ಅಧಿವಾಹಕತೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[File:Levitation superconductivity.JPG|thumb|Levitation superconductivity]]
ಸಂಧಿಸ್ಥ ಉಷ್ಣತೆಯಿಂದ ([[:w:Critical point (thermodynamics)|Critical point (thermodynamics)]]) ಕೆಳಗೆ ಕೆಲವು ವಸ್ತುಗಳನ್ನು ತಣಿಸಿದಾಗ ಅವು ಸೊನ್ನೆ ವಿದ್ಯುತ್ ನಿರೋಧಕ ಗುಣವನ್ನು ತೋರಿಸುತ್ತವೆ ಹಾಗೂ ಕಾಂತತ್ವದ ಕ್ಷೇತ್ರಗಳನ್ನು ಹೊರದೂಡುತ್ತವೆ. ಈ ವಿದ್ಯಾಮಾನಕ್ಕೆ ಅಧಿವಾಹಕತೆ ([[:w:Superconductivity|Superconductivity]]) ಎನ್ನುತ್ತಾರೆ.ಇದನ್ನು ಏಪ್ರಿಲ್ ೮, ೧೯೧೧ ರಂದು ಡಚ್ಚಿನ ಭೌತಶಾಸ್ತ್ರಜ್ಞ ಹೀಕೆ ಖಮೆರ್ಲಿಂಘ್ ಒಂನೆಸ್ ([[:w:Heike Kamerlingh Onnes| Heike Kamerlingh Onnes]]) ಲೈಡನ್ ([[:w:Leiden|Leiden]]) ಎಂಬಲ್ಲಿ ಕಂಡುಹಿಡಿದರು.
 
{{ಚುಟುಕು}}
"https://kn.wikipedia.org/wiki/ಅಧಿವಾಹಕತೆ" ಇಂದ ಪಡೆಯಲ್ಪಟ್ಟಿದೆ