ರೆನೆ ಡೆಸ್ಕಾರ್ಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ವಿಶಯ ಸೆರಿಸಿದು
ವಿಶಯ ಸೆರಿಸಿದು
೧ ನೇ ಸಾಲು:
 
ರೆನೆ ಡೆಸ್ಕಾರ್ಟೆ ಫ್ರೆಂಚ್ನ ಹೆಸರಾಂತ ತತ್ವಜ್ಞಾನಿ ಮತ್ತು ಗಣಿತಜ್ಞ.ತನ್ನ ಸಮಕಾಲೀನರನ್ನು ಹೊಸ ಚಿಂತೆಗಳತ್ತ ಪ್ರೇರೆಪಿಸಿದವರಲ್ಲಿ ಡೆಸ್ಕಾರ್ಟ ಮೂದಲಿಗನು.
==ಪರಿಚಯ==
ರೆನೆ ಡೆಸ್ಕಾರ್ಟೆ ಫ್ರೆಂಚ್ನ ಹೆಸರಾಂತ [[ತತ್ವಜ್ಞಾನಿ ]]ಮತ್ತು[[ ಗಣಿತಜ್ಞ]]. ತನ್ನ ಸಮಕಾಲೀನರನ್ನು ಹೊಸ ಚಿಂತೆಗಳತ್ತ ಪ್ರೇರೆಪಿಸಿದವರಲ್ಲಿ ಡೆಸ್ಕಾರ್ಟ ಮೂದಲಿಗನು. ತನ್ನ ಮಾತ್ರಭಾಷೆಯಲ್ಲಯೇ ಬರೆದು, ಅವರೆಗೆ ಸಂಪ್ರದಾಯವಾದಿಗಳು ನಿರ್ಮಿಸಿಕೊಂಡು ಬಂದಿದ್ದ ರಿವಾಜನ್ನು ಮುರಿದು ಡೆಸ್ಕಾರ್ಟೆ, ಲ್ಯಾಟಿನ್ ನಲ್ಲಿಯೊ ಆನೇಕ ಬರಹಗಳನ್ನು ಬರೆದ. ಈತ ಯೊರೋಪಿನ ಹಲವು ದೇಶಗಳಲ್ಲಿ ಸಂಚರಿಸಿ ತನ್ನ ಪ್ರತಿಭೆಯನ್ನು ತೋರಿಸಿದ.
 
ಡೆಸ್ಕಾರ್ಟೆ, ಇಂದಿನ[[ ಶಾಲಾ]] [[ಮಕ್ಕಳು]] ಕಲಿಯುತಿರುವ ರೇಖಾ ಗಣಿತದ ಪ್ರಾಥಮಿಕ ಅಂಶಗಳನ್ನು ಆಭಿವ್ವದ್ದಿ ಪಡಿಸಿದವನು. ಈತನು ಗ್ರಾಫ್ ಗಾಗಿ ನಿರ್ದಿಷ ಸಂಕೇತಗಳನ್ನು ಹಾಗೊಘಾತಗಳ ಪದ್ದತಿಯನ್ನು ಕಂಡುಹಿಡಿದನು.
"https://kn.wikipedia.org/wiki/ರೆನೆ_ಡೆಸ್ಕಾರ್ಟೆ" ಇಂದ ಪಡೆಯಲ್ಪಟ್ಟಿದೆ