ಮಾನಸಸರೋವರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೧ ನೇ ಸಾಲು:
[[image:169.jpg|thumb|right|ಮಾನಸಸರೋವರದ ಒಂದು ನೋಟ]]
ಮಾನಸಸರೋವರ ಅಥವಾ ಮಾನಸರೋವರ [[ಟಿಬೆಟ್]] ನ [[ಲ್ಹಾಸಾ]] ದಿಂದ ಸುಮಾರು ೨೦೦೦ ಕಿ.ಮೀ. ದೂರದಲ್ಲಿ [[ಹಿಮಾಲಯ]]ದ ತಪ್ಪಲಿನಲ್ಲಿರುವ ಒಂದು [[ಸಿಹಿನೀರ ಸರೋವರ]]. ಮಾನಸಸರೋವರದ ಪಶ್ಚಿಮಕ್ಕೆ [[ರಾಕ್ಷಸತಾಲ್]] ಎಂಬ ಇನ್ನೊಂದು ಸರಸ್ಸು ಮತ್ತು ಉತ್ತರಕ್ಕೆ [[ಕೈಲಾಸ ಪರ್ವತಕೈಲಾಸಪರ್ವತ]]ಗಳಿವೆ.
 
ಮಾನಸಸರೋವರವು ಸಮುದ್ರಮಟ್ಟದಿಂದ ೪೫೫೬ ಮೀ. ಎತ್ತರದಲ್ಲಿದೆ. ಇದು ಪ್ರಪಂಚದಲ್ಲಿ ಅತಿ ಎತ್ತರದಲ್ಲಿರುವ ಸಿಹಿನೀರಿನ ಸರಸ್ಸು. ಮಾನಸಸರೋವರದ ಆಕಾರ ಸರಿಸುಮಾರು ವರ್ತುಲ. ಚಳಿಗಾಲದಲ್ಲಿ ಮಾನಸಸರೋವರವು ಸಂಪೂರ್ಣವಾಗಿ ಹೆಪ್ಪುಗಟ್ಟುತ್ತದೆ. [[ಸಿಂಧೂನದಿ]], [[ಸಟ್ಲೆಜ್ ನದಿ]], [[ಕರ್ನಾಲಿ ನದಿ]] ಮತ್ತು [[ಯಾರ್ಲುಂಗ್ ತ್ಸಾಂಗ್ಪೋ ನದಿ]] ([[ಬ್ರಹ್ಮಪುತ್ರ ನದಿ]])ಗಳೆಲ್ಲವೂ ಮಾನಸಸರೋವರದ ಆಸುಪಾಸಿನಲ್ಲಿ ಉಗಮಿಸುತ್ತವೆ.
"https://kn.wikipedia.org/wiki/ಮಾನಸಸರೋವರ" ಇಂದ ಪಡೆಯಲ್ಪಟ್ಟಿದೆ