ಶ್ಯಾಮ್ ಬೆನಗಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪ ನೇ ಸಾಲು:
ಶ್ಯಾಮ್ ಬೆನಗಲ್ ಉಸ್ಮಾನಿಯಾ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದರು. ನಂತರ [[ಪುಣೆ]]ಯ ಎಫ್‌ಟಿಟಿಐನಲ್ಲಿ ಡಿಪ್ಲೊಮಾ ಪಡೆದರು. ತಮ್ಮ ೧೨ನೆಯ ವಯಸ್ಸಿನಿಂದಲೇ ತಂದೆಯವರ ಕ್ಯಾಮರಾ ಹಿಡಿದು ನಿರ್ದೇಶಕನಾಗುವ ಕನಸು ಕಂಡರು. ಅವರ ತಂದೆಯೂ ಒಬ್ಬ ಒಳ್ಳೆಯ ಕಲಾವಿದರು. ಫೋಟೋಗ್ರಾಫರ್ ಆಗಿದ್ದವರು. ಅವರು, ಉಡುಪಿ ಜಿಲ್ಲೆಯ [[ಬೆನೆಗಲ್ ಗ್ರಾಮ]] ದ ಮೂಲದವರು. ಕೆಲಸಕ್ಕಾಗಿ ಹೈದರಾಬಾದ್ ಗೆ ಹೋಗಿದ್ದರು. ೧೦ ಮಕ್ಕಳ ಪರಿವಾರ. ಚಿಕ್ಕ ಸಮರಂಭಗಳು, ಪಿಕ್ನಿಕ್ಗಳ ಸಮಾರಂಭಗಳನ್ನು ಚಿತ್ರಿಸಿಕೊಡುವ ಕೆಲಸಮಾಡುತ್ತಿದ್ದರು. ಶ್ಯಾಮ್ ರ ೬ ವರ್ಷದ ಹುಟ್ಟು ಹಬ್ಬಕ್ಕೆ ಅವರ ತಂದೆ, ಒಂದು [[ಮ್ಯಾಜಿಕ್ ಲ್ಯಾಂಟ್ರಿನ್]], ಒಂದು [[ಪುಟಾಣಿ ಪ್ರೊಜೆಕ್ಟರ್]], ಮತ್ತು ಕೆಲವು [[ಕಾರ್ಟೂನ್]] ಚಿತ್ರಗಳನ್ನು ಬಹುಮಾನವಾಗಿ ಕೊಟ್ಟಿದ್ದರು. ಇದೇ ಅವರ ಚಿತ್ರಕಲಾಸಕ್ತಿ ಗರಿಗೆದರಲು ಆದ ಒಂದು ಬಹುಮುಖ್ಯ ಸನ್ನಿವೇಷವೆಂದು, ಈಗ ಶ್ಯಾಮ್ ಒಮ್ಮೊಮ್ಮೆ ಜ್ಞಾಪಿಸಿಕೊಳ್ಳುತ್ತಾರೆ.
 
== ವೃತ್ತಿ ಜೀವನ : ==
[[೧೯೬೦]]ರಿಂದ [[೧೯೬೬]]ರವರೆಗೆ [[ಮುಂಬಯಿ]]ಯ [[ಲಿಂಟಾಸ್ ಏಜೆನ್ಸಿಯಲ್ಲಿಏಜೆನ್ಸಿ]] ಯಲ್ಲಿ ಜಾಹೀರಾತು ಕಾಪಿರೈಟರ್ ಮತ್ತು ನಿರ್ದೇಶಕರಾಗಿ ಕೆಲಸ ಮಾಡಿದರು.ಬಾಬಾ [[ಭಾಬಾ ಸಾಹೇಬ್ ಫೆಲೋಶಿಪ್ ]] ಪಡೆದು,ಅಮೆರಿಕದಲ್ಲಿ ಕೆಲಸ ಮಾಡಿದರು. ಚಲನಚಿತ್ರ ನಿರ್ದೇಶನಕ್ಕೆ ಇಳಿಯುವ ಮುನ್ನ ಸಾಕ್ಷ್ಯಚಿತ್ರಗಳನ್ನು ತೆಗೆದು, ಪಳಗಿದ್ದರು. ಸುಮಾರು ೧೫೦೦೧,೫೦೦ ಜಾಹೀರಾತುಗಳು, ಜಾಹೀರಾತು ಹಾಗೂ ೪೫ ಸಾಕ್ಷ್ಯಚಿತ್ರಗಳನ್ನು ತೆಗೆದಿದ್ದಾರೆ. ಬಾಲಕ ಶ್ಯಾಮ್, ತನ್ನ ೧೨ ನೆಯ ವಯಸ್ಸಿನಲ್ಲೇ " ಛುಟ್ಟಿಯೋಂಮೆ ಮೌಜ್ ಮಸ್ತಿ ," ಎಂಬ ಕಿರು- ಚಿತ್ರಚಿತ್ರವನ್ನು ತಯಾರಿಸಿದರು.
 
==ಜಾಹಿರಾತಿನಿಂದ ಆರಂಭಿಸಿದ ಚಲನಚಿತ್ರದ ಹವ್ಯಾಸ, ಮುಂದೆ ಫಾಲ್ಕೆ ಪ್ರಶಸ್ತಿಗೆ ದಾರಿದೀಪವಾಯಿತು.==
"https://kn.wikipedia.org/wiki/ಶ್ಯಾಮ್_ಬೆನಗಲ್" ಇಂದ ಪಡೆಯಲ್ಪಟ್ಟಿದೆ