೫ ನಂತೆ ಪರಿಷ್ಕರಣೆ

ಮಾಯ ಎಂಬುದು ದಕ್ಶಿಣ ಕನ್ನಡದ ಜಿಲ್ಲೆ ಬೆಳ್ತಂಗಡಿ ತಾಲೂಕಿನಲ್ಲಿ ಇರುವ ಒಂದು ಪುಟ್ಟ ಊರು.ಸಕಲ ನಿಸರ್ಗ ಸಂಪತ್ತಿನ ಬೀಡು. ಈ ಊರಿನಿಂದ ಪ್ರಸಿದ್ಧ ದೇವಾಲಯವಾದ ಶ್ರೀ ಕ್ಶೇತ್ರ ಧರ್ಮಸ್ಥಳಕ್ಕೆ ಸ್ವಲ್ಪವೇ ದೂರ ಮತ್ತು ಉಜಿರೆಯಿಂದ ೧೦ ಕಿ.ಲೋ.ಮೀಟರ್ ದೂರದಲ್ಲಿ ಇದೆ. ಹಿಂದೆ ತುಂಬಾ ಕಾಡುಗಳಿಂದ ಊರು ಆಗಿತ್ತು ಆದರೆ ಈಗ ಬೆಳವಣಿಗೆಯ ಹಂತ ತಲುಪಿದೆ.

ವಿಶೇಷತೆ ಅನೇಕ ಇತಿಹಾಸ ಇರುವ ಒಂದು ಸುಂದರ ದೇವಸ್ಥಾನ. ಬಾಲೆ ಮುಟ್ಟು ಕಲ್ಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ

ಇನ್ನು ವಿಶೇಷತೆ ಅಂದರೆ ಇ ಊರಿನ ಪ್ರತಿ ಪ್ರದೇಶಕ್ಕು ತನ್ನದೇ ಆದ ಹೆಸರಿದೆ ಉದಾಹರಣೆಗೆ ಪರಾರಿ, ಒರಿಜ್ಜಾ, ನಲ್ಕೆತ್ತಾರ್,ಕುದ್ರೆಂಜ, ಹೀಗೆ ಹಲವು

ಶಿಕ್ಷಣ ಸುಮಾರು ೪೦ ವರ್ಷಗಳ ಹಿಂದೆ ರೋಮನ್ ಕೋಡ್ದೆರೋ ಎಂಬುವವರು ಪ್ರಥಮವಾಗಿ ತಮ್ಮ ಮನೆಯಲ್ಲಿ ಸ್ಥಾಪಿಸಿದರು. ಹೀಗೆ ಆ ಊರಿನಲ್ಲಿನಲ್ಲಿ ಈಗ ಕೂಡ ಶಿಕ್ಷಣ ಜೀವಂತವಾಗಿದೆ.