ಚಾಮುಂಡೇಶ್ವರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೯ ನೇ ಸಾಲು:
| Planet =
}}
[[Image:Ashta-Matrika.jpg|thumb|350px|The Goddess Ambika (here identified with: [[Durga]] or [[Chandi]]) Leading the Eight Matrikas in Battle Against the Demon [[Raktabija]], Folio from a [[Devi Mahatmya]] - (top row, from the left) Narashmi, Vaishnavi, Kumari, Maheshvari, Brahmi. (bottom row, from left) Varahi, Aindri and Chamunda, drinking the blood of demons (on right) arising from Raktabija's blood and Ambika.]]
[[Image:Godess Durga painting.JPG|ಹುಲಿಯನ್ನು ವಾಹನವಾಗಿ ಹೊಂದಿರುವ ದುರ್ಗಾಮಾತೆ]]
[[Image:Ashta-Matrika.jpg|thumb|350px|The Goddess Ambika (here identified with: [[Durga]] or [[Chandi]]) Leading the Eight Matrikas in Battle Against the Demon [[Raktabija]], Folio from a [[Devi Mahatmya]] - (top row, from the left) Narashmi, Vaishnavi, Kumari, Maheshvari, Brahmi. (bottom row, from left) Varahi, Aindri and Chamunda, drinking the blood of demons (on right) arising from Raktabija's blood and Ambika.]]
 
'''ಚಾಮುಂಡೇಶ್ವರಿ''' [[ಹಿಂದೂಧರ್ಮ]]ದಲ್ಲಿ, '''ಚಾಮುಂಡಿ''' ಎಂದೂ ಪರಿಚಿತವಾಗಿರುವ [[ಹಿಂದೂ]] [[ದೇವಿಮಾತೆ]]ಯಾದ [[ದೇವಿ]]ಯ ಭಯಾನಕ ರೂಪ ಮತ್ತು ಸಪ್ತ [[ಮಾತೃಕೆ]]ಯರ ಪೈಕಿ ಒಬ್ಬಳು. ಅವಳು ಯೋಧೆ [[ದುರ್ಗೆ|ದುರ್ಗಾ]] ದೇವಿಯ ಪರಿಚಾರಕಿಯರಾದ ಅರವತ್ತು ನಾಲ್ಕು ಅಥವಾ ಎಂಬತ್ತೊಂದು [[ತಂತ್ರ|ತಾಂತ್ರಿಕ]] ದೇವತೆಗಳಾದ, ಮುಖ್ಯ [[ಯೋಗಿನಿ]]ಗಳ ಪೈಕಿ ಕೂಡ ಒಬ್ಬಳು. ಈ ಹೆಸರು ಚಾಮುಂಡಿಯು ಕೊಂದ ಇಬ್ಬರು ಅಸುರರಾದ [[ಚಂಡ]] ಮತ್ತು [[ಮುಂಡ]]ರ ಸಂಯೋಗವಾಗಿದೆ.
"https://kn.wikipedia.org/wiki/ಚಾಮುಂಡೇಶ್ವರಿ" ಇಂದ ಪಡೆಯಲ್ಪಟ್ಟಿದೆ