ಶ್ಯಾಮ್ ಬೆನಗಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
/* ಜವಹರ್ಲಾಲ್ ನೆಹ್ರು ರವರ, ಪುಸ್ತಕಾಧಾರಿತ, ದೂರದರ್ಶನದ ಧಾರಾವಾಹಿ " ಭಾರತ್ ಎಕ್ ಖೋಜ್ ", ಗೆ ವೀಕ್ಷಕರ, ಅಪಾರ ಮನ್
/* ಜವಹರ್ಲಾಲ್ ನೆಹ್ರು ರವರ, ಪುಸ್ತಕಾಧಾರಿತ, ದೂರದರ್ಶನದ ಧಾರಾವಾಹಿ " ಭಾರತ್ ಎಕ್ ಖೋಜ್ ", ಗೆ ವೀಕ್ಷಕರ, ಅಪಾರ ಮನ್
೨೦ ನೇ ಸಾಲು:
[[೧೯೮೮]]ರಲ್ಲಿ [[ಜವಾಹರಲಾಲ್ ನೆಹರು]] ಅವರ "ಡಿಸ್ಕವರಿ ಆಫ್ ಇಂಡಿಯಾ" ಪುಸ್ತಕವನ್ನು ಆಧರಿಸಿದ "ಭಾರತ್ ಏಕ್ ಖೋಜ್" ಎಂಬ ಧಾರಾವಾಹಿಯನ್ನು ನಿರ್ದೇಶಿಸಿದರು. ನಿಜಕ್ಕೂ ಅತ್ಯಂತ ಪ್ರಾಭಾವಿ ದೃಷ್ಯ, ಮತ್ತು ಪ್ರಭಾವೀ ವಿವರಣೆಗಳಿಂದಾಗಿ ಎಲ್ಲ ವರ್ಗದ ಪ್ರೇಕ್ಷಕರಿಗೆ ಆನಂದವನ್ನುಂಟುಮಾಡಿತ್ತು.ಇದು, ಅತ್ಯಂತ ಯಶಸ್ವೀಪ್ರಯೋಗಗಳಲ್ಲೊಂದಾಗಿತ್ತು !
 
[[ಭಾರತೀಯ ಫಿಲಂ ಮತ್ತು ಟೆಲಿವಿಷನ್ ಇನ್ಸ್ಟಿಟ್ಯೂಟ್]] ಗೆ ಎರಡುಬಾರಿ ಅಧ್ಯಕ್ಷರಾಗಿದ್ದ ಶ್ಯಾಂ ಬೆನೆಗಲ್, ಈಗ ಶ್ರೀಲಂಕಾ ಸರ್ಕಾರದ ನೆರವಿನಿಂದ "[[ಗೌತಮಬುದ್ಧ]] ," ಚಿತ್ರದ ನಿರ್ಮಾಣದಲ್ಲಿ ತಮ್ಮ ಸಮಯವನ್ನು ವಿನಿಯೋಗಿಸುತ್ತಿದ್ದಾರೆ. ಸನ್ ೨೦೦೭ ರ ಅಕ್ಟೋಬರ್ ತಿಂಗಳಿನಲ್ಲಿ ಪ್ರದಾನಮಾಡಿದ ಭಾರತದ ಅತ್ಯುನ್ನತ "[[ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ,]]" ಇದೆಲ್ಲದರ ವಿಸ್ತಾರ, ಎಂದು ಹೇಳಬಹುದು. ಸುವರ್ಣಕಮಲ, ಶಾಲು, ಮತ್ತು ಎರಡುಲಕ್ಷರೂಪಾಯಿಗಳು ನಿಜಕ್ಕೂ ಒಬ್ಬ ವಿಶಿಷ್ಟ ವ್ಯಕ್ತಿಗೆ ಕೊಟ್ಟು ಸನ್ಮಾನಿಸಿದಂತಾಗಿದೆ. ದಾದಾಸಾಹೇಬ್ ಪ್ರಶಸ್ತಿ ಬೆನೆಗಲ್ ರವರ ಕ್ರಿಯಾಶೀಲತೆಗೆ ಒರೆಹಚ್ಚಿದಂತಾಗಿದೆ. ಅವರಲ್ಲಿರಬಹುದಾದ ಸೃಜನ ಶೀಲತೆಗೆ ತಕ್ಕ ಪುರಸ್ಕಾರವೆನ್ನಬಹುದು. ದೆಹಲಿಯಲ್ಲಿ ನಡೆದ ಈ ಸಮಾರಂಭದಲ್ಲಿ ಮಹಿಳಾರಾಷ್ಟ್ರಪತಿಯವರ ಹಸ್ತದಿಂದ ಪ್ರಶಸ್ತಿಪ್ರದಾನ ಮಾಡಲಾಯಿತು. ೨೦೦೫ ರ, ಜಾಗತಿಕ ಖ್ಯಾತಿಯ ಭಾರತೀಯ ಚಿತ್ರರಂಗದ, ನಿರ್ಮಾಪಕ/ನಿರ್ದೇಶರೆಂಬ ಖ್ಯಾತಿಗೆ ಪಾತ್ರರಾಗಿರುವ, ನಮ್ಮ ಪ್ರೀತಿಯಭಾರತೀಯ, ಕನ್ನಡಿಗ, ಶ್ಯಾಮ್ ಬೆನೆಗಲ್ ರಿಗೆ, ಸರ್ವಾಧಿಕ ಪ್ರತಿಷ್ಟೆಯ ಪ್ರತೀಕವಾಗಿರುವ " ಫಾಲ್ಕೆ ಪುರಸ್ಕಾರ," ಸಂದಿರುವುದು ನಿಜಕ್ಕೂ ಅರ್ಥಪೂರ್ಣವಾಗಿದೆಅರ್ಥಪೂರ್ಣ.
 
== ಪ್ರಶಸ್ತಿಗಳು ಹಾಗೂ ಫೆಲೋಶಿಪ್ ಗಳು.==
"https://kn.wikipedia.org/wiki/ಶ್ಯಾಮ್_ಬೆನಗಲ್" ಇಂದ ಪಡೆಯಲ್ಪಟ್ಟಿದೆ